Small Screen
ಕನ್ನಡ ಕಿರುತೆರೆಯ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಮತ್ರಾ ಗೌಡ ಹೊಸ ಫೋಟೋಗಳು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗುತ್ತಿದೆ.
ಡೆನಿಮ್ ಚಡ್ಡಿ ಮತ್ತು ಲೂಸ್ ಟೀ-ಶರ್ಟ್ ಧರಿಸಿರುವ ನಮತ್ರಾ ಗೌಡ...ಡೆನಿಮ್ ಟೋಪಿ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ.
ಅಯ್ಯೋ ಇದೇನು ನಮ್ರತಾ ಗೌಡ ಪ್ಯಾಂಟ್‌ನ ತುಂಡ ಮಾಡಿ ಚಡ್ಡಿ ಮಾಡ್ಕೊಂಡು ಉಳಿದ ಬಟ್ಟೆಯಲ್ಲಿ ತೋಪಿ ಮಾಡ್ಕೊಂಡ್ರು ಅಂತಿದ್ದಾರೆ ನೆಟ್ಟಿಗರು.
ಸದ್ಯ ಚಿಕ್ಕಮಗಳೂರು ಪ್ರವಾಸದಲ್ಲಿ ಬ್ಯುಸಿಯಾಗಿರುವ ನಮ್ರತಾ ಗೌಡ ಈ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ನಮ್ರತಾ ಗೌಡ ಮಾಡರ್ನ್ ಡ್ರೆಸ್‌ಗಳಿಗಿಂತ ಹೆಚ್ಚಾಗಿ ಸೀರೆಯಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಫ್ಯಾನ್ಸ್ ಸೀರೆ ಸುಂದರಿ ಎನ್ನುತ್ತಾರೆ.
ಬಿಗ್ ಬಾಸ್ ಮುಗಿದ ಮೇಲೆ ಹಲವು ಕಾರ್ಯಕ್ರಮಗಳಲ್ಲಿ ನಮ್ರತಾ ಭಾಗಿಯಾಗಿದ್ದಾರೆ. ಆದರೆ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ಜನರೊಟ್ಟಿಗೆ ಸಂಪರ್ಕದಲ್ಲಿದ್ದಾರೆ.
ಈ ಒಂದು ಶೋಗಾಗಿ ಹೆಚ್ಚು ಸಂಭಾವನೆ ಕೊಡುತ್ತಿದ್ದ ಅಮೃತಾಧಾರೆ ಸೀರಿಯಲ್ ಬಿಟ್ಟ ಚಂದನಾ
ಮಲಯಾಳಿ ಕುಟ್ಟಿಯಂತೆ ಸೀರೆಯುಟ್ಟು ಬೈಸೆಪ್ಸ್ ಪ್ರದರ್ಶಿಸಿದ ಸಾರಾ ಅಣ್ಣಯ್ಯ
ದುಬೈನಲ್ಲಿ ಸ್ಪೆಷಲ್ ವ್ಯಕ್ತಿ ಜೊತೆ ಪ್ರೇಮಿಗಳ ದಿನ ಸಂಭ್ರಮಿಸಿದ ಸಾನ್ಯಾ ಅಯ್ಯರ್
ʼಲಕ್ಷ್ಮೀ ಬಾರಮ್ಮʼ ಶಮಂತ್ ಬ್ರೊ ಗೌಡ ಹುಡುಗಿ ಮೇಘನಾ ಬಗ್ಗೆ ಗೊತ್ತಿಲ್ಲದ ಮಾಹಿತಿ!