Small Screen

ಜನಪ್ರಿಯ ‘ಸಾರಾಭಾಯಿ ವರ್ಸಸ್‌ ಸಾರಾಭಾಯಿ ಟೇಕ್‌ 2’ ಖ್ಯಾತಿಯ ನಟಿ ವೈಭವಿ ಉಪಾಧ್ಯಾಯ

Image credits: our own

ಮಾಚಲ ಪ್ರದೇಶದ ಕುಲುನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

Image credits: our own

ವೈಭವಿ ಕಾರು ಕಡಿದಾದ ತಿರುವೊಂದರಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ.

Image credits: our own

ಪ್ರಪಾತಕ್ಕೆ ಉರುಳಿದ ಪರಿಣಾಮ ಅಪಘಾತ ಸಂಭವಿಸಿದೆ

Image credits: our own

ತಲೆಗೆ ಗಾಯಗೊಂಡಿದ್ದ ನಟಿ ಕಾರಿನ ಕಿಟಕಿಯಿಂದ ಹೊರ ಬರಲು ಪ್ರಯತ್ನಿಸಿದ್ದಾರೆ

Image credits: our own

ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಟಿ ಅಗಲಿದ್ದಾರೆ ವೈದ್ಯರು ತಿಳಿಸಿದ್ದಾರೆ

Image credits: our own

ಸಣ್ಣಪುಟ್ಟಗಾಯಗಳಿಂದ ಕಾರು ಚಾಲಕ ಪಾರಾಗಿದ್ದಾನೆ.

Image credits: our own

ಚಂಡೀಗಢದಲ್ಲಿರುವ ವೈಭವಿ ಕುಟುಂಬಕ್ಕೆ ದೇಹವನ್ನು ಹಸ್ತಾಂತರಿಸಲಾಗಿದೆ

Image credits: our own
Find Next One