‘ಅಮೃತಧಾರೆ’ ಧಾರಾವಾಹಿಯಲ್ಲಿ ದಿಯಾ ಪಾತ್ರ ಕಂಡರೆ ಅನೇಕರಿಗೆ ಇಷ್ಟವೇ ಇಲ್ಲ. ಇದಕ್ಕೂ ಕಾರಣವಿದೆ!
‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗಾಗಲೇ ಮದುವೆಯಾಗಿರೋ ಜಯದೇವ್‌ನನ್ನು ದಿಯಾ ಪ್ರೀತಿಸಿ ಮದುವೆಯಾಗುತ್ತಾಳೆ.
ದಿಯಾಗೆ ತನ್ನ ಸ್ವಾರ್ಥವೇ ಮುಖ್ಯ. ಜಯದೇವ್ ಬಳಿ ದುಡ್ಡಿದೆ ಎಂದು ಅವಳು ಪ್ರೀತಿಯ ನಾಟಕವಾಡಿದ್ದಾಳೆ.
ದಿಯಾ ಹಾಗೂ ಜಯದೇವ್ ಮದುವೆಯಾಗಿದೆ. ಜಯದೇವ್ ಕುತಂತ್ರಕ್ಕೆ ದಿಯಾ ಸಾಥ್ ಇದ್ದೇ ಇದೆ.
ಅಂದಹಾಗೆ ದಿಯಾ ಪಾತ್ರದಲ್ಲಿ 23ರ ಹರೆಯದ ಶ್ವೇತಾ ಗೌಡ ನಟಿಸುತ್ತಿದ್ದಾರೆ.
ಶ್ವೇತಾ ಗೌಡ ಅವರು ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದು, ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ.
ಶ್ವೇತಾ ಗೌಡ ಅವರು ಮಾಡೆಲ್, ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಶ್ವೇತಾ ಗೌಡ ಅವರು ಬೆಂಗಳೂರು ಯುನಿವರ್ಸಿಟಿಯಲ್ಲಿ ಅವರು ಎಂಕಾಂ ಓದುತ್ತಿದ್ದಾರೆ.
ಈ ಹಿಂದೆ ಶ್ವೇತಾ ಗೌಡ ಅವರು ಪುಣ್ಯವತಿ ಧಾರಾವಾಹಿಯಲ್ಲಿ ನಟಿಸಿದ್ದರು.
ಇನ್ನು ಉದಯ ವಾಹಿನಿಯ ‘ರಾಧಿಕಾ’ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು.
ಯಾರೀ 'ಅಣ್ಣಯ್ಯ' ಧಾರಾವಾಹಿ ರಾಣಿ? ಸಿಕ್ಕಾಪಟ್ಟೆ ಓದಿದ್ರೂ ನಟಿಯಾದ ರಾಘವಿ!
ದೀಪಿಕಾ ಬಳಿಕ ಕಾಮಾಕ್ಯ ಮಂದಿರದಲ್ಲಿ ಭೂಮಿ ಶೆಟ್ಟಿ… ನಟಿಯರೆಲ್ಲಾ ಶಕ್ತಿ ಪೀಠದತ್ತ ಮುಖ ಮಾಡಿರೋದ್ಯಾಕೆ?
Bigg Boss Kannada Season 12 ಶೋಗೆ ಕಾಲಿಡಲಿರೋ ಸ್ಪರ್ಧಿಗಳ ಲಿಸ್ಟ್ ಲೀಕ್!
ಈ ಕಿರು ಚಿತ್ರಗಳು ವಿಭಿನ್ನ ಕಥೆ ಜೊತೆಗೆ ಥ್ರಿಲ್ಲಿಂಗ್ ಮನರಂಜನೆ ನೀಡುತ್ತೆ!