Dior ಮೇಕಪ್ ಪ್ಯಾಲೆಟ್ ಬೆಲೆ 3ಸಾವಿರ, ಗ್ಲೋ ಸ್ಟಿಕ್ ಬೆಲೆ 4500 ರೂ, ಸ್ಯಾಟಿನ್ ಲಿಪ್ಸ್ಟಿಕ್ ಬೆಲೆ 7000 ಹಾಗೂ ಪರ್ಫ್ಯೂಮ್ ಬೆಲೆ 13, 000 ರೂ ಆಗಿದೆ.
Image credits: Instagram
Kannada
ಕೈಯಲ್ಲಿದ್ದ ಪರ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
ಇನ್ನು ಕಾವ್ಯಾ ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವಂತೆ ಕೈಯಲ್ಲಿ ಹಿಡಿದಿದ್ದ ಪುಟಾಣಿ ಪರ್ಸ್ Valentino ಬ್ರ್ಯಾಂಡ್ ಬೆಲೆ ಬರೋಬ್ಬರಿ 1.5 ಲಕ್ಷ ರೂಪಾಯಿ ಆಗಿದೆ.
Image credits: Instagram
Kannada
ವಿದೇಶ ಪ್ರವಾಸ
ಹೆಚ್ಚಾಗಿ ಪತಿ ಸೋಮಶೇಖರ್ ಹಾಗೂ ಅಕ್ಕನ ಜೊತೆ ದೇಶ ವಿದೇಶ ಸುತ್ತುವ ಕಾವ್ಯಾ ಗೌಡ ಇತ್ತೀಚೆಗೆ ಲಂಡನ್ ಪ್ರವಾಸ ಮಾಡಿ ಬಂದಿದ್ದರು.
Image credits: Instagram
Kannada
ಲಕ್ಸುರಿ ಜೀವನಕ್ಕೆ ಹೆಸರುವಾಸಿ
ನಟನೆಯಿಂದ ದೂರ ಉಳಿದು ಜ್ಯುವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಕಾವ್ಯಾ ಗೌಡ ತಮ್ಮ ಲಕ್ಸುರಿ ಲೈಫ್ ಸ್ಟೈಲ್ ನಿಂದಾಗಿ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
Image credits: Instagram
Kannada
ಮ್ಯಾನಿಫೇಸ್ಟೇಶನ್ ಮ್ಯಾಜಿಕ್
ಇದಲ್ಲದೇ ನಟಿ ಸದ್ಯ ಮ್ಯಾನಿಫೆಸ್ಟೇಶನ್ ಕ್ಲಾಸ್ ಕೂಡ ತೆಗೆದುಕೊಳ್ಳುತ್ತಿದ್ದು, ನೂರಾರು ಮಂದಿ ಇವರ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಕ್ಕ ಭವ್ಯಾ ಗೌಡ ಇವರಿಗೆ ಸಾತ್ ನೀಡಿದ್ದಾರೆ.
Image credits: Instagram
Kannada
‘ಗಾಂಧಾರಿ’ಯಾಗಿ ಸೀರಿಯಲ್ ಗೆ ಎಂಟ್ರಿ
ಕಾವ್ಯಾ ಗೌಡ ‘ಗಾಂಧಾರಿ’ ಧಾರಾವಾಹಿ ಮೂಲಕ ಕನ್ನಡ ಸೀರಿಯಲ್ ಗೆ ಎಂಟ್ರಿ ಕೊಟ್ಟು ಜನಪ್ರಿಯತೆ ಪಡೆದರು. ಬಳಿಕ ‘ರಾಧಾ ರಮಣ’ದಲ್ಲೂ ಕೂಡ ನಟಿಸಿದ್ದರು.