Small Screen

ಕಮಲಿ ಧಾರಾವಾಹಿಯಲ್ಲಿ ರಚನಾ ಪಾತ್ರದಲ್ಲಿ ಮಿಂಚುತ್ತಿದ್ದ ಯಶಸ್ವಿನಿ ರವೀಂದ್ರ

Image credits: our own

ಚೇತನ್ ರಾಜ್ ಎನ್ನುವವರ ಜೊತೆ ಹಸೆಮಣೆ ಏರಿದಾರೆ ಯಶಸ್ವಿನಿ.

Image credits: our own

ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋ ಹಂಚಿಕೊಂಡಿದ್ದಾರೆ ಯಶಸ್ವಿನಿ.

Image credits: our own

ನಿಮಗೆ ಸೇರಬೇಕಾಗಿದ್ದು ನಿಮಗೆ ಸೇರುತ್ತದೆ, ಈಗಷ್ಟೆ ಮದುವೆಯಾದೆವು ಎಂದಿದ್ದಾರೆ.

Image credits: our own

'ನನ್ನ ಜೀವನದ ಬೆಸ್ಟ್‌ ನಿರ್ಧಾರವನ್ನು ಆಚರಿಸಲು ರೆಡಿಯಾಗಿರುವೆ' ಎಂದಿದ್ದಾರೆ.

Image credits: our own

ಚೇತನ್ ಹಾಗೂ ರಚನಾ ಕುಟುಂಬದ ಫೋಟೋ ಹಾಕಿ 'Happily ever after' ಎಂದಿದ್ದಾರೆ.

Image credits: our own

ರಚನಾ ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯ ಹುಡುಗಿ

Image credits: our own

ಕುಂಕುಮ ಇಟ್ಕೊಂಡು ಗೌರಮ್ಮ ತರ ಇದ್ದೀರಾ; ಅನುಪಮಾ, ನೇಹಾ ಮತ್ತು ಇಶಿತಾ ಟ್ರೋಲ್

ಹೇಗಿದೆ ನೋಡಿ ಇಶಿತಾ ವರ್ಷಾ ವೈಲ್ಡ್ ಲೈಫ್ ಫೋಟೋಗ್ರಾಫಿ ಸ್ಕಿಲ್

ಕೋಟಿ ಬೆಲೆಯ ಡೈಮೆಂಡ್ ಪಚ್ಚೆ ಸರ ಧರಿಸಿರುವ ಕಾವ್ಯಾ ಗೌಡ!

ಬಾಬ್ ಹೇರ್‌, ರೆಡ್‌ ಹಾಟ್‌ ಲುಕ್‌ನಲ್ಲಿ ಸಾನ್ಯಾ ಅಯ್ಯರ್!