Kannada

ಶ್ವೇತಾ ಚೆಂಗಪ್ಪ

ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಸದ್ಯ ನಿರೂಪಕಿಯಾಗಿ ಸದ್ದು ಮಾಡುತ್ತಿರುವ ಸೂಪರ್ ಮಾಮ್ ಶ್ವೇತಾ ಚೆಂಗಪ್ಪ

Kannada

ನಿರೂಪಣೆಗೆ ಬ್ರೇಕ್

ಕಳೆದ ಕೆಲವು ವರ್ಷಗಳಿಂದ ನಿರೂಪಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಟಿ, ಇದೀಗ ನಿರೂಪಣೆಗೆ ಕೊಂಚ ಬ್ರೇಕ್ ಕೊಟ್ಟಿದ್ದಾರೆ. 
 

Image credits: Instagram
Kannada

ಕಾಶ್ಮೀರದಲ್ಲಿ ಶ್ವೇತಾ

ಹೌದು, ತಮ್ಮ ಶೂಟಿಂಗ್ ಶೆಡ್ಯೂಲ್, ನಿರೂಪಣೆಗೆ ಕೊಂಚ ವಿರಾಮ ಕೊಟ್ಟಿರುವ ಶ್ವೇತಾ, ಸದ್ಯ ಕಾಶ್ಮೀರ ನೋಡೋದಕ್ಕೆ ಹೋಗಿದ್ದಾರೆ. 
 

Image credits: Instagram
Kannada

ಟ್ರಾವೆಲ್ ಪ್ರಿಯೆ

ಶ್ವೇತಾ ಚೆಂಗಪ್ಪಾ ಹೆಚ್ಚಾಗಿ ತಮ್ಮ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. 
 

Image credits: Instagram
Kannada

ದೇಶ-ವಿದೇಶ ಸುತ್ತೋ ಬೆಡಗಿ

ಶ್ವೇತಾ ತಮ್ಮ ಪತಿ ಕಿರಣ್ ಅಪ್ಪಚ್ಚು ಹಾಗೂ ಮಗ ಜಿಯಾನ್ ಜೊತೆ ದೇಶ ವಿದೇಶ ಸುತ್ತುತ್ತಲೇ ಇರುತ್ತಾರೆ. ಜೊತೆ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. 
 

Image credits: Instagram
Kannada

ಈ ಬಾರಿ ಕಾಶ್ಮಿರದಲ್ಲಿ ಮೋಜು

ಈ ಬಾರಿ ನಟಿ ಚಳಿಗಾಲದ ಕೊನೆಯನ್ನು ಕಾಶ್ಮೀರದಲ್ಲಿ ಹಿಮದಲ್ಲಿ ಆಟವಾಡುತ್ತ ಎಂಜಾಯ್ ಮಾಡುತ್ತಾ ಕಳೆದಿದ್ದಾರೆ. 
 

Image credits: Instagram
Kannada

ಸೋನ್ಮಾರ್ಗ್ ಸೌಂದರ್ಯಕ್ಕೆ ಸೋತ ನಟಿ

ಶ್ವೇತಾ ಕಾಶ್ಮೀರ ಸೋನ್ಮಾರ್ಗ್ ಗೆ ತೆರಳಿದ್ದು ಕಾಶ್ಮೀರ.. ಆನಂದಮಯ, ಸೋನ್ಮಾರ್ಗ್ ಸೌಂದರ್ಯದಿಂದ ಹೊರಬರಲು ಸಾಧ್ಯಾನೆ ಆಗುತ್ತಿಲ್ಲ ಎಂದಿದ್ದಾರೆ. 
 

Image credits: Instagram
Kannada

ಭೂಮಿ ಮೇಲಿನ ಸ್ವರ್ಗ

ಈ ಸ್ಥಳವು ನಿಜವಾಗಿಯೂ ಭೂಮಿಯ ಮೇಲಿನ ಸ್ವರ್ಗವಾಗಿದೆ. ಈ ಸ್ವರ್ಗದ ಸೌಂದರ್ಯವನ್ನು ವರ್ಣಿಸಲು ಪದಗಳಿಲ್ಲ. ನನಗೆ ತಿಳಿದಿರುವುದು ಇಷ್ಟೇ, ಜೀವನಕ್ಕಾಗಿ ಅನೇಕ ನೆನಪುಗಳನ್ನು ಹೊತ್ತೊಯ್ಯುವುದು ಎಂದು ಬರೆದಿದ್ದಾರೆ. 
 

Image credits: Instagram
Kannada

ಹಿಮರಾಶಿ

ಶ್ವೇತಾ ಬ್ಯ್ಲಾಕ್ ಪ್ಯಾಂಟ್ ಹಾಗೂ ಡಾರ್ಕ್ ಗ್ರೀನ್ ಟೀಶರ್ಟ್ ಧರಿಸಿ, ಅದರ ಮೇಲೆ ಹಳದಿ ಬಣ್ಣದ ಹೂಡಿ ಧರಿಸಿದ್ದಾರೆ. 
 

Image credits: Instagram
Kannada

ಮಂಜಿನ ನಡುವೆ ಶ್ವೇತಾ

ನಟಿ ಮಂಜಿನ ಜೊತೆ ಆಟವಾಡುತ್ತ ಮೈಮರೆತಿರುವುದನ್ನು ನೋಡಿದರೆ ಸ್ನೋ ಬ್ಯೂಟಿಯಂತೆ ಕಾಣಿಸುತ್ತಿದೆ. 
 

Image credits: Instagram

ದುಬೈನಲ್ಲಿ ಮಯೂರಿ ಕ್ಯಾತರಿ.. ಆಟಿಟ್ಯೂಡ್ ಕ್ವೀನ್‌ ಈಸ್ ಬ್ಯಾಕ್ ಅಂದ್ರು ಫ್ಯಾನ್ಸ್

ಪ್ಯಾಂಟ್‌ ತುಂಡಲ್ಲಿ ಟೋಪಿ ಮಾಡ್ಕೊಂದ್ರಾ ಬಿಗ್ ಬಾಸ್ ನಮ್ರತಾ ಗೌಡ; ಫೋಟೋ ವೈರಲ್

ಈ ಒಂದು ಶೋಗಾಗಿ ಹೆಚ್ಚು ಸಂಭಾವನೆ ಕೊಡುತ್ತಿದ್ದ ಅಮೃತಾಧಾರೆ ಸೀರಿಯಲ್ ಬಿಟ್ಟ ಚಂದನಾ

ಮಲಯಾಳಿ ಕುಟ್ಟಿಯಂತೆ ಸೀರೆಯುಟ್ಟು ಬೈಸೆಪ್ಸ್ ಪ್ರದರ್ಶಿಸಿದ ಸಾರಾ ಅಣ್ಣಯ್ಯ