ಇದೀಗ ಜ್ಯೋತಿ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿದ್ದು, ಸಿಂಪಲ್ ಸೀರೆಯಲ್ಲೂ ಮಸ್ತ್ ಆಗಿ ಕಾಣಿಸುತ್ತಿದ್ದಾರೆ ಬೆಡಗಿ.
Image credits: Instagram
Kannada
ಪೂರ್ವಜ್ ಸೆರೆ ಹಿಡಿದ ಚಿತ್ರಗಳು
ಜ್ಯೋತಿ ರೈ ಶೇರ್ ಮಾಡಿರುವ ಫೋಟೊಗಳನ್ನು ಅವರ ಪತಿ ಪೂರ್ವಜ್ ಸೆರೆ ಹಿಡಿದಿದ್ದು, ಗಂಡನ ಕ್ಯಾಮೆರಾದಲ್ಲಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಬ್ಯೂಟಿ.
Image credits: Instagram
Kannada
ಕಿಲ್ಲರ್ ಸಿನಿಮಾ
ಸದ್ಯ ಜ್ಯೋತಿ ರೈ ಕಿಲ್ಲರ್ ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಮಿಂಚೋದಕ್ಕೆ ರೆಡಿಯಾಗಿದ್ದು, ಈ ಸಿನಿಮಾವನ್ನು ಪತಿ ಪೂರ್ವಜ್ ನಿರ್ದೇಶನ ಮಾಡಿ, ನಾಯಕನಾಗಿ ನಟಿಸುತ್ತಿದ್ದಾರೆ.
Image credits: Instagram
Kannada
ಬೋಲ್ಡ್ ಫೋಟೊ
ಕಿಲ್ಲರ್ ಸಿನಿಮಾದ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಜ್ಯೋತಿ ರೈ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಪೂರ್ವಜ್ ಜೊತೆಗಿನ ರೋಮ್ಯಾನ್ಸ್ ಫೋಟೊ ಕೂಡ ಬೋಲ್ಡ್ ಆಗಿದೆ.
Image credits: Instagram
Kannada
ಸೀರೆಯಲ್ಲಿ ರೂಪಸಿ
ಜ್ಯೋತಿ ರೈ ಸ್ಲಿನ್ ಬ್ಯೂಟಿಯಾಗಿದ್ದು, ಸೀರೆಯುಟ್ಟರೆ ದೇವತೆ ಥರ ಕಾಣಿಸ್ತಿದ್ದಾರೆ. ಇವರ ಅಂದವನ್ನು ಅಭಿಮಾನಿಗಳು ಹೊಗಳಿ ಕಾಮೆಂಟ್ ಮಾಡಿದ್ದಾರೆ.
Image credits: Instagram
Kannada
ಸುನಾಮಿ ಅಲೆ
ಅಭಿಮಾನಿಯೊಬ್ಬ ನಟಿಯ ಅಂದವನ್ನು ಹೊಗಳುತ್ತಾ, ಸುನಾಮಿ ಅಲೆಗಳ ಜೊತೆ ರಮಣೀಯ ಸೆಲೆಗಳ ಪ್ರಕೃತಿ ಸವಿ. ಅದ್ಭುತ ಅಂದ ನಿಮ್ಮದು, ನಿಮ್ಮಂದಕ್ಕೆ ಸರಿಸಾಟಿ ಯಾವುದೂ ಇಲ್ಲ ಎಂದು ಹಾಡಿ ಹೊಗಳಿದ್ದಾರೆ.
Image credits: Instagram
Kannada
ವೆಬ್ ಸೀರಿಸ್ ಗಳಲ್ಲಿ ನಟನೆ
ಜ್ಯೋತಿ ರೈ ವೆಬ್ ಸೀರಿಸ್ ಗಳಲ್ಲಿ ಸಹ ನಟಿಸುತ್ತಿದ್ದು, ಎರಡು ವೆಬ್ ಸೀರಿಸ್ ಶೂಟ್ ಕೂಡ ಮಾಡಿದ್ದರು. ಅದು ಕೂಡ ಬೋಲ್ಡ್ ಕಂಟೆಂಟ್ ಗಳನ್ನೇ ಹೊಂದಿದೆ. ಯಾವಾಗ ಬಿಡುಗಡೆ ಅನ್ನೋದು ಗೊತ್ತಿಲ್ಲ.