Kannada

ಪದೇ ಪದೇ ಫಾರಿನ್‌ ಟ್ರಿಪ್‌ ಮಾಡಲು ನಿವೇದಿತಾ ಗೌಡಗೆ ಹಣ ಎಲ್ಲಿಂದ ಬರುತ್ತೆ?

Kannada

ಬಿಗ್‌ ಬಾಸ್‌ ಶೋ

ಟಿಕ್‌ ಟಾಕ್‌ ಮಾಡುತ್ತಿದ್ದ ನಿವೇದಿತಾ ಗೌಡ ಅವರು ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ಮೂಲಕ ಫೇಮಸ್‌ ಆಗಿದ್ದಾರೆ.

Image credits: niveditha gowda instagram
Kannada

ಕಪಲ್‌ ಶೋ

ಬಿಗ್‌ ಬಾಸ್‌ ಶೋ ಬಳಿಕ ಅವರು ಮಾಜಿ ಪತಿ ಚಂದನ್‌ ಶೆಟ್ಟಿ ಜೊತೆ ರಾಜ ರಾಣಿ ಎನ್ನುವ ಕಪಲ್‌ ಶೋನಲ್ಲಿ ಭಾಗವಹಿಸಿದ್ದರು. ಪತಿ ಜೊತೆ ಆಲ್ಬಮ್‌ ಸಾಂಗ್‌ನಲ್ಲಿ ಕಾಣಿಸಿಕೊಳ್ತಿದ್ರು.

Image credits: niveditha gowda instagram
Kannada

ರಿಯಾಲಿಟಿ ಶೋ, ಸಿನಿಮಾ

ಗಿಚ್ಚಿ ಗಿಲಿಗಿಲಿ ಸೇರಿದಂತೆ ಅವರು ಕೆಲ ಶೋಗಳಲ್ಲಿ ನಟಿಸಿದ್ದುಂಟು. ಇಲ್ಲಿ ಅವರಿಗೆ ಆದಾಯ ಬರುವುದು. ಚಂದನ್‌ ಶೆಟ್ಟಿ ಜೊತೆ ನಿವೇದಿತಾ ಗೌಡ ಅವರು ಮುದ್ದು ರಾಕ್ಷಸಿ ಎನ್ನುವ ಸಿನಿಮಾ ಕೂಡ ಮಾಡಿದ್ದಾರೆ.

Image credits: niveditha gowda instagram
Kannada

‌ಹೊಸ ಯುಟ್ಯೂಬ್

ಈ ಹಿಂದೆ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ನಿವೇದಿತಾ ಗೌಡ ಅವರು ಇತ್ತೀಚೆಗೆ ಹೊಸ ಯುಟ್ಯೂಬ್‌ ಒಪನ್‌ ಮಾಡಿದ್ದಾರೆ, ಆದರೆ ಅಷ್ಟು ವೀಕ್ಷಣೆ ಆಗ್ತಿಲ್ಲ, ಆದಾಯ ಬರ್ತಿಲ್ಲ.

Image credits: niveditha gowda instagram
Kannada

ಟ್ರಾವೆಲಿಂಗ್‌

ಒಂದಾದ ಮೇಲೆ ಒಂದರಂತೆ ನಿವೇದಿತಾ ಗೌಡ ಅವರು ದೇಶಗಳನ್ನು ಸುತ್ತುತ್ತಾರೆ. ಇದಕ್ಕೆ ಎಲ್ಲಿಂದ ಹಣ ಬರುತ್ತದೆ?

Image credits: niveditha gowda instagram
Kannada

ಬಟ್ಟೆಗಳು

ಇನ್‌ಸ್ಟಾಗ್ರಾಮ್‌ನಲ್ಲಿ ನಿತ್ಯ ಒಂದೊಂದು ಫೋಟೋ, ವಿಡಿಯೋ ಹಾಕುವ ನಿವೇದಿತಾ ಗೌಡ ಅವರು ಎಲ್ಲಿಯೂ ಬಟ್ಟೆಯನ್ನು ರಿಪೀಟ್‌ ಮಾಡಲ್ಲ.

Image credits: niveditha gowda instagram
Kannada

ಈಗ ಯಾವ ಪ್ರಾಜೆಕ್ಟ್‌ ಇಲ್ಲ

ಸದ್ಯ ನಿವೇದಿತಾ ಗೌಡ ಅವರು ಯಾವುದೇ ಪ್ರಾಜೆಕ್ಟ್‌ ಮಾಡುತ್ತಿಲ್ಲ, ಅಷ್ಟಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪ್ರಮೋಶನ್‌ ಮಾಡ್ತಿಲ್ಲ, ಇವೆಂಟ್‌ನಲ್ಲಿ ಭಾಗಿ ಆಗ್ತಿಲ್ಲ. ಹೀಗಿರುವಾಗ ಹಣ ಎಲ್ಲಿಂದ ಬರುತ್ತದೆ?

Image credits: niveditha gowda instagram
Kannada

ಬ್ರ್ಯಾಂಡ್‌

ತಿಂಗಳಿಗೆ ಒಂದು ಬ್ರ್ಯಾಂಡ್‌ ಪ್ರಚಾರ ಮಾಡಿದರೂ ಕೂಡ ಸಾಕಾಗುತ್ತದೆ, ನನಗೆ ಅಷ್ಟು ಆದಾಯ ಬರುತ್ತದೆ ಎಂದು ನಿವೇದಿತಾ ಗೌಡ ಅವರೇ ಹೇಳಿಕೊಂಡಿದ್ದಾರೆ.

Image credits: niveditha gowda instagram
Kannada

ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌

ಅಂದಹಾಗೆ ನಿವೇದಿತಾ ಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಪ್ರಮೋಶನ್‌ ಮಾಡಿ ಇದರಿಂದ ಹಣ ಸಂಪಾದನೆ ಮಾಡಬಹುದು.

Image credits: niveditha gowda instagram

ಆಂಟಿ ಥರ ಕಾಣ್ತೀಯ ಅಂದಿದ್ದ ಗಿಲ್ಲಿಗೆ ಫೋಟೋ ಮೂಲಕ ಉತ್ತರ ಕೊಟ್ಟ ಕಳ್ಳಪುಟ್ಟಿ

ಇವತ್ತೇನಾದ್ರೂ ಲವ್‌ ಆದರೆ ಮದುವೆ ಆಗ್ತೀನಿ; 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಟಿ!

‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?

Reels to Serial: ರೀಲ್ಸ್ ಮಾಡ್ತಾನೆ ಫೇಮಸ್ ಆಗಿ, ಸೀರಿಯಲ್ ಚಾನ್ಸ್ ಪಡೆದ ತಾರೆಯರು