ಕನ್ನಡದ ಪ್ರಸಿದ್ದ ನಟಿ ಸೋಶಿಯಲ್ ಮೀಡಿಯಾ 2016 ಟ್ರೆಂಡ್ ಫಾಲೋ ಮಾಡಿದ್ದಾರೆ.
ಹತ್ತು ವರ್ಷಗಳ ಹಿಂದಿನ ತಮ್ಮ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಈ ಫೋಟೋನ ಆಧಾರದಲ್ಲಿ ಈಕೆ ಯಾರೆಂದು ನೀವು ಗುರುತಿಸಬಲ್ಲಿರಾ?
ಇದು ಟಾಕ್ಸಿಕ್ ನಟಿ ರುಕ್ಮಿಣಿ ವಸಂತ್.
ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಸಾಕಷ್ಟು ಫೋಟೋ ಹಂಚಿಕೊಂಡು ಅದರ ಮಾಹಿತಿ ನೀಡಿದ್ದಾರೆ.
2016 ತಮ್ಮ ಜೀವನದ ಸ್ಪೆಷಲ್ ವರ್ಷ ಎಂದು ಅವರು ಕರೆದುಕೊಂಡಿದ್ದಾರೆ.
ನಟನಾ ಜಗತ್ತಿನಲ್ಲಿ ನನಗೆ ಮೊದಲ ಅರ್ಹತೆ ಸಿಕ್ಕ ವರ್ಷ 2016 ಎಂದು ಬರೆದಿದ್ದಾರೆ.
2016ರ ವರ್ಷದಲ್ಲಿಯೇ ನಾನು ಮೊದಲ ಶಾರ್ಟ್ ಫಿಲ್ಮ್‌ಅನ್ನು ಮಾಡಿದ್ದೆ ಎಂದಿದ್ದಾರೆ.
ಅದೇ ವರ್ಷ ಅಂಡಮಾನ್‌ಗೆ ನನ್ನ ಸಂಬಂಧಿಗಳ ಜೊತೆ ತೆರಳಿದ್ದೆ ಎಂದು ಹೇಳಿದ್ದಾರೆ.
ಅದೇ ವರ್ಷ ಸ್ನ್ಯಾಪ್‌ಚಾಟ್ ಫಿಲ್ಟರ್‌ಗಳು ನನಗೆ ಸಖತ್ ಖುಷಿ ನೀಡುತ್ತಿದ್ದವು ಎಂದೂ ಹೇಳಿದ್ದಾರೆ.
ನನ್ನ Kindness ಅನ್ನು, Weakness ಅಂದ್ಕೋಬೇಡಿ...ಜಾನ್ವಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
BBK 12: ಬಿಗ್‌ಬಾಸ್ ಫಿನಾಲೆಯಿಂದ ದೂರ ಉಳಿದ ಐವರು ಸ್ಪರ್ಧಿಗಳು; ಯಾಕೆ?
ಮದುವೆ ಬಳಿಕ ಮೊದಲ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಅನುಶ್ರೀ
90's Kids ಶಾಲಾ ದಿನಗಳಲ್ಲಿ ನೋಡ್ತಿದ್ದ ಧಾರಾವಾಹಿಗಳಿವು... ನಿಮ್ ಫೇವರಿಟ್ ಯಾವ್ದು?