Small Screen

ಕಲರ್ಸ್‌ ಕನ್ನಡದಲ್ಲಿ ವಾಹಿನಿಯ ಕನ್ನಡತಿ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ

Image credits: our own

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಸಾರಾ ಅಣ್ಣಯ್ಯ

Image credits: our own

ಸಖತ್ ಬೋಲ್ಡ್‌ ಆಂಡ್‌ ಹಾಟ್‌ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

Image credits: our own

'ಕೂಲ್ ಆಗಿರಿ ಏನೋ ಒಳ್ಳೆಯದು ನಡೆಯುತ್ತದೆ' ಎಂದು ಬರೆದುಕೊಂಡಿದ್ದಾರೆ.

Image credits: our own

ಮತ್ತೊಂದು ಫೋಟೋಗೆ ಬ್ರೌನ್‌ ಗರ್ಲ್‌ ಎಂದು ತಮ್ಮ ಬಣ್ಣದ ಬಗ್ಗೆ ತಾವೇ ಹೇಳಿಕೊಂಡ್ರು

Image credits: our own

ಸದ್ಯ ಮಾಡಲಿಂಗ್ ಫೋಟೋಶೂಟ್ ಹಾಗೂ ಟೆಂಪಲ್‌ ರನ್‌ನಲ್ಲಿ ಬ್ಯುಸಿಯಾಗಿದ್ದಾರೆ ಸಾರಾ

Image credits: our own

ವರೂಧಿನಿ ಪಾತ್ರ ನೆಟ್ಟಿಗರಿಗೆ ಇಷ್ಟವೂ ಆಗಿತ್ತು.

ಕಡೆ ಕಡೆಗೂ ಕಿರಿಕಿರಿಯೂ ಆಗುವಂತೆ ಮಾಡಿತ್ತು.

Image credits: our own

ಮಾಡ್ರನ್ ಮಾತ್ರವಲ್ಲ ಸೀರೆ ಲುಕ್‌ನಲ್ಲೂ ಸಾರಾ ಮುದ್ದು ಎಂದಿದ್ದಾರೆ ನೆಟ್ಟಿಗರು

Image credits: our own

ಮತ್ತೊಮ್ಮೆ ಬೋಲ್ಡ್ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್

ಹೊಸ ಮನೆ ಗೃಹ ಪ್ರವೇಶ ಮಾಡಿದ ನಟಿ ಕೃಷಿ ತಾಪಂಡ!

ಹಸೆಮಣೆ ಏರಿದ ಕಮಲಿ ನಟಿ ಯಶಸ್ವಿನಿ; ಮದುವೆ ಫೋಟೋ ವೈರಲ್!

ಕುಂಕುಮ ಇಟ್ಕೊಂಡು ಗೌರಮ್ಮ ತರ ಇದ್ದೀರಾ; ಅನುಪಮಾ, ನೇಹಾ ಮತ್ತು ಇಶಿತಾ ಟ್ರೋಲ್