ಕಿಶನ್ ಬಿಳಗಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಒಂದಲ್ಲ ಒಂದು ಪೋಸ್ಟ್ ಗಳನ್ನು ಕಿಶನ್ ಶೇರ್ ಮಾಡುತ್ತಲೇ ಇರುತ್ತಾರೆ.
ಇದೀಗ ಕಿಶನ್ ಹೊಸ ಪೋಸ್ಟ್ ಶೇರ್ ಮಾಡಿದ್ದು, ಪುಟ್ಟ ಮಗುವಿನ ಫೋಟೊ ಇದಾಗಿದೆ. ಅಷ್ಟಕ್ಕೂ ಈ ಮಗು ಯಾರು?
ಹೌದು. ಕಿಶನ್ ದೇವಿ ಬಿಳಗಲಿಯನ್ನು ಪರಿಚಯಿಸಿದ್ದಾರೆ. ಈ ಪುಟ್ಟ ಮಗು ದೇವಿ ಬಿಳಗಲಿ ಕಿಶನ್ ಅವರ ಅಣ್ಣನ ಮಗಳು.
ಕಿಶನ್ ಸಹೋದರ ಪ್ರತೀಕ್ ಬಿಳಗಲಿ ಮತ್ತು ಅತ್ತಿಗೆ ಮಧುಮಿತ ಪ್ರತೀಕ್ ಅವರ ಪುತ್ರಿಯಾದ ದೇವಿ ಬಿಳಗಲಿಯನ್ನು ಚಿಕ್ಕಪ್ಪ ಕಿಶನ್ ಪರಿಚಯಿಸಿದ್ದಾರೆ.
ಕಿಶನ್ ಸಹೋದರ ಪ್ರತೀಕ್ ಬಿಳಗಲಿ ಪೆಟ್ ಟ್ರೈನರ್ ಗ್ರೂಮರ್ ಆಗಿದ್ದು, ಇವರು ಮೂಡಿಗೆರೆಯಲ್ಲಿ, ಬೆಂಗಳೂರಿನಲ್ಲಿ ಕ್ಲಿನಿಕ್ ತೆರೆದಿದ್ದಾರೆ.
ಕಿಶನ್ ಬಿಳಗಲಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡ್ಯಾನ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಒಂದಲ್ಲ ಒಂದು ಡ್ಯಾನ್ಸ್ ವಿಡಿಯೋ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
ಅಷ್ಟೇ ಅಲ್ಲದೇ ಕಿಶನ್ ನಟನಾಗಿಯೂ ಬ್ಯುಸಿಯಾಗಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ.
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ
ಈ ವರ್ಷದ ಮಧುರ ಕ್ಷಣ ಯಾವುದು? ಅನುಶ್ರೀ ಪ್ರಶ್ನೆಗೆ…. ಫ್ಯಾನ್ಸ್ ಹೀಗಾ ಹೇಳೋದು!
ನಂದಿನಿ ಸಾವಿಗೆ ಕಾರಣವಾಯ್ತಾ ಸೌಂದರ್ಯ? ನಟಿ ಸಾವಿನ ಹಿಂದೆ ಅನುಮಾನ
ಸಿನಿಮಾ ಕನಸು ಕಂಡಿದ್ದ ಸೀರಿಯಲ್ ನಟಿ ನಂದಿನಿ ಸಾವು, ಅಷ್ಟಕ್ಕೂ ಆಗಿದ್ದೇನು?