Kannada

ಕೇದಾರನಾಥನ ದರ್ಶನ ಪಡೆದು ಧನ್ಯನಾದ ಕನ್ಯಾಕುಮಾರಿ ನಟ ಯಶ್ವಂತ್ ಗೌಡ

Kannada

ತೆಲುಗು ಕಿರುತೆರೆ ಸ್ನೇಹಿತರ ಜೊತೆ ಕೇದರನಾಥ ದರ್ಶನ

Image credits: Instagram
Kannada

ಬಿಸಿಲು, ಮಳೆ, ಚಳಿ, ಕಿರಿದಾದ ರಸ್ತೆಯ ಕಠಿಣ ಹಾದಿಯಲ್ಲಿ ದಾಟಿ ದರ್ಶನ

Image credits: Instagram
Kannada

ಮೊದಲು ಹರಿದ್ವಾರಕ್ಕೆ ತೆರಳಿ ಅಲ್ಲಿ ಗಂಗಾರತಿ ಮಾಡಿ ಧನ್ಯರಾದ ಯಶ್ವಂತ್

Image credits: Instagram
Kannada

ರಿಷಿಕೇಶದಲ್ಲಿ ಕ್ಯಾಂಪಿಂಗ್ ಜೊತೆಗೆ ರಾಫ್ಟಿಂಗ್ ಮಾಡಿ ಮೋಜು ಮಸ್ತಿ

Image credits: Instagram
Kannada

ದೇವಪ್ರಯಾಗದ ಅದ್ಭುತ ಸೌಂದರ್ಯ ಸೆರೆ ಹಿಡಿದ ಯಶ್ವಂತ್.

Image credits: Instagram
Kannada

ಬಿರುಸಾದ ಮಳೆಯ ನಡುವೆ 24 ಕಿಮೀ ಟ್ರೆಕ್ ಮಾಡಿ ಕೇದಾರೇಶ್ವರ ದರ್ಶನ

Image credits: Instagram
Kannada

ಕೇದರನಾಥನ ದರ್ಶನ ಪಡೆದು ಜೀವನ ಸಾರ್ಥಕ ಆಯ್ತು ಎಂದ ನಟ

Image credits: Instagram

ಭೂಮಿ ಶೆಟ್ಟಿ ಹೊಸ ಫೋಟೋ ನಮ್ಮ ಸಂಸ್ಕೃತಿಯಲ್ಲ, ಡಿಲೀಟ್ ಮಾಡಿ ಎಂದ ಫ್ಯಾನ್ಸ್

ಬಾಲಿಕಾ ವಧು ನಟಿ ಹಾಟ್ & ಫಿಟ್ ಅವತಾರಕ್ಕೆ ಅಭಿಮಾನಿಗಳು ಫಿದಾ

ಸೀರಿಯಲ್‌ ಬಿಟ್ಮೇಲೆ ಹರ್ದೋಗಿರೋ ಬಟ್ಟೆ ಯಾಕಮ್ಮ?; 'ನನ್ನರಸಿ ರಾಧೆ' ನಟಿ ಟ್ರೋಲ್!

ಅನುಪಮಾ ಸೀರಿಯಲ್‌ಗೆ ಬ್ರೇಕ್ ಕೊಟ್ಟು ಮಾರಿಶಸ್‌ಗೆ ತೆರಳಿದ ರೂಪಾಲಿ ಗಂಗೂಲಿ