ದಶಕಗಳ ಹಿಂದೆ ಪ್ರಸಾರವಾಗಿದ್ದ ʼರಾಧಾ ಕಲ್ಯಾಣʼ ಧಾರಾವಾಹಿಯಲ್ಲಿ ವಿಶಾಖ ಪಾತ್ರ ಬಹಳ ಜನಪ್ರಿಯತೆ ಪಡೆದಿತ್ತು.
ಈ ಧಾರಾವಾಹಿಯಲ್ಲಿ ವಿಶಾಖ ಪಾತ್ರದಲ್ಲಿ ನಟಿ ಚೈತ್ರಾ ರೈ ಅಭಿನಯಿಸಿದ್ದರು.
ಕನ್ನಡದಲ್ಲಿ ಕೆಲವೇ ಧಾರಾವಾಹಿಗಳಲ್ಲಿ ನಟಿಸಿದ ಅವರಿಗೆ ʼರಾಧಾ ಕಲ್ಯಾಣʼ ದೊಡ್ಡ ಬ್ರೇಕ್ ನೀಡಿತ್ತು.
ʼರಾಧಾ ಕಲ್ಯಾಣʼದ ನಂತರ ಅವರು ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆದರು.
ಬ್ಯಾಕ್ ಟು ಬ್ಯಾಕ್ ಅವರು ತೆಲುಗು ಸೀರಿಯಲ್‌ಗಳಲ್ಲಿ ನಟಿಸಿದರು.
ಪ್ರಸನ್ನ ಶೆಟ್ಟಿ ಜೊತೆಗೆ ಚೈತ್ರಾ ರೈ ಮದುವೆಯಾಗಿದೆ. ಈ ಜೋಡಿಗೆ ನಿಶ್ಕಾ ಶೆಟ್ಟಿ ಎಂಬ ಮಗಳಿದ್ದಾಳೆ.
ಪ್ರಸನ್ನ ಶೆಟ್ಟಿ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಚೈತ್ರಾ ರೈ ಅವರು ಸಮಯ ಸಿಕ್ಕಾಗ ವಿದೇಶಕ್ಕೆ ಹೋಗುತ್ತಿರುತ್ತಾರೆ.
ಮಗಳ ಆರೈಕೆಯಲ್ಲಿ ಬ್ಯುಸಿ ಇರುವ ಅವರು ನಟನೆಯಿಂದ ದೂರ ಇದ್ದರು.
ಈಗ ಚೈತ್ರಾ ರೈ, ಪ್ರಸನ್ನ ಶೆಟ್ಟಿ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದೆ.
ಯಾರೀ 'ಅಮೃತಧಾರೆ' ಧಾರಾವಾಹಿ ದಿಯಾ? ಏನು ಓದುತ್ತಿದ್ದಾರೆ? ವಯಸ್ಸೆಷ್ಟು?
ಯಾರೀ 'ಅಣ್ಣಯ್ಯ' ಧಾರಾವಾಹಿ ರಾಣಿ? ಸಿಕ್ಕಾಪಟ್ಟೆ ಓದಿದ್ರೂ ನಟಿಯಾದ ರಾಘವಿ!
ದೀಪಿಕಾ ಬಳಿಕ ಕಾಮಾಕ್ಯ ಮಂದಿರದಲ್ಲಿ ಭೂಮಿ ಶೆಟ್ಟಿ… ನಟಿಯರೆಲ್ಲಾ ಶಕ್ತಿ ಪೀಠದತ್ತ ಮುಖ ಮಾಡಿರೋದ್ಯಾಕೆ?
Bigg Boss Kannada Season 12 ಶೋಗೆ ಕಾಲಿಡಲಿರೋ ಸ್ಪರ್ಧಿಗಳ ಲಿಸ್ಟ್ ಲೀಕ್!