ಕನ್ನಡ ಕಿರುತೆರೆಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಹಲವಾರು ನಟಿಯರು ಬಳಿಕ ವಿಲನ್ ಆಗಿ ಕಿರುತೆರೆಯಲ್ಲಿ ಮಿಂಚಿದ್ದರು.
tv-talk Jan 29 2026
Author: Pavna Das Image Credits:Instagram
Kannada
ಚೈತ್ರಾ ರಾವ್
ಜೋಡಿ ಹಕ್ಕಿ ಸೀರಿಯಲ್ ನಲ್ಲಿ ನಾಯಕಿಯಾಗಿ ಜನಪ್ರಿಯತೆ ಪಡೆದ ಚೈತ್ರಾ ರಾವ್, ಇದೀಗ ಭಾರ್ಗವಿ ಧಾರಾವಾಹಿಯಲ್ಲಿ ಬೃಂದಾ ಎನ್ನುವ ನೆಗೆಟಿವ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
Image credits: Instagram
Kannada
ರಜನಿ
ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅಮೃತ ಆಗಿ ಮಿಂಚಿದ ರಜನಿ, ಬಳಿಕ ಹಿಟ್ಲರ್ ಕಲ್ಯಾಣ, ಈಗ ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ವಿಲನ್ ಆಗಿದ್ದಾರೆ.
Image credits: Instagram
Kannada
ದಿವ್ಯಾ ಸುರೇಶ್
ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ದಿವ್ಯಾ ಸುರೇಶ್, ಇದೀಗ ಶಾರದೆಯಲ್ಲಿ ವಿಲನ್ ಆಗಿದ್ದಾರೆ.
Image credits: Instagram
Kannada
ನೇಹಾ ಪಾಟೀಲ್
ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನೇಹಾ ಪಾಟೀಲ್ ‘ಹಿಟ್ಲರ್ ಕಲ್ಯಾಣ’ದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.
Image credits: Instagram
Kannada
ಆಶಿತಾ ಚಂದ್ರಪ್ಪ
ರುಹಾನಿ ಶೆಟ್ಟಿ
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದ ಆಶಿತಾ, ರಾಧಾ ರಮಣ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.
Image credits: Instagram
Kannada
ರುಹಾನಿ ಶೆಟ್ಟಿ
ರುಹಾನಿ ಶೆಟ್ಟಿ ಎಂದೇ ಖ್ಯಾತಿ ಪಡೆದಿರುವ ಶಿಲ್ಪಾ ಶೆಟ್ಟಿ ‘ಎರಡು ಕನಸು’ ಧಾರಾವಾಹಿಯಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟರು, ಇದೀಗ ನಾ ನಿನ್ನ ಬಿಡಲಾರೆ, ಬಳಿಕ ಪವಿತ್ರ ಬಂಧನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
Image credits: Instagram
Kannada
ಅಮೃತಾ ರಾಮಮೂರ್ತಿ
ಕುಲವಧು, ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ಅಮೃತ, ಬಳಿಕ ಕೆಂಡಸಂಪಿಗೆ, ಆಸೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡಲ್ಲಿ ನಟಿಸಿದ್ದರು.