Small Screen
ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ಲಾವಣ್ಯ ಕಿರುತೆರೆ ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದಿದ್ದಾರೆ.
ಈ ಜೋಡಿಯ ಮುದ್ದಾದ ಲವ್ ಸ್ಟೋರಿ ಕೂಡ ತುಂಬಾ ಸೊಗಸಾಗಿದೆ. ಇದರ ಬಗ್ಗೆ ತಿಳಿಯೋಣ.
ಕನ್ನಡದ ಧಾರಾವಾಹಿಯಲ್ಲಿ ಇಬ್ಬರು ಅಣ್ಣ-ತಂಗಿಯಾಗಿ ನಟಿಸಿದ್ದರು. ಹೀಗಾಗಿ, ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು.
ರಾಜಾ ರಾಣಿ ಮೂಲಕ ಶಶಿ ಹೆಗ್ಡೆ ಮತ್ತು ಲಾವಣ್ಯ ಪರಿಚಯ, ಸ್ನೇಹ ಮತ್ತು ಪ್ರೀತಿ ಚಿಗುರಿತು. ಲಾವಣ್ಯ ಮತ್ತು ಶಶಿ ತುಂಬಾ ಕ್ಲೋಸ್ ಟೂರ್ ಮಾಡುತ್ತಿದ್ದರು.
ಲವ್ ಮಾಡೋ ಸುಳಿವೂ ಇರಲಿಲ್ಲ. ಶಶಿ ಅವರೇ ಫಸ್ಟ್ ಪ್ರಪೋಸ್ ಮಾಡಿದ್ದಾರೆ. ನಂತರ, ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯೂ ಆಗಿದ್ದಾರೆ.
ಉಪ್ಪಿ ಡೈಲಾಗ್ ಹೇಳಿ ನಿವೇದಿತಾ ಗೌಡಗೆ ತಿವಿದ ನೆಟ್ಟಿಗರು!
ಮೂಗೂತಿ ಸುಂದರಿ ಅನ್ನೋಕೆ ಮೂಗೇ ಇಲ್ಲ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು
'ರಜತ್ಗೆ ವೈಲ್ಡ್ ಕಾರ್ಡ್ ಎಂಟ್ರಿ ಇಷ್ಟನೇ ಇರಲಿಲ್ಲ, ಟ್ರೈ ಮಾಡಿದ್ದೇ ಬೇರೆ'
ಗ್ಲಾಸಲ್ಲಿ ಇರೋದು ಎಣ್ಣೆ ಅಲ್ಲ... ಪಾರ್ಟಿಯಲ್ಲಿ ಎಂಜಾಯ್ ಮಾಡಿದ ಸೋನುಗೌಡ!