ಅನುಪಮಾ ಸೀರಿಯಲ್ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಕಪ್ಪು ಮತ್ತು ಬಿಳಿ ಸೀರೆಯಲ್ಲಿ ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ.
tv-talk Dec 31 2025
Author: Pavna Das Image Credits:Instagram
Kannada
ರೂಪಾಲಿ ಗಂಗೂಲಿ ಸ್ಟೈಲಿಶ್ ಲುಕ್
ರೂಪಾಲಿ ಗಂಗೂಲಿ ಹೊಸ ಫೋಟೊಗಳ ಮೂಲಕ ತಮ್ಮ ಸ್ಟೈಲಿಶ್ ಅಧಾ ತೋರಿಸಿದ್ದಾರೆ. ನಟಿಯ ಈ ಲುಕ್ ಗೆ ಪಡ್ಡೆಗಳೇ ಫಿದಾ ಆಗಿದ್ದಾರೆ.
Image credits: Instagram
Kannada
ಓಪನ್ ಹೇರ್ ಬೋಲ್ಡ್ ಲುಕ್
ರೂಪಾಲಿ ಗಂಗೂಲಿ ಓಪನ್ ಹೇರ್ ಬಿಟ್ಟುಕೊಂಡು, ಸೀರೆ ಉಟ್ಟಿದ್ದರು, ಅದು ಅವರನ್ನು ಬೋಲ್ಡ್ ಆಗಿ ಕಾಣುವಂತೆ ಮಾಡಿದೆ.
Image credits: Instagram
Kannada
ಹೃದಯವನ್ನು ಗೆದ್ದ ನಗು
ಈ ಫೋಟೋಗಳಲ್ಲಿ ರೂಪಾಲಿ ಗಂಗೂಲಿ ಅವರ ಮುಖದಲ್ಲಿನ ನಗು, ಆ ಕಣ್ಣೋಟ ಹೇಗಿತ್ತೆಂದರೆ, ಆ ಕಣ್ಣೋಟಕ್ಕೆ ಬಲಿಯಾಗದವರು ಯಾರೂ ಇರಲಾರರು ಅಂತಹ ತೀಕ್ಷ್ಣ ಲುಕ್ ಅದು.
Image credits: Instagram
Kannada
2025 ಕ್ಕೆ ಥ್ಯಾಂಕ್ಸ್ ಹೇಳಿದ ಬ್ಯೂಟಿ
ರೂಪಾಲಿ ಗಂಗೂಲಿ ಫೋಟೋಗಳನ್ನು ಶೇರ್ ಮಾಡಿ, 2025 ಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. Grateful and blessed for 2025, Hello! looking forward #2026 ಎಂದು ಕ್ಯಾಪ್ಶನ್ ಬರೆದಿದ್ದಾರೆ.
Image credits: Instagram
Kannada
ಅಭಿಮಾನಿಗಳ ಪ್ರೀತಿ
ಅನುಪಮಾ ಫೋಟೋಗಳನ್ನು ನೋಡಿ ಫ್ಯಾನ್ಸ್ ಲೈಕ್‌ಗಳ ಸುರಿಮಳೆಗೈದರು , ಜೊತೆಗೆ ಬ್ಯೂಟಿ, ಹಾಟ್, ಬೋಲ್ಡ್, ಎಂದು ಕಾಮೆಂಟ್ ಮಾಡಿದ್ದಾರೆ. ಹಾರ್ಟ್ ಇಮೋಜಿಗಳಿಂದ ಪ್ರೀತಿ ಹರಿಸಿದ್ದಾರೆ.
Image credits: Instagram
Kannada
ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ
ರೂಪಾಲಿ ಗಂಗೂಲಿ ಟಿವಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಅವರು ಧಾರಾವಾಹಿಯ ಪ್ರತಿ ಎಪಿಸೋಡ್ ಗಳಿಗೆ ₹3.5 ಲಕ್ಷ ಶುಲ್ಕ ಪಡೆಯುತ್ತಾರೆ.