ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿಯಲ್ಲಿ ಝಾನ್ಸಿ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟಿ ಮಧುಶ್ರೀ ಭೈರಪ್ಪ.
tv-talk Nov 29 2025
Author: Pavna Das Image Credits:Instagram: Madhushree Byrappa
Kannada
ಗಂಡಸರನ್ನು ಧ್ವೇಷಿಸುವ ಹುಡುಗಿ
ಧಾರಾವಾಹಿಯಲ್ಲಿ ಗಂಡಸರನ್ನು ಧ್ವೇಷ ಮಾಡುವ ಶ್ರೀಮಂತ ಮಹಿಳೆಯಾಗಿ ಮಧುಶ್ರೀ ಅದ್ಭುತವಾಗಿ ನಟಿಸುತ್ತಿದ್ದಾರೆ.
Image credits: Instagram: Madhushree Byrappa
Kannada
ಮಧು ಅಭಿನಯಕ್ಕೆ ಫ್ಯಾನ್ಸ್ ಫಿದಾ
ಗಂಡಸರಬ್ಬು ದ್ವೇಷ ಮಾಡುವ ಹೆಣ್ಣಾಗಿ ಹಾಗೂ ರಾಘುನ ಪ್ರೀತಿಯ ಮೇಡಂ ಆಗಿ ಎರಡೂ ಪಾತ್ರವನ್ನು ಮಧು ಅದ್ಭುತವಾಗಿ ನಿಭಾಯಿಸಿದ್ದಾರೆ.
Image credits: Instagram: Madhushree Byrappa
Kannada
ಹುಟ್ಟುಹಬ್ಬದ ಸಂಭ್ರಮ
ಇದೀಗ ಮಧುಶ್ರೀ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬರ್ತ್ ಡೇ ಸ್ಪೆಷನ್ ವಿಡೀಯೋ ಶೂಟ್ ಮಾಡಿ ಶೇರ್ ಮಾಡಿದ್ದಾರೆ.
Image credits: Instagram: Madhushree Byrappa
Kannada
Woke up little older today
ಕಲರ್ಸ್ ಫುಲ್ ಡ್ರೆಸ್ ಧರಿಸಿರುವ ಮಧುಶ್ರೀ, ಪುಟ್ಟದಾದ ಕೇಕ್ ಮೇಲೆ ಚಾಕಲೇಟ್ ಸಿರಪ್ ಹಾಕುತ್ತಿರುವ ವಿಡೀಯೋ ಹಂಚಿಕೊಂಡಿದ್ದು Woke up little older today ಎಂದು ಬರೆದುಕೊಂಡಿದ್ದಾರೆ.
Image credits: Instagram: Madhushree Byrappa
Kannada
ಯಾರು ಈ ಚೆಲುವೆ
ಸೀರಿಯಲ್ ಗೆ ಎಂಟ್ರಿ ಕೊಡೋದಕ್ಕೂ ಮುನ್ನ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿದ್ದಾರೆ ಮಧುಶ್ರೀ.
Image credits: Instagram: Madhushree Byrappa
Kannada
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್
ಮಧುಶ್ರೀ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದು ಇನ್‌ಸ್ಟಾಗ್ರಾಂನಲ್ಲಿ 283K ಫಾಲೋವರ್ಸ್ ಹಾಗೂ ಯೂಟ್ಯೂಬ್‌ನಲ್ಲಿ 2.42ಲಕ್ಷ ಸಬ್ ಸ್ಕೈಬ್ರರ್ ಹೊಂದಿದ್ದಾರೆ.
Image credits: Instagram: Madhushree Byrappa
Kannada
ಆಕಸ್ಮಿಕವಾಗಿ ನಟಿಯಾದ ಮಧು
ಡ್ಯಾನ್ಸರ್ ಆಗಬೇಕೆಂದು ಬಯಸಿದ್ದ ಮಧುಶ್ರೀ ಆಕಸ್ಮಿಕವಾಗಿ ನಟಿಯರು. ಆಚಾನಕ್ ಆಗಿ ಆಡಿಶನ್‌ಗೆ ಹೋಗಿ 'ಯಜಮಾನ' ಧಾರಾವಾಹಿಗೆ ಆಯ್ಕೆಯಾಗಿ ಇದೀಗ ಝಾನ್ಸಿಯಾಗಿ ಮಿಂಚುತ್ತಿದ್ದಾರೆ.