Small Screen

ಕಲರ್ಸ್‌ ಕನ್ನಡ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಕೌಸ್ತುಭ ಮಣಿ

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಕೌಸ್ತುಭ ಮಣಿ ಮತ್ತೊಮ್ಮೆ ಟ್ರೋಲ್

Image credits: our own

ಕೌಸ್ತುಭ ಮಣಿ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ ಎಂದು ನೆಟ್ಟಿಗರು

ಕಾಮೆಂಟ್ ಮಾಡಿದ್ದಾರೆ. 

Image credits: our own

ಅದಲ್ಲದೆ ಮಾಡರ್ನ್‌ ಆಗಿರುವ ಔಟ್‌ಫುಟ್‌ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

Image credits: our own

ಹರಿದ ಜೀನ್ಸ್‌ ಪ್ಯಾಂಟ್‌ಗೆ ಕೆಂಪು ಬಣ್ಣದ ಟಾಪ್‌ ಧರಿಸಿದ್ದಾರೆ ಕೌಸ್ತುಭ

Image credits: our own

ಸೀರಿಲ್‌ ಬಿಟ್ಮೇಲೆ ಹರ್ದೋಗಿರೋ ಬಟ್ಟೆ ಯಾಕಮ್ಮಬೇಕು ಎಂದು ಕಾಮೆಂಟ್ ಮಾಡಿದ್ದಾರೆ

ನೆಟ್ಟಿಗರು 

Image credits: our own
Find Next One