Small Screen

ಬಿಗ್ ಬಾಸ್ ಕನ್ನಡ ಓಟಿಟಿ ಮತ್ತು ಟಿವಿ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ

ತುಳು ಸರ್ಕಸ್‌ ಸಿನಿಮಾ ಬಿಡುಗಡೆಯಾಗಿದೆ. 

Image credits: our own

ರೂಪೇಶ್ ಶೆಟ್ಟಿ ಸರ್ಕಸ್‌ ಸಿನಿಮಾ ನೋಡಲು ಇಡೀ ಬಿಗ್ ಬಾಸ್ ಟೀಂ ಭಾಗಿಯಾಗಿತ್ತು

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಾನ್ಯಾ ಐಯ್ಯರ್‌ ಫೋಟೋ ಹಾಕಿದ್ದಾರೆ

Image credits: our own

ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಧರಿಸಿದ ಉಡುಪು ಮ್ಯಾಚ್ ಆಗುತ್ತಿತ್ತು.

ಲವ್ ಸ್ಟೋರಿ ಎಲ್ಲಿಗೆ ಬಂದು ನಿಂತಿದೆ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು 

Image credits: our own

ಬಿಗ್ ಬಾಸ್ ಸೀನಿಯರ್ ಸ್ಪರ್ಧಿ ದಿವ್ಯಾ ಉರುಡುಗ ತಮ್ಮ ಬಾಯ್‌ಫ್ರೆಂಡ್‌ ಅರವಿಂದ್‌

ಜೊತೆ ಆಗಮಿಸಿ ಸರ್ಕಸ್ ಸಿನಿಮಾ ನೋಡಿದ್ದಾರೆ. 

Image credits: our own

ತಾಯಿ ದೀಪಾ ಐಯ್ಯರ್‌ ಜೊತೆ ಸಿನಿಮಾ ನೋಡಿ ಸಾನ್ಯಾ.

ದೀಪಾ ಐಯ್ಯರ್ ಮತ್ತು ರೂಪೇಶ್ ಶೆಟ್ಟಿ ಒಳ್ಳೆಯ ಬಾಂಡ್ ಹೊಂದಿದ್ದಾರೆ ಹೀಗಾಗಿ ಒಟ್ಟಿಗೆ ಸರ್ಕಸ್‌ ಸಿನಿಮಾ ನೋಡಿದ್ದಾರೆ. 

Image credits: our own

ಇನ್ನು ಬಿಗ್ ಬಾಸ್‌ ಮನೆಯಲ್ಲಿ ರೂಪೇಶ್‌ಗೆ ಕ್ಲೋಸ್ ಆಗಿದ್ದ ಜಯಶ್ರೀ ಮತ್ತು ನಂದು

ಇಡೀ ಬಿಗ್ ಬಾಸ್ ಟೀಂ ಸಿನಿಮಾ ನೋಡಲು ಬಂದಿದಕ್ಕೆ ಫುಲ್ ಖುಷ್ ಎಂದು ಸಾನ್ಯಾ ರೂಪೇಶ್ ಬರೆದುಕೊಂಡಿದ್ದರು. 

Image credits: our own

ತುಂಡ್ ಬಟ್ಟೆ ಬೇಡಕಣ್ಣಮ್ಮ; 23 ವರ್ಷದ ಬಿಗ್ ಬಾಸ್ ಜಯಶ್ರೀ ಹಾಟ್ ಲುಕ್ ವೈರಲ್!

ಕೇದಾರನಾಥನ ದರ್ಶನ ಪಡೆದು ಕನ್ಯಾಕುಮಾರಿ ಯಶ್ವಂತ್ ಗೌಡ ಧನ್ಯ

ಭೂಮಿ ಶೆಟ್ಟಿ ಹೊಸ ಫೋಟೋ ನಮ್ಮ ಸಂಸ್ಕೃತಿಯಲ್ಲ, ಡಿಲೀಟ್ ಮಾಡಿ ಎಂದ ಫ್ಯಾನ್ಸ್

ಬಾಲಿಕಾ ವಧು ನಟಿ ಹಾಟ್ & ಫಿಟ್ ಅವತಾರಕ್ಕೆ ಅಭಿಮಾನಿಗಳು ಫಿದಾ