Kannada

ಸಾನ್ಯಾ ಅಯ್ಯರ್

ಕನ್ನಡ ನಟಿ, ಬಿಗ್ ಬಾಸ್ ಸೀಸನ್ 9ರ ಮೂಲಕ ಸದ್ದು ಮಾಡಿದ್ದ ಬೆಡಗಿ ಸಾನ್ಯಾ ಅಯ್ಯರ್ ದುಬೈನಲ್ಲಿ ಸದ್ಯ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. 
 

Kannada

ವ್ಯಾಲೆಂಟೈನ್ಸ್ ಡೇ

ಸಾನ್ಯಾ ಪ್ರೇಮಿಗಳ ದಿನದಂದು ದುಬೈನ ಮಿರಾಕಲ್ ಗಾರ್ಡನ್ ಗೆ ತೆರಳಿದ್ದು, ಅಲ್ಲಿನ ಗಾರ್ಡನ್ ಗಳ ಮಧ್ಯೆ ನಿಂತು ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ. 
 

Image credits: Instagram
Kannada

ಸ್ಪೆಷಲ್ ವ್ಯಕ್ತಿ ಜೊತೆ ಸಂಭ್ರಮ

ಸಾನ್ಯಾ V day with my forever ಎಂದು ಕ್ಯಾಪ್ಶನ್ ಬರೆದು ಅಮ್ಮನ ಜೊತೆ ವಿಶೇಷವಾಗಿ ವ್ಯಾಲೆಂಟೈನ್ ಡೇ ಸಂಭ್ರಮಿಸಿದ್ದಾರೆ. 
 

Image credits: Instagram
Kannada

ಹೂವುಗಳ ಮಧ್ಯೆ ಸಾನ್ಯಾ

ಬಣ್ಣ ಬಣ್ಣದ ಹೂವುಗಳ ಮಧ್ಯೆ ಸಾನ್ಯಾ ತಾವೂ ಕೂಡ ಹೂವುಗಳಿಗೆ ಮ್ಯಾಚ್ ಆಗುವಂತೆ ಬಣ್ಣ ಬಣ್ಣದ ಫ್ಲೋರಲ್ ಡ್ರೆಸ್ ಧರಿಸಿದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 
 

Image credits: Instagram
Kannada

ವಿದೇಶ ಟೂರ್

ಸಾನ್ಯಾ ಅಯ್ಯರ್ ಹೆಚ್ಚಾಗಿ ವಿದೇಶ ಟೂರ್ ಮಾಡುತ್ತಿರುತ್ತಾರೆ, ಕಳೆದ ಬಾರಿ ಲಂಡನ್ ಹೋಗಿ ಬಂದಿದ್ದರು, ಇದೀಗ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

Image credits: Instagram
Kannada

ಅಮ್ಮನೇ ಟ್ರಾವೆಲ್ ಪಾರ್ಟ್ನರ್

ಸಾನ್ಯಾ ಅಯ್ಯರ್ ಗೆ ಅವರ ತಾಯಿ ದೀಪಾ ಅಯ್ಯರ್ ಅವರೇ ಟ್ರಾವೆಲ್ ಪಾರ್ಟ್ನರ್ ಆಗಿದ್ದು, ಅಮ್ಮನ ಜೊತೆಗೆ ದೇಗುಲ ದರ್ಶನ, ವಿದೇಶ ಪಯಣ ಮಾಡುತ್ತಲೇ ಇರುತ್ತಾರೆ ಇವರು. 
 

Image credits: Instagram
Kannada

ಫ್ಯಾನ್ಸ್ ಫಿದಾ

ಸಾನ್ಯಾ ಅಯ್ಯರ್ ಈ ಮುದ್ದಾದ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಬ್ಯೂಟಿಫುಲ್, ನಿಮ್ಮ ಅಂದ, ಗಾರ್ಡನ್ ಜೊತೆ ಮ್ಯಾಚ್ ಆಗುತ್ತಿದೆ ಎಂದಿದ್ದಾರೆ. 
 

Image credits: Instagram
Kannada

ಮುಂದಿನ ಸಿನಿಮಾ?

ಸಾನ್ಯಾ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದಲ್ಲಿ ನಟಿಸಿದ್ದರು, ಸಿನಿಮಾ ಅಷ್ಟೇನು ಹಿಟ್ ಆಗಿರಲಿಲ್ಲ. ನಟಿಯ ಮುಂದಿನ ಸಿನಿಮಾ ಯಾವುದು ಅನ್ನೋದು ಮಾಹಿತಿ ಕೂಡ ಸಿಕ್ಕಿಲ್ಲ. 
 

Image credits: Instagram

ʼಲಕ್ಷ್ಮೀ ಬಾರಮ್ಮʼ ಶಮಂತ್‌ ಬ್ರೊ ಗೌಡ ಹುಡುಗಿ ಮೇಘನಾ ಬಗ್ಗೆ ಗೊತ್ತಿಲ್ಲದ ಮಾಹಿತಿ!

ಅಬ್ಬಬ್ಬಾ..! ಐಸ್‌ ಹೋಟೆಲ್‌ನಲ್ಲಿ ಪ್ರಣೀತಾ ಸುಭಾಷ್;‌ 1 ದಿನದ ದರ ಎಷ್ಟು?

ಗಂಡನ ಕ್ಯಾಮೆರಾದಲ್ಲಿ ಮುದ್ದಾಗಿ ಸೆರೆಯಾದ ನಟಿ ಜ್ಯೋತಿ ರೈ

ಗಯ್ಯಾಳಿ ಹೆಂಗಸಾಗಿ ಕಾಣಿಸೋ ಅನುಪಲ್ಲವಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದು ಹೀಗೆ!