Small Screen

ಸಾರಾ ಅಣ್ಣಯ್ಯ

ಕನ್ನಡ ಕಿರುತೆರೆಯ ಬೋಲ್ಡ್ ಹಾಗೂ ಬ್ಯೂಟಿ ಫುಲ್ ನಟಿ ಸಾರಾ ಅಣ್ಣಯ್ಯ. 
 

Image credits: Instagram

ಕನ್ನಡತಿಯ ವರೂ

ಕನ್ನಡತಿ ಸೀರಿಯಲ್ ನಲ್ಲಿ ವರೂ ಅಥವಾ ವರೂಧಿನಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ. 
 

Image credits: Instagram

ನಮ್ಮ ಲಚ್ಚಿಯಲ್ಲೂ ನಟನೆ

ಸಾರಾ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಸಂಗಮ್ ಪತ್ನಿಯಾಗಿ ಪಾತ್ರ ನಿರ್ವಹಿಸಿದ್ದರು. 
 

Image credits: Instagram

ಅಮೃತಧಾರೆಯ ಮಹಿಮಾ

ಝೀ ಕನ್ನಡದ ಜನಪ್ರಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ ಪ್ರೀತಿಯ ತಂಗಿ ಮಹಿಮಾ ಪಾತ್ರದಲ್ಲಿ ನಟನೆ. 
 

Image credits: Instagram

ಸೀರಿಯಲ್ ನಿಂದ ನಾಪತ್ತೆ

ಅಮೃತಧಾರೆಯಲ್ಲಿ ಜನ ಮಹಿಮಾ ಪಾತ್ರ ಇಷ್ಟಪಟ್ಟಿದ್ದರು. ಆದರೆ ಸಾರಾ ದಿಢೀರ್ ಆಗಿ ಸೀರಿಯಲ್ ನಿಂದ ಹೊರನಡೆದಿದ್ದು, ಸದ್ಯ ಹೊಸ ನಟಿಯ ಎಂಟ್ರಿಯಾಗಿದೆ. 
 

Image credits: Instagram

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸಾರಾ ಅಣ್ಣಯ್ಯ ತೆರೆ ಮೇಲೆ ಕಾಣಿಸಿಕೊಳ್ಳೋದಿಲ್ಲ, ಆದರೆ ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. 
 

Image credits: Instagram

ಹೊಸ ಹೊಸ ಫೋಟೊ ಶೂಟ್

ಸಾರಾ ತನ್ನ ಭಿನ್ನ ವಿಭಿನ್ನ ಫೋಟೊ ಶೂಟ್ ಮೂಲಕ ಯಾವಾಗಲೂ ತಮ್ಮ ಇನ್’ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 
 

Image credits: Instagram

ಮಲಯಾಳಿ ಕುಟ್ಟಿ

ಇದೀಗ ಸಾರಾ ಅಣ್ಣಯ್ಯ ಹೊಸ ಫೋಟೊ ಶೂಟ್ ಶೇರ್ ಮಾಡಿದ್ದು, ಇದರಲ್ಲಿ ನಟಿ ಮಲಯಾಳಿ ಕುಟ್ಟಿಯಾಗಿ ಕಾಣಿಸಿಕೊಂಡಿದ್ದಾರೆ. 
 

Image credits: Instagram

ಕಸವು ಸೀರೆಯಲ್ಲಿ ಸಾರಾ

ಕೇರಳ ಪ್ರಸಿದ್ಧ ಸೀರೆಯಾಗಿರುವ ಗೋಲ್ಡನ್ ಬಾರ್ಡರ್ ಹಾಗೂ ಬಿಳಿ ಬಣ್ಣ ಹೊಂದಿರುವ ಕಸವು ಸೀರೆಯುಟ್ಟು ವಿಭಿನ್ನ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.
 

Image credits: Instagram

ಆಂಟಿಕ್ ಜ್ಯುವೆಲ್ಲರಿ

ಸಾರಾ ಅಣ್ಣಯ್ಯ ಹಣೆಯ ಮೇಲೆ ಪುಟ್ಟದಾದ ಬಿಂದಿ ಧರಿಸಿ, ಮುದ್ದಾಗಿ ಪೋಸ್ ಕೊಟ್ಟಿದ್ದು, ಇದರ ಜೊತೆ ಆಂಟಿಕ್ ಹೆವಿ ನೆಕ್ಲೆಸ್ ಮತ್ತು ಇಯರಿಂಗ್ಸ್ ಧರಿಸಿ, ಕೂದಲನ್ನು ಕರ್ಲಿ ಮಾಡಿದ್ದಾರೆ. 
 

Image credits: Instagram

ಬೈಸೆಪ್ಸ್ ಪ್ರದರ್ಶನ

ಇನ್ನು ನಟಿ ಸಾರಾ ಕೇರಳ ಸೀರೆಯುಟ್ಟು, ತಮ್ಮ ಕಟ್ಟು ಮಸ್ತಾದ ಬೈಸೆಪ್ಸ್ ಪ್ರದರ್ಶನವನ್ನೂ ಕೂಡ ಮಾಡಿದ್ದು, ತಾವೂ ಜಿಮ್ ಬಾಡಿ ಅನ್ನೋದನ್ನು ತೋರಿಸಿದ್ದಾರೆ. 
 

Image credits: Instagram

ದುಬೈನಲ್ಲಿ ಸ್ಪೆಷಲ್ ವ್ಯಕ್ತಿ ಜೊತೆ ಪ್ರೇಮಿಗಳ ದಿನ ಸಂಭ್ರಮಿಸಿದ ಸಾನ್ಯಾ ಅಯ್ಯರ್

ʼಲಕ್ಷ್ಮೀ ಬಾರಮ್ಮʼ ಶಮಂತ್‌ ಬ್ರೊ ಗೌಡ ಹುಡುಗಿ ಮೇಘನಾ ಬಗ್ಗೆ ಗೊತ್ತಿಲ್ಲದ ಮಾಹಿತಿ!

ಅಬ್ಬಬ್ಬಾ..! ಐಸ್‌ ಹೋಟೆಲ್‌ನಲ್ಲಿ ಪ್ರಣೀತಾ ಸುಭಾಷ್;‌ 1 ದಿನದ ದರ ಎಷ್ಟು?

ಗಂಡನ ಕ್ಯಾಮೆರಾದಲ್ಲಿ ಮುದ್ದಾಗಿ ಸೆರೆಯಾದ ನಟಿ ಜ್ಯೋತಿ ರೈ