ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಸದ್ಯ ಯಾವುದೇ ಧಾರಾವಾಹಿ, ಸಿನಿಮಾ ಮಾಡ್ತಿಲ್ಲ. ಹೀಗಾಗಿ ಬಂದ್ರೂ ಬರಬಹುದು.
ಈ ಹಿಂದೆ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಭಾಗಿಯಾಗಿದ್ದ ರಮೋಲಾ ಆಮೇಲೆ ಧಾರಾವಾಹಿ, ರಿಯಾಲಿಟಿ ಶೋ ಮಾಡಿದರು. ಈಗ ಅವರು ಬಿಗ್ ಬಾಸ್‌ಗೆ ಬಂದರೂ ಆಶ್ಚರ್ಯವಿಲ್ಲ.
ಕಳೆದ ಎರಡು ಸೀಸನ್‌ನಲ್ಲಿ ಡಾ ಬ್ರೋ ಬರ್ತಾರೆ ಎಂಬ ನಿರೀಕ್ಷೆಯಿತ್ತು. ಈ ಸೀಸನ್‌ನಲ್ಲಿ ಅವರು ಭಾಗಿಯಾಗುವ ಸಾಧ್ಯತೆ ಜಾಸ್ತಿ ಇದೆ.
ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ ಜತ್ಕರ್ ಅವರು ಈ ಬಾರಿ ಬಿಗ್ ಬಾಸ್ ಸೀಸನ್‌ಗೆ ಬರಬಹುದು.
ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಸೂರಜ್ ಅವರು ಈ ಬಾರಿ ಬಿಗ್ ಬಾಸ್ ಶೋಗೆ ಬರೋ ಚಾನ್ಸ್ ಜಾಸ್ತಿ ಇದೆ.
ಸದ್ಯ ಕಿರುಚಿತ್ರ, ವೆಬ್ ಸಿರೀಸ್ ಮೂಲಕ ಸದ್ದು ಮಾಡ್ತಿರೋ ಪಾಯಲ್ ಅವರು ಈ ಬಾರಿ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಬಹುದು.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟ ಧನುಷ್ ಅವರು ಬಿಗ್ ಬಾಸ್ ಶೋಗೆ ಹೋಗೋದು ಡೌಟ್ ಎನ್ನಲಾಗ್ತಿದೆ.
ಸರಿಗಮಪ ಶೋನಲ್ಲಿ ಭಾಗಿಯಾಗಿದ್ದ ಬಾಳು ಬಾಳೆಗುಂದಿ ಅವರು ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಗಾಯಕನ ಕೋಟಾದಲ್ಲಿ ಭಾಗಿಯಾಗಬಹುದು.
ಪವಿತ್ರಾ ಗೌಡ ಅವರು ಬಿಗ್ ಬಾಸ್ ಶೋಗೆ ಬರ್ತಾರೆ ಎನ್ನಲಾಗಿದೆ. ಅನೇಕ ವರ್ಷಗಳಿಂದ ಅವರು ಕ್ಯಾಮರಾದಿಂದ ದೂರ ಇರೋದಿಕ್ಕೆ ಈಗ ಈ ಶೋಗೆ ಬರೋದು ಡೌಟ್ ಎನ್ನಬಹುದು.
ಕೆಲ ವರ್ಷಗಳಿಂದ ರ್ಯಾಪರ್ ಆಲ್ ಓಕೆ ಕೂಡ ಈ ಶೋನಲ್ಲಿ ಭಾಗಿಯಾಗಬಹುದು ಎನ್ನಲಾಗುತ್ತಿದೆ. ಈ ಬಾರಿ ಬರೋದು ಡೌಟ್.
ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಅವರು ಈ ಬಾರಿ ಬಿಗ್ ಬಾಸ್ ಶೋಗೆ ಬಂದ್ರೂ ಆಶ್ಚರ್ಯವಿಲ್ಲ.
ಈ ಕಿರು ಚಿತ್ರಗಳು ವಿಭಿನ್ನ ಕಥೆ ಜೊತೆಗೆ ಥ್ರಿಲ್ಲಿಂಗ್ ಮನರಂಜನೆ ನೀಡುತ್ತೆ!
ಶಕ್ತಿ ದೇವತೆ ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ನಟಿ ದೀಪಿಕಾ ದಾಸ್
ಬೇಬಿ ಬಂಪ್ ಲುಕ್ ನಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ
ಟೆಲಿಫೋನ್ ಗೆಳತಿ ನಾನಲ್ಲ ಎನ್ನುತ್ತಾ ಬೂತ್ ಮುಂದೆ ಪೋಸ್ ಕೊಟ್ಟ ಅನುಶ್ರೀ