Small Screen

ಚಂದನವನದ ಸುಂದರ ನಟಿ, ಬಿಗ್ ಬಾಸ್ ಸ್ಪರ್ಧಿ ಕೃಷಿ ತಾಪಂಡ ಹೊಸ ಮನೆ ಖರೀದಿಸಿದ್ದಾರೆ

Image credits: our own

ಮೈಸೂರಿನಲ್ಲಿ ಕಟ್ಟಿರುವ ಕನಸಿನ ಅರಮನೆ ಗೃಹ ಪ್ರವೇಶ ಮಾಡಿದ್ದಾರೆ.

Image credits: our own

ನೂತನ ಮನೆಯ ಪೂಜೆಯಲ್ಲಿ ತಂದೆ, ತಾಯಿ ಮತ್ತು ಸಹೋದರನ ಜೊತೆ ಕೃಷಿ ಇದ್ದಾರೆ.

Krishi Thapanda

Image credits: our own

ಕೃಷಿ ಮೂಲತಃ ಕೊಡಗಿನವರು ಆದರೆ ಹೊಸ ಮನೆಯಲ್ಲಿ ಮೈಸೂರಿನಲ್ಲಿ ಕಟ್ಟಿಸಿದ್ದಾರೆ.

Image credits: our own

ಸೋಮವಾರ ನಡೆದ ಗೃಹ ಪ್ರವೇಶದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದರು.

Image credits: our own

ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಕೃಷಿ ಬ್ಯುಸಿಯಾಗಿದ್ದಾರೆ.

Image credits: our own

ಇನ್‌ಸ್ಟಾಗ್ರಾಂನಲ್ಲಿ ಕೃಷಿ ಫೇಮಸ್‌, 5ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

Image credits: our own

ಹಸೆಮಣೆ ಏರಿದ ಕಮಲಿ ನಟಿ ಯಶಸ್ವಿನಿ; ಮದುವೆ ಫೋಟೋ ವೈರಲ್!

ಕುಂಕುಮ ಇಟ್ಕೊಂಡು ಗೌರಮ್ಮ ತರ ಇದ್ದೀರಾ; ಅನುಪಮಾ, ನೇಹಾ ಮತ್ತು ಇಶಿತಾ ಟ್ರೋಲ್

ಹೇಗಿದೆ ನೋಡಿ ಇಶಿತಾ ವರ್ಷಾ ವೈಲ್ಡ್ ಲೈಫ್ ಫೋಟೋಗ್ರಾಫಿ ಸ್ಕಿಲ್

ಕೋಟಿ ಬೆಲೆಯ ಡೈಮೆಂಡ್ ಪಚ್ಚೆ ಸರ ಧರಿಸಿರುವ ಕಾವ್ಯಾ ಗೌಡ!