Small Screen

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಜಯಶ್ರೀ ಆರಾಧ್ಯಾ ದ್ವಿತಿಯ ಪಿಯುಸಿ ಫೇಲ್

ಬ್ಯಾಂಕ್ ಲೋನ್ ಪಡೆದುಕೊಂಡು ದಿ ಗ್ಲಾಮ್ ರೂಮ್ ಬ್ಯುಸಿನೆಸ್‌ ಆರಂಂಭಿಸಿದರು.

Image credits: our own

ಬಿಗ್ ಬಾಸ್ ಸೀಸನ್ 1 ಓಟಿಟಿಯಲ್ಲಿ ಸ್ಪರ್ಧಿಸಿದ ಜಯಶ್ರೀ 5ನೇ ವಾರ ಎಲಿಮಿನೇಟ್

ಜಗಳಗಂಟಿ ಎನ್ನುವ ಕಿರೀಟ ಪಡೆದಿದ್ದರು ಹೊರಗಡೆ ಪಾಸಿಟಿವ್ ರೆಸ್ಪಾನ್ಸ್‌ ಪಡೆದಿದ್ದಾರೆ. 

Image credits: our own

ಬ್ಯುಸಿನೆಸ್‌ನಲ್ಲಿ ಬ್ಯುಸಿಯಾಗಿರುವ ಜಯಶ್ರೀ ಹಾಟ್‌ ಫೋಟೋಗಳು ಸಖತ್ ವೈರಲ್ ಆಗಿದೆ.

ದಯವಿಟ್ಟು ಇದಕ್ಕಿಂತ ತುಂಡು ಬಟ್ಟೆ ಹಾಕಬೇಡಿ ನೀವು ನಮ್ಮ ಕನ್ನಡತಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. 

Image credits: our own

ಪಕ್ಕಾ ಕನ್ನಡ ಮಾತನಾಡುವ ಜಯಶ್ರೀ ಜನರಿಗೆ ಬೇಗ ಕನೆಕ್ಟ್‌ ಆಗುತ್ತಾರೆ

Image credits: our own

ಬಿಗ್ ಬಾಸ್ ಜಯಶ್ರೀ ಟೈಟಲ್‌ಗಿಂತ ಗ್ಲಾಮ್ ರೂಮ್ ಜಯಶ್ರೀ ಎನ್ನುವ ಟೈಟಲ್ ಇಷ್ಟ

Image credits: our own

ಸೆಕೆಂಡ್ ಪಿಯುಸಿ ಫೇಲ್ ಆದ್ಮೇಲೆ ನಾನು ಓದು ಕೆಲಸ ಮಾಡು ಇಲ್ಲ ಮದ್ವೆ ಮಾಡ್ತೀವಿ

ಅಂತ ಮನೆಯಲ್ಲಿ ಪ್ರೆಷರ್ ಇದ್ದ ಕಾರಣ ನಾನು ಚಿತ್ರರಂಗಕ್ಕೆ ದುಡಿಯುವ ಸಲುವಾಗ ಎಂಟ್ರಿ ಕೊಟ್ಟೆ ಎಂದು ಜಯ ಹೇಳಿದ್ದಾರೆ. 

Image credits: our own

ಜಯಶ್ರೀ ಮೊದಲ ಚಿತ್ರದ ಹೆಸರು 'ಪುಟ್ಟರಾಜು ಲವ್ವರ್ ಆಫ್ ಶಶಿಕಲಾ' ಎಂದು.

Image credits: our own

ಧರಣಿ ಮಂಡಲ ಮಧ್ಯದೊಳಗೆ ಮತ್ತು ಕನ್ನಡಿಗ ಸಿನಿಮಾದಲ್ಲಿ ನಟಿಸಿದ್ದಾರೆ

ಅಲ್ಲದೆ ಗೀತಾ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Image credits: our own

ಕೇದಾರನಾಥನ ದರ್ಶನ ಪಡೆದು ಕನ್ಯಾಕುಮಾರಿ ಯಶ್ವಂತ್ ಗೌಡ ಧನ್ಯ

ಭೂಮಿ ಶೆಟ್ಟಿ ಹೊಸ ಫೋಟೋ ನಮ್ಮ ಸಂಸ್ಕೃತಿಯಲ್ಲ, ಡಿಲೀಟ್ ಮಾಡಿ ಎಂದ ಫ್ಯಾನ್ಸ್

ಬಾಲಿಕಾ ವಧು ನಟಿ ಹಾಟ್ & ಫಿಟ್ ಅವತಾರಕ್ಕೆ ಅಭಿಮಾನಿಗಳು ಫಿದಾ

ಕಚ್ಚಾ ಬಾದಾಮ್ ಹಾಡಿಗೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ಹುಡುಗಿ ಈಗ ಕೋಟ್ಯಾಧಿಪತಿ