Kannada

ನಿವೇದಿತಾ ಗೌಡ ನಾಪತ್ತೆ

ನಿವೇದಿತಾ ಗೌಡ ಅಕ್ಷರಶಃ ಇಂಡಿಯಾದಿಂದ ನಾಪತ್ತೆಯಾಗಿದ್ದಾರೆ.

Kannada

ಎಲ್ಲೂ ಕಾಣಿಸುತ್ತಿಲ್ಲ

ಯಾವುದೇ ಕಾರ್ಯಕ್ರಮಗಳಲ್ಲೂ ವಿವೇದಿತಾ ಗೌಡ ಕಾಣಿಸಿಕೊಳ್ಳುತ್ತಿಲ್ಲ.

Image credits: Instagram/Niveditha gowda
Kannada

ಸೋಶಿಯಲ್‌ ಮೀಡಿಯಾ ಅಪ್‌ಡೇಟ್‌

ನಿವೇದಿತಾ ಗೌಡ ಸದ್ಯ ಸೋಶಿಯಲ್‌ ಮೀಡಿಯಾದಿಂದ ಮಾತ್ರವೇ ಅಪ್‌ಡೇಟ್‌ ನೀಡುತ್ತಿದ್ದಾರೆ.

Image credits: Instagram/Niveditha gowda
Kannada

ಭಾರತಕ್ಕೆ ಗುಡ್‌ಬೈ?

ಹೌದು, ನಿವೇದಿತಾ ಗೌಡ ಭಾರತಕ್ಕೆ ಗುಡ್‌ಬೈ ಹೇಳಿದ್ದಾರಾ? ಎನ್ನುವ ಅನುಮಾನ ಕಾಡಿದೆ.

Image credits: Instagram/Niveditha gowda
Kannada

ಫ್ಲಾರಿಡಾದಲ್ಲಿರುವ ನಿವಿ

ನಿವೇದಿತಾ ಗೌಡ ಸದ್ಯ ಅಮೆರಿಕಾದ ಫ್ಲಾರಿಡಾದಲ್ಲಿ ತಂಗಿದ್ದಾರೆ.

Image credits: Instagram/Niveditha gowda
Kannada

ಫಾರಿನ್‌ಗೆ ಹೋಗೋ ಕಾರಣವೇನು?

ಸಾಮಾನ್ಯವಾಗಿ ಅವರು ವೆಕೇಷನ್‌ಗೆ ವಿವಿಧೆಡೆ ಟ್ರಿಪ್‌ಗೆ ಹೋಗುತ್ತಾರೆ.

Image credits: Instagram/Niveditha gowda
Kannada

ಥಂಪಾದಲ್ಲಿರುವ ನಿವಿ

ಫ್ಲಾರಿಡಾದ ಥಂಪಾದಲ್ಲಿ ನಿವಿ ಹಲವು ದಿನಗಳಿಂದ ವಾಸವಾಗಿದ್ದಾರೆ.

Image credits: Instagram/Niveditha gowda
Kannada

ಭಾರತಕ್ಕೆ ಬರುವುದು ಡೌಟ್‌?

ಫ್ಲಾರಿಡಾ ಹೊರತಾಗಿ ನಿವೇದಿತಾ ಬೇರೆಲ್ಲೂ ಹೋಗಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.

Image credits: Instagram/Niveditha gowda
Kannada

ವೆಕೇಷನ್‌ ಫೋಟೋಗಳೂ ಇಲ್ಲ

ಇನ್ನು ಅಮೆರಿಕದ ವೆಕೇಷನ್‌ಗೆ ಹೋಗಿದ್ದರೆ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

Image credits: Instagram/Niveditha gowda
Kannada

ಯೂಟ್ಯೂಬ್‌ ಡಿಲೀಟ್‌

Image credits: Instagram/Niveditha gowda
Kannada

ಭಾರತಕ್ಕೆ ಬರ್ತಾರಾ?

ಈ ಬಗ್ಗೆ ಇನ್ನೂ ಗೊಂದಲವಿದೆ. ಫ್ಲಾರಿಡಾಗೆ ಆಕೆ ಹೋಗಿರುವ ಕಾರಣ ಯಾರಿಗೂ ಗೊತ್ತಿಲ್ಲ.

Image credits: Instagram/Niveditha gowda

ನಿವೇದಿತಾ ಗೌಡ ಫಾರಿನ್‌ ಟ್ರಿಪ್‌ಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತೆ? ಸತ್ಯ ಬಯಲು!

ಆಂಟಿ ಥರ ಕಾಣ್ತೀಯ ಅಂದಿದ್ದ ಗಿಲ್ಲಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಕಳ್ಳಪುಟ್ಟಿ

ಇವತ್ತೇನಾದ್ರೂ ಲವ್‌ ಆದರೆ ಮದುವೆ ಆಗ್ತೀನಿ; 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಟಿ!

‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?