ಸೀರಿಯಲ್ ಲೋಕ ಆಳಿದ್ದ ಸುಂದರಿ ಶ್ವೇತಾ ಚೆಂಗಪ್ಪ. ಈಗಲೂ ಅದೇ ಚೆಲುವನ್ನು ಉಳಿಸಿಕೊಂಡಿದ್ದು, ಸದ್ಯ ಕಿರುತೆರೆಯಲ್ಲಿ ನಿರೂಪಣೆ ಮೂಲಕ ಝಲಕ್ ತೋರಿಸುತ್ತಿದ್ದಾರೆ.
Image credits: Social media
ಮಾಲ್ಡೀವ್ಸ್‌ನಲ್ಲಿ ಶ್ವೇತಾ
ಇದೀಗ ತಮ್ಮ ಬ್ಯುಸಿ ಶೆಡ್ಯೂಲ್‌ನಿಂದ ಕೊಂಚ ಬಿಡುವು ಮಾಡಿಕೊಂಡ ಶ್ವೇತಾ ತಮ್ಮ ಫ್ಯಾಮಿಲಿ ಜೊತೆ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
Image credits: Social media
ಬೀಚ್‌ನಲ್ಲಿ ನಿರೂಪಕಿ
ಮೂರು ದಿನಗಳ ಹಿಂದೆಯಷ್ಟೇ ಪತಿ ಜೊತೆ ಮಾಲ್ಡೀವ್ಸ್ ಬೀಚಿನಲ್ಲಿ ಜೊತೆಯಾಗಿ ಡ್ಯಾನ್ಸ್ ಮಾಡಿ ಆ್ಯನಿವರ್ಸರಿ ಮಂತ್ ಅನ್ನು ಎಂಜಾಯ್ ಮಾಡಿದ ವಿಡೀಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ರು.
Image credits: Social media
ಮಗನ ಜೊತೆ ಶ್ವೇತಾ
ಬಳಿಕ ತಮ್ಮ ಮಗನ ಜೊತೆಗೆ ತುಂಡುಡುಗೆಯಲ್ಲಿ ಶ್ವೇತಾ ಸುಂದರವಾದ ಎರಡು ಫೋಟೋಗಳನ್ನು ಶೇರ್ ಮಾಡಿದ್ದು, ಫೋಟೋ ಬಾರಿ ವೈರಲ್ ಆಗುತ್ತಿದೆ.
Image credits: Social media
ಸಂತೂರ್ ಮಮ್ಮಿ
ವಯಸ್ಸು 40 ಕಳೆದರೂ ಶ್ವೇತಾ, ಈಗಲೂ ಸಖತ್ ಯಂಗ್ ಆಗಿ ಕಾಣುತ್ತಿದ್ದು, ನೆಟ್ಟಿಗರು ಸಂತೂರು ಮಮ್ಮಿ ತರ ಕಾಣ್ತಿದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
Image credits: Social media
ಬೋಲ್ಡ್ ಲುಕ್
ಶ್ವೇತಾ ಬೋಲ್ಡ್ ಲುಕ್ ನೆಟ್ಟಿಗರಿಗೆ ಇಷ್ಟವಾಗಿದ್ದು, ಟೆಂಪ್ರೇಚರ್ ಹೆಚ್ಚುತ್ತಾ ಇದೆ ಮೇಡಂ, ತುಂಬಾ ಸುಂದರವಾಗಿ ಕಾಣ್ತಿದ್ದೀರಿ, ಹಾಟ್ ಆಗಿ ಕಾಣಿಸುತ್ತೀರಿ ಎಂದೆಲ್ಲಾ ಹೊಗಳಿದ್ದಾರೆ.
Image credits: Social media
ಚೋಟಾ ಚಾಂಪಿಯನ್
ಕೊಡಗಿನ ಈ ಸುಂದರಿ ಸದ್ಯ ಈಗಷ್ಟೇ ಶುರುವಾದ ಚೋಟಾ ಚಾಂಪಿಯನ್‌ನಲ್ಲಿ ಕುರಿ ಪ್ರತಾಪ್ ಜೊತೆ ಶೋ ಹೋಸ್ಟ್ ಮಾಡುತ್ತಿದ್ದಾರೆ.