Small Screen

ಅವಿಕಾ ಗೋರ್ ಗೆ ಈಗ 26 ವರ್ಷ

ಬಾಲಿಕ ವಧು ಸೀರಿಯಲ್ ನಲ್ಲಿ ಬಾಲ ನಟಿಯಾಗಿ ಮಿಂಚಿ, ಜನಪ್ರಿಯತೆ ಗಳಿಸಿದ ಅವಿಕಾ ಗೋರ್ ಇದೀಗ 26ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈಗ ಅವರ ಸ್ಟೈಲ್, ಲುಕ್ ಸಂಪೂರ್ಣ ಬದಲಾಗಿದೆ. 
 

Image credits: avika gor instagram

ಬೋಲ್ಡ್ & ಹಾಟ್ ಅವಿಕಾ ಗೋರ್

ಅವಿಕಾ ಗೋರ್ ಬೋಲ್ಡ್ ಮತ್ತು ಹಾಟ್ ಆಗಿದ್ದು, ಬಾಲಿಕಾ ವಧು, ಸಸುರಾಲ್ ಸಿಮರ್ ಕಾ ಸೀರಿಯಲ್ ನಲ್ಲಿ ಸಿಂಪಲ್ ಆಗಿದ್ದ ನಟಿ ಇದೀಗ ತುಂಬಾನೆ ಸ್ಟೈಲಿಶ್ ಆಗಿದ್ದಾರೆ.
 

Image credits: avika gor instagram

ತೂಕ ಇಳಿಸಿಕೊಂಡಿದ್ದು ಹೀಗೆ

ಈಗಂತೂ ಅವಿಕಾ ಗೌರ್ ನ್ನು ನೋಡಿದ್ರೆ ವಾವ್ ಎನ್ನುವಷ್ಟು ಸ್ಲಿಮ್ ಮತ್ತು ಫಿಟ್ ಆಗಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರ ತೂಕ ಎಷ್ಟಿತ್ತೆಂದರೆ ಅದನ್ನ ನೋಡಿಯೇ ನಟಿ ಭಯಪಟ್ಟಿದ್ರಂತೆ. 
 

Image credits: avika gor instagram

ಕನ್ನಡಿ ನೋಡಿ ಶಾಕ್

ತಮ್ಮ ಹೆಚ್ಚಿದ ತೂಕದ ಬಗ್ಗೆ ಈ ಹಿಂದೆ ಅವಿಕಾ ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ಅವರು ಒಂದು ದಿನ ನಾನು ಕನ್ನಡಿಯಲ್ಲಿ ತನ್ನ ದೇಹದ ಹೆಚ್ಚಾದ ತೂಕವನ್ನು ನೋಡಿ ಶಾಕ್ ಆಗಿದ್ದೆ ಎಂದಿದ್ದರು. 
 

Image credits: avika gor instagram

ತೂಕ ಹೆಚ್ಚಿದ್ದು ಈ ಕಾರಣಕ್ಕೆ

ಅವಿಕಾ ತೂಕ ಹೆಚ್ಚಾಗಲು ಕಾರಣ ಬೇಕಾಬಿಟ್ಟಿ ತಿನ್ನುವ ಅವರ ಅಭ್ಯಾಸವಂತೆ. ಕೈಗೆ ಸಿಕ್ಕಿದ್ದೆಲ್ಲಾ ತಿನ್ನುತ್ತಿದ್ದ ನಟಿ ವರ್ಕ್ ಔಟ್ ಮಾತ್ರ ಮಾಡ್ತಿರಲಿಲ್ವಂತೆ. ಅದಕ್ಕಾಗಿ ತೂಕ ಹೆಚ್ಚಾಗಿತ್ತು. 
 

Image credits: avika gor instagram

ತೂಕ ಇಳಿಸುವ ನಿರ್ಧಾರ

ತೂಕ ಇಳಿಸಲು ಅವಿಕಾ ತನ್ನ ಆರೋಗ್ಯದ ಬಗ್ಗೆ ಕೇರ್ ಮಾಡಲು ಆರಂಭಿಸಿದ್ರು. ಆರೋಗ್ಯಯುತ ಆಹಾರ ಸೇವನೆ ಜೊತೆಗೆ, ನಿಯಮಿತವಾಗಿ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡ್ರು. 
 

Image credits: avika gor instagram

ಹೀಗೆ ಫ್ಯಾಟ್ ಇಂದ ಫಿಟ್ ಆದ ಅವಿಕಾ

ಅವಿಕಾ ಗೋರ್ ಕೆಲವು ತಿಂಗಳುಗಳ ಕಾಲ ಕಠಿಣ ಪರಿಶ್ರಮಪಟ್ಟ ಅವಿಕಾ, ವರ್ಕೌಟ್, ಆಹಾರಕ್ರಮ ಮತ್ತು ಡ್ಯಾನ್ಸ್ ಮೂಲಕ ತೂಕ ಇಳಿಸಿಕೊಂಡು ಫಿಟ್ ಆಗಿ, ಫ್ಯಾನ್ ಗಳಿಗೆ ಶಾಕ್ ನೀಡಿದ್ದರು. 
 

Image credits: avika gor instagram

ಸದ್ಯ ಫಿಲಂಗಳಲ್ಲಿ ಬ್ಯುಸಿ

ನಟಿ ಅವಿಕಾ ಸೀರಿಯಲ್ ಗಳಲ್ಲಿ ಮಾತ್ರವಲ್ಲದೇ ಸೌತ್ ಮತ್ತು ಬಾಲಿವುಡ್ ಫಿಲಂಗಳಲ್ಲಿ ನಟಿಸಿದ್ದರು. ಸದ್ಯ ಅವರು ನಟಿಸಿರುವ ಹಾರರ್ ಚಿತ್ರ 1920 ಹಾರರ್ಸ್ ಆಫ್ ದ ಹಾರ್ಟ್ ರಿಲೀಸ್ ಆಗಿದೆ. 
 

Image credits: avika gor instagram

ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ಹುಡುಗಿ ಈಗ ಕೋಟ್ಯಾಧಿಪತಿ

ಸೀರಿಯಲ್‌ ಬಿಟ್ಮೇಲೆ ಹರ್ದೋಗಿರೋ ಬಟ್ಟೆ ಯಾಕಮ್ಮ?; 'ನನ್ನರಸಿ ರಾಧೆ' ನಟಿ ಟ್ರೋಲ್!

ಅನುಪಮಾ ಸೀರಿಯಲ್‌ಗೆ ಬ್ರೇಕ್ ಕೊಟ್ಟು ಮಾರಿಶಸ್‌ಗೆ ತೆರಳಿದ ರೂಪಾಲಿ ಗಂಗೂಲಿ

ಮಗನ ಮದುವೆ ಸಂಭ್ರಮದಲ್ಲಿ ಕನ್ನಡತಿ ಖ್ಯಾತಿಯ ಅಮ್ಮಮ್ಮ ಚಿತ್ಕಳಾ ಬಿರಾದಾರ್