Small Screen
ಯಾವುದೇ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಸಾನ್ಯಾ ಅಯ್ಯರ್ (Saaniya Iyer)
ಬಾಲನಟಿಯಾಗಿ ಪುಟ್ಟ ಗೌರಿ ಮೂಲಕ ನಟನೆಗೆ ಕಾಲಿಟ್ಟರೂ ಜನಪ್ರಿಯತೆ ಗಳಿಸಿದ್ದು ಬಿಗ್ ಬಾಸ್ ಮೂಲಕ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ active ಆಗಿರುವ ಸಾನ್ಯಾಗೆ ಲಕ್ಷಾಂತರ ಫಾಲೋವರ್ಸ್ ಗಳಿದ್ದಾರೆ. ನೂರಾರು ಫ್ಯಾನ್ ಪೇಜಸ್ ಗಳಿವೆ.
ಸಾನ್ಯಾ ಹೊಸ ಹೊಸ ಫೋಟೋ ಶೂಟ್ ಮಾಡಿಸಿಕೊಂಡು ರೆಗ್ಯುಲರ್ ಆಗಿ ಅಭಿಮಾನಿಗಳಿಗೆ ತಮ್ಮ ಝಲಕ್ ತೋರಿಸುತ್ತಲೇ ಇರುತ್ತಾರೆ.
ಕಳೆದ ಕೆಲದಿನಗಳಿಂದ ಸಾನ್ಯಾ ಖ್ಯಾತ ಫ್ಯಾಷನ್ ಫೋಟೋ ಗ್ರಾಫರ್ ಡಬ್ಬು ರತ್ನಾನಿ ಅವರಿಂದ ಫೋಟೋ ಶೂಟ್ ಮಾಡಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ.
ತುಂಡುಡುಗೆಯಲ್ಲೇ ಹೆಚ್ಚಾಗಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಇಂಟರ್ನೆಟ್ ಕಿಚ್ಚು ಹೆಚ್ಚಿಸ್ತಾ ಇದ್ದಾರೆ.
ಇದೀಗ ಬಟನ್ ಲೆಸ್ ಬ್ಲೇಜರ್ ನಲ್ಲಿ ಅರ್ಧಂಬಂರ್ಧ ಎದೆ ತೋರಿಸಿ ಫೋಟೊ ತೆಗೆಸಿಕೊಂಡಿದ್ದು, Blazing in my Blazer ಎಂದು ಕ್ಯಾಪ್ಶನ್ ಹಾಕಿದ್ದು, ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಹೊಸ ಮನೆ ಗೃಹ ಪ್ರವೇಶ ಮಾಡಿದ ನಟಿ ಕೃಷಿ ತಾಪಂಡ!
ಹಸೆಮಣೆ ಏರಿದ ಕಮಲಿ ನಟಿ ಯಶಸ್ವಿನಿ; ಮದುವೆ ಫೋಟೋ ವೈರಲ್!
ಕುಂಕುಮ ಇಟ್ಕೊಂಡು ಗೌರಮ್ಮ ತರ ಇದ್ದೀರಾ; ಅನುಪಮಾ, ನೇಹಾ ಮತ್ತು ಇಶಿತಾ ಟ್ರೋಲ್
ಹೇಗಿದೆ ನೋಡಿ ಇಶಿತಾ ವರ್ಷಾ ವೈಲ್ಡ್ ಲೈಫ್ ಫೋಟೋಗ್ರಾಫಿ ಸ್ಕಿಲ್