Kannada

ಮತ್ತೆ ಭೇಟಿಯಾದ ಅನುಪಮಾ ಗೌಡ, ನೇಹಾ ಗೌಡ ಮತ್ತು ಇಶಿತಾ ವರ್ಷ.

Kannada

ಮೂವರು ಸ್ನೇಹಿತೆಯರು ಒಟ್ಟಾಗಿ ಮತ್ತೊಂದು ದೇಗುಲಕ್ಕೆ ಭೇಟಿ ನೀಡಿದ್ದಾರೆ.

Image credits: our own
Kannada

ಕಣ್ಮಣಿಗಳು ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ ಅನುಪಮಾ ಗೌಡ

Image credits: our own
Kannada

3 ಸುಂದರಿಯರು ಆಗಾಗ ಪ್ರವಾಸ ಮಾಡುತ್ತಾರೆ. ಅದನ್ನು ಅನು vlog ಕೂಡ ಮಾಡುತ್ತಾರೆ.

Image credits: our own
Kannada

ಅನುಪಮಾ ಗೌಡ ಸೀರಿಯಲ್ ಲೋಕಬಿಟ್ಟು ಯುಟ್ಯೂಬ್ ಪ್ರಪಂಚದಲ್ಲಿ ಬ್ಯುಸಿಯಾಗಿದ್ದಾರೆ.

Image credits: our own
Kannada

ಅನುಪಮಾ ಇಶಿತಾ ಹಾಗೂ ನೇಹಾ ಈಗಾಗಲೆ ಮೂರ್ನಾಲ್ಕು ಟ್ರಿಪ್‌ಗಳನ್ನು ಮಾಡಿದ್ದಾರೆ.

Image credits: our own
Kannada

ಅನುಪಮಾ ಮತ್ತು ಇಶಿತಾ ಯುಟ್ಯೂಬ್‌ನಲ್ಲಿ ಪ್ರವಾಸದ ಬಗ್ಗೆ ಹಂಚಿಕೊಳ್ಳುತ್ತಾರೆ.

Image credits: our own

ಹೇಗಿದೆ ನೋಡಿ ಇಶಿತಾ ವರ್ಷಾ ವೈಲ್ಡ್ ಲೈಫ್ ಫೋಟೋಗ್ರಾಫಿ ಸ್ಕಿಲ್

ಕೋಟಿ ಬೆಲೆಯ ಡೈಮೆಂಡ್ ಪಚ್ಚೆ ಸರ ಧರಿಸಿರುವ ಕಾವ್ಯಾ ಗೌಡ!

ಬಾಬ್ ಹೇರ್‌, ರೆಡ್‌ ಹಾಟ್‌ ಲುಕ್‌ನಲ್ಲಿ ಸಾನ್ಯಾ ಅಯ್ಯರ್!

ಮೇಘಾ ಶೆಟ್ಟಿ ವರ್ಕೌಟ್; ಹಾಟ್‌ ಲುಕ್‌ ಎಂದ ನೆಟ್ಟಿಗರು