Small Screen

ಡಬ್ಬೂ ರತ್ನಾನಿ ಫೋಟೋಶೂಟ್

ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್  ಡಬ್ಬೂ ರತ್ನಾನಿ ಬಗ್ಗೆ ಫ್ಯಾಷನ್ ಜತ್ತಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಬಾಲಿವುಡ್‌ನಲ್ಲಿ ಸಖತ್ ಖ್ಯಾತಿಗಳಿಸಿದ ಫೋಟೋಗ್ರಾಫರ್. 

ಸಾನ್ಯಾ ಹಾಟ್ ಫೋಟೋಶೂಟ್

ಸಾನ್ಯಾ ಐಯ್ಯರ್ ಸಿಕ್ಕಾಪ್ಟೆ ಹಾಟ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಮೊದಲ ಬಾರಿಗೆ ಡಬ್ಬೂ ರತ್ನಾನಿ ಕ್ಯಾಮರಾಗೆ ಸೆರೆಯಾಗಿದ್ದಾರೆ. 
 

ಬಿಕಿನಿ ಟಾಪ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿ

ಸಾನ್ಯಾ ಐಯ್ಯರ್ ಗೋಲ್ಡನ್ ಮತ್ತು ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಪೋಸ್ ನೀಡಿದ್ದಾರೆ. 

ಅಭಿಮಾನಿಗಳ ಮೆಚ್ಚುಗೆ

ಸಾನ್ಯಾ ಐಯ್ಯರ್ ಫೋಟೋಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ತಮನ್ನಾ ಎಂದು ಹೊಗಳುತ್ತಿದ್ದಾರೆ. 

ನೆಗೆಟಿವ್ ಕಾಮೆಂಟ್

ಅನೇಕರು ಸಾನ್ಯಾ ಫೋಟೋಗೆ ತರಾಟೆ ತೆಗೆದುಕೊಂಡಿದ್ದಾರೆ. ಸಂಸ್ಕೃತಿ ಬಗ್ಗೆ ಪಾಠ ಮಾಡಿದ್ದಾರೆ. 
 

ನೆಟ್ಟಿಗರು ಗರಂ

ಯಾವುದೋ ತುಕಾಲಿ ಆಫರ್‍‌ಗಾಗಿ ಹೀಗ್ ಆಗ್ಬೇಡಿ, ಇದು ಕರ್ನಾಟಕ, ಇಲ್ಲಿನ ಸಂಸ್ಕೃತಿ ನೆನಪಿರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 
 

ಕಿರುತೆಯಲ್ಲಿ ಫೇಮಸ್ ಸಾನ್ಯಾ

ಸಾನ್ಯಾ ಐಯ್ಯರ್ ಕಿರುತೆರೆಯಲ್ಲಿ ಬೇಡಿಕೆ ಇರುವ ನಟಿ. ಸದ್ಯ ಸಿನಿಮಾಗಾಗಿ ಸಾನ್ಯಾ ಐಯ್ಯರ್ ಕಾಯುತ್ತಿದ್ದಾರೆ. 

ಅಣ್ಣನ ಮದುವೆ ಸಂಭ್ರಮದಲ್ಲಿ ಮಿಂಚಿದ ಜೊತೆಜೊತೆಯಲಿ ನಟಿ

ಗೃಹಪ್ರವೇಶದಂದು ಸಭ್ಯಸಾಚಿ ಸೀರೆಯಲ್ಲಿ ವಧುವಿನಂತೆ ಮಿಂಚಿದ ಕಾವ್ಯ ಗೌಡ

ಕಿರುತೆರೆಯಲ್ಲಿ ಮಿಂಚುತ್ತಿರುವ ಇವರು ಪ್ರೊಫೆಶನಲ್ ಡ್ಯಾನ್ಸರ್ ಕೂಡ ಹೌದು..

ನೀವು ಅಂದ್ಕೊಂಡ ಹಾಗಿಲ್ಲ ಪುಟ್ಟಕ್ಕನ ಹಿರಿ ಮಗಳು; ಸಖತ್ ಸ್ಟೈಲಿಶ್ ಸಹನಾ