Small Screen

ಭವ್ಯಾ ಗೌಡ

ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಅವರು ತಮ್ಮ ತಾಯಿಯ ಜೊತೆ. 

Image credits: our own

ದೀಪಿಕಾ ದಾಸ್

ನಾಗಿಣಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಬಳಿಕ ಬಿಗ್ ಬಾಸ್ ಮೂಲಕ ಜನಮನ ಗೆದ್ದ ದೀಪಿಕಾ ದಾಸ್ ತಾಯಿ ಜೊತೆ. 

Image credits: our own

ಅಂಕಿತಾ ಅಮರ್

ನಮ್ಮನೆ ಯುವರಾಣಿ ಮೂಲಕ ಅಭಿಮಾನಿಗಳಿಗೆ ಫೆವರೆಟ್ ಆಗಿ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚುತ್ತಿರುವ ಅಂಕಿತಾ ಅಮರ್ ತಾಯಿ ಜೊತೆಗಿನ ಬಾಲ್ಯದ ಚಿತ್ರ. 

Image credits: our own

ಚಂದನ್ ಕುಮಾರ್

ಕನ್ನಡ ಸೀರಿಯಲ್ ಲೋಕದ ಫೆವರಿಟ್ ನಟ ಚಂದನ್ ಕುಮಾರ್ ಅಮ್ಮನೊಂದಿಗೆ.

Image credits: our own

ಜಗನ್

ಲಕ್ಷಣ ಸೀರಿಯಲ್‌ನಲ್ಲಿ ಮಿಂಚುತ್ತಿರುವ ನಟ ಜಗನ್ ತಮ್ಮ ವಿವಾಹದ ಸಂದರ್ಭದಲ್ಲಿ ಹೆತ್ತಮ್ಮನೊಟ್ಟಿಗೆ.

Image credits: our own

ನಮ್ರತಾ ಗೌಡ

ಬಾಲ ನಟಿಯಾಗಿ ಕಿರುತೆರೆಗೆ ಕಾಲಿಟ್ಟು, ನಾಗಿಣಿಯಾಗಿ ಕಂಗೊಳಿಸಿದ ನಟಿ ನಮ್ರತಾ ಗೌಡ ತಮ್ಮ ತಾಯಿ ಜೊತೆ.

Image credits: our own

ನಿಶಾ ರವಿಕೃಷ್ಣನ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿ ಮೇಳ ಸೀರಿಯಲ್‌ನ ರೌಡಿ ಬೇಬಿ ನಿಶಾ ರವಿಕೃಷ್ಣನ್ ತಮ್ಮ ಮುದ್ದಿನ ಅಮ್ಮನ ಜೊತೆ. 

Image credits: our own

ಶ್ವೇತಾ ಚೆಂಗಪ್ಪ

ಕೊಡಗಿನ ಬೆಡಗಿ ಕನ್ನಡ ಕಿರುತೆರೆಯ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಮತ್ತು ಅಮ್ಮ. 

Image credits: our own

ಕವಿತಾ ಗೌಡ

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಚಿನ್ನುವಾಗಿ, ಬಿಗ್ ಬಾಸ್ ನಲ್ಲಿ ಟಾಪ್ 3 ಯಲ್ಲಿ ಮಿಂಚಿದ ಕವಿತಾ ಗೌಡ ತಮ್ಮ ಅಮ್ಮನ ಜೊತೆಯಲ್ಲಿ.

Image credits: our own

ವಿಜಯ್ ಸೂರ್ಯ

ಕಿರುತೆರೆಯ ಡಿಂಪಲ್ ಹೀರೋ ವಿಜಯ್ ಸೂರ್ಯ ಮತ್ತು ಸಹೋದರ ಪ್ರೀತಿಯ ಮುತ್ತಿನಲ್ಲಿ ಮೈಮರೆತಿರುವ ತಾಯಿ.

Image credits: our own

ವೈಷ್ಣವಿ ಗೌಡ

ಅಗ್ನಿ ಸಾಕ್ಷಿ ನಟಿ ವೈಷ್ಣವಿ ಗೌಡ ಇತ್ತೀಚಿಗಷ್ಟೇ ಕಾನೂನು ಪದವಿ ಪಡೆದು ಸಾಧನೆ ಮಾಡಿರುವ ತಮ್ಮ ತಾಯಿ ಜೊತೆ. 

Image credits: our own

ಶೈನ್ ಶೆಟ್ಟಿ

ಬಿಗ್ ಬಾಸ್ ವಿನ್ನರ್, ಕುಂದಾಪುರದ ಹುಡುಗ ಶೈನ್ ಶೆಟ್ಟಿ ತಮ್ಮ ಎಲ್ಲಾ ಯಶಸ್ಸಿನಲ್ಲೂ ಬೆನ್ನೆಲುಬಾಗಿರುವ ತಾಯಿ ಜೊತೆ. 

Image credits: our own

ಮಾಲ್ಡೀವ್ಸ್: ಮಗನ ಜೊತೆ ಶ್ವೇತ, ಸಂತೂರ್ ಮಮ್ಮಿ ಎಂದ ನೆಟ್ಟಿಗರು

ಬಿಕಿನಿ ಧರಿಸಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಗೀತಾ ಸೀರಿಯಲ್ ವಿಲನ್

ಡಬ್ಬೂ ರತ್ನಾನಿ ಕ್ಯಾಮರಾಗಾಗಿ ಹಾಟ್ ಆದ ಸಾನ್ಯಾ: ನೆಟ್ಟಿಗರ ತರಾಟೆ

ಅಣ್ಣನ ಮದುವೆ ಸಂಭ್ರಮದಲ್ಲಿ ಮಿಂಚಿದ ಜೊತೆಜೊತೆಯಲಿ ನಟಿ