Small Screen

ಭೂಮಿ ಶೆಟ್ಟಿ

ಕಿನ್ನರಿ ಸೀರಿಯಲ್ ಮತ್ತು ಬಿಗ್ ಬಾಸ್ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ ಬಬ್ಲಿ ಕುಂದಾಪುರದ ಹುಡುಗಿ ಭೂಮಿ ಶೆಟ್ಟಿ. 
 

Image credits: Instagram

ಕಿರುತೆರೆಯಿಂದ ಮಿಸ್ಸಿಂಗ್

ಬಿಗ್ ಬಾಸ್ ಬಳಿಕ ಭೂಮಿ ಶೆಟ್ಟಿ ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಸದ್ಯ ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ನಟಿ. 
 

Image credits: Instagram

ಸಿನಿಮಾದಲ್ಲೂ ಬ್ಯುಸಿ

ಇಕ್ಕತ್ ಸಿನಿಮಾ ಮೂಲಕ ಸಿನಿಮಾ ಜಗತ್ತಿಗೆ ಎಂಟ್ರಿಕೊಟ್ಟ ಭೂಮಿ ಶೆಟ್ಟಿ ಇದೀಗ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವೆಬ್ ಸೀರೀಸ್‌ಗಳಲ್ಲೂ ನಟಿಸಿದ್ದಾರೆ. 
 

Image credits: Instagram

ಸೋಲೊ ಟ್ರಿಪ್

ಟ್ರಾವೆಲ್ ಪ್ರಿಯೆಯಾಗಿರುವ ಭೂಮಿ ಶೆಟ್ಟಿ ಹೆಚ್ಚಾಗಿ ಪ್ರವಾಸ ಹೋಗುತ್ತಿರುತ್ತಾರೆ. ಅದರಲ್ಲೂ ಸೋಲೊ ಟ್ರಿಪ್ ಹೆಚ್ಚಾಗಿ ಮಾಡ್ತಾರೆ. 
 

Image credits: Instagram

ಬೈಕ್ ರೈಡರ್

ಬೈಕ್ ರೈಡ್ ಮಾಡೊದಂದ್ರೆ ಭೂಮಿಗೆ ಸಖತ್ ಇಷ್ಟ. ಇವರ ಸೋಶಿಯಲ್ ಮೀಡಿಯಾ ಖಾತೆ ತೆರೆದು ನೋಡೀದ್ರೆ ಅಲ್ಲಿ ಬೈಕ್ ರೈಡಿಂಗ್ ಫೋಟೋಸ್ ಗಳೇ ಹೆಚ್ಚಾಗಿ ಕಾಣಿಸುತ್ತವೆ. 
 

Image credits: Instagram

ಸೋಶಿಯಲ್ ಮೀಡಿಯಾ

ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ಸದಾ ಒಂದಲ್ಲ ಒಂದು ಫೋಟೋ ವಿಡಿಯೋ ಮೂಲಕ ಜನರಿಗೆ ಕನೆಕ್ಟ್ ಆಗುತ್ತಿರುತ್ತಾರೆ.
 

Image credits: Instagram

ಟೀಕೆಗೆ ಒಳಗಾದ ಹೊಸ ಫೋಟೋ

ಭೂಮಿ ಇದೀಗ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಮಿನಿ ಸ್ಕರ್ಟ್ ಮತ್ತು ಟಾಪ್ ಆಗಿ ಬ್ಲ್ಯಾಕ್ ಬ್ರೇಸರ್ ಧರಿಸಿದ್ದಾರೆ. ಆದರೆ ಇದಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
 

Image credits: Instagram

ಫೋಟೋ ಡಿಲಿಟ್ ಮಾಡಿ ಎಂದ ಅಭಿಮಾನಿಗಳು

ಭೂಮಿ ಇದು ನಮ್ಮ ಸಂಸ್ಕೃತಿಯಲ್ಲ ದಯಮಾಡಿ ಪೋಸ್ಟ್ ಡಿಲೀಟ್ ಮಾಡು ಎಂದು ಒಬ್ಬರು ಬರೆದರೆ, ಮತ್ತೊಬ್ರು ನಿಮ್ಮ ಮೇಲೆ ಒಂದು ಒಳ್ಳೆಯ ಅಭಿಮಾನ ಗೌರವ ಇದೆ ಅದನ್ನ ಉಳಿಸ್ಕೋಳ್ಳಿ ಎಂದಿದ್ದಾರೆ. 
 

Image credits: Instagram

ಬಾಲಿಕಾ ವಧು ನಟಿ ಹಾಟ್ & ಫಿಟ್ ಅವತಾರಕ್ಕೆ ಅಭಿಮಾನಿಗಳು ಫಿದಾ

ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ಹುಡುಗಿ ಈಗ ಕೋಟ್ಯಾಧಿಪತಿ

ಸೀರಿಯಲ್‌ ಬಿಟ್ಮೇಲೆ ಹರ್ದೋಗಿರೋ ಬಟ್ಟೆ ಯಾಕಮ್ಮ?; 'ನನ್ನರಸಿ ರಾಧೆ' ನಟಿ ಟ್ರೋಲ್!

ಅನುಪಮಾ ಸೀರಿಯಲ್‌ಗೆ ಬ್ರೇಕ್ ಕೊಟ್ಟು ಮಾರಿಶಸ್‌ಗೆ ತೆರಳಿದ ರೂಪಾಲಿ ಗಂಗೂಲಿ