Small Screen

ಸ್ಟೈಲಿಶ್ ಶರ್ಮಿತಾ ಗೌಡ

ವಿಲನ್ ರೋಲ್ ಗೆ (villain role) ಪಕ್ಕಾ ಸೂಟ್ ಆಗೋ ನಟಿ ಅಂದ್ರೆ ಅದು ಶರ್ಮಿತಾ ಗೌಡ. ಸೀರಿಯಲ್ಲೂ ಸಖತ್ತಾಗಿ ಕಾಣಿಸಿಕೊಳ್ಳುವ ಇವರು ಮಾಡರ್ನ್ ವಿಲನ್.

Image credits: others

ಮಾಡರ್ನ್ ವಿಲನ್ ಭಾನುಮತಿ

ಗೀತಾ ಸೀರಿಯಲ್ ನಲ್ಲಿ ವಿಜಯ್ ತಾಯಿಯಾಗಿ ಕಾಣಿಸ್ತಿರೋ ಶರ್ಮಿತಾ, ನಿಜ ಜೀವನದಲ್ಲಿ ಸಖತ್ ಮಾಡರ್ನ್. ವಿಲನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸೋ ಭಾನುಮತಿಗೆ ಹೆಚ್ಚಿನ ಅಭಿಮಾನಿಗಳೂ ಇದ್ದಾರೆ. 

Image credits: others

ಗೋಲ್ಡ್ ಮೆಡಲಿಸ್ಟ್

ಚಿಕ್ಕಮಗಳೂರಿನ ಸುಂದರಿಯಾಗಿರೋ ಇವರು, ಎಂಎಸ್ಸಿ ಬಯೋ ಕೆಮೆಸ್ಟ್ರಿ (Bio Chemestry) ಓದಿದ್ದು, ಗೋಲ್ಡ್ ಮೆಡಲಿಸ್ಟ್ ಕೂಡ ಹೌದು. ನಟನೆಗೂ ಬರೋ ಮೊದಲು ಇವರು ನ್ಯೂಟ್ರಿಶನಿಸ್ಟ್ ಆಗಿ ಕೆಲಸ ಮಾಡ್ತ ಇದ್ರು. 

Image credits: others

ಮಿಸೆಸ್ ಕರ್ನಾಟಕ ರನ್ನರ್ ಅಪ್

ಮೊದಲಿನಿಂದಲೇ ಫ್ಯಾಷನ್ ಪ್ರಿಯೆಯಾಗಿರುವ ಇವರು ಮಿಸೆಸ್ ಕರ್ನಾಟಕ (Mrs Karnataka) ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.

Image credits: others

ವಿಲನ್ ಪಾತ್ರದ ಮೂಲಕ ಎಂಟ್ರಿ

ಜಾನಕಿ ರಾಘವ ಸೀರಿಯಲ್ ನಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ವಿಲನ್ ಆಗಿಯೇ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಇದಾದ ನಂತರ ಹೆಚ್ಚಾಗಿ ಇವರು ವಿಲನ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. 

Image credits: others

ಸ್ಟೈಲ್ ಐಕಾನ್ ಶರ್ಮಿತಾ

ಸೋಶಿಯಲ್ ಮೀಡಿಯಾದಲ್ಲಿ (social media) ಸಖತ್ ಆಕ್ಟಿವ್ ಆಗಿರುವ ಶರ್ಮಿತಾ, ಸದಾ ಒಂದಲ್ಲ ಒಂದು ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಇವರು ಕಿರುತೆರೆಯ ಸ್ಟೈಲ್ ಐಕಾನ್. 

Image credits: others

ಟ್ರಾವೆಲ್ ಪ್ರಿಯೆ

ಟ್ರಾವೆಲ್ ಪ್ರಿಯೆ ಶರ್ಮಿತಾ ಹೆಚ್ಚಾಗಿ ವಿದೇಶಗಳಿಗೆ ಟ್ರಾವೆಲ್ ಮಾಡುತ್ತಾ, ಸೋಶಿಯಲ್ ಮೀಡೀಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಬೆಡಗಿ ವಿಯೆಟ್ನಾಂಗೆ ತೆರಳಿದ್ದು, ಬಿಕಿನ್ ಫೋಟೋ ಹರಿಯಬಿಟ್ಟಿದ್ದಾರೆ. 

Image credits: others

ಬಿಕಿನಿಯಲ್ಲಿ ಶರ್ಮಿತಾ

ವಿದೇಶ ಬೀದಿ ಬೀದಿಗಳ್ಲು ಮಾಡರ್ನ್ ಬಟ್ಯೆಯಲ್ಲಿ ಸಕತ್ತೂ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ ಈ ನಟಿ.

Image credits: others

ಡಬ್ಬೂ ರತ್ನಾನಿ ಕ್ಯಾಮರಾಗಾಗಿ ಹಾಟ್ ಆದ ಸಾನ್ಯಾ: ನೆಟ್ಟಿಗರ ತರಾಟೆ

ಅಣ್ಣನ ಮದುವೆ ಸಂಭ್ರಮದಲ್ಲಿ ಮಿಂಚಿದ ಜೊತೆಜೊತೆಯಲಿ ನಟಿ

ಗೃಹಪ್ರವೇಶದಂದು ಸಭ್ಯಸಾಚಿ ಸೀರೆಯಲ್ಲಿ ವಧುವಿನಂತೆ ಮಿಂಚಿದ ಕಾವ್ಯ ಗೌಡ

ಕಿರುತೆರೆಯಲ್ಲಿ ಮಿಂಚುತ್ತಿರುವ ಇವರು ಪ್ರೊಫೆಶನಲ್ ಡ್ಯಾನ್ಸರ್ ಕೂಡ ಹೌದು..