ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಪ್ರಸಾದ್, ತಮ್ಮ ಸಿಂಪಲ್ ಹಾಗೂ ಬೋಲ್ಡ್ ಲುಕ್ ಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ.
ಶ್ರೀರಸ್ತು ಶುಭಮಸ್ತು ಹಾಗೂ ರಾಧಾರಮಣ ಧಾರಾವಾಹಿಗಳಲ್ಲಿ ನಟಿಸಿ, ಜನಮಾನಸದಲ್ಲಿ ತಮ್ಮ ಪಾತ್ರಗಳ ಮೂಲಕ ಉಳಿದಂತಹ ನಟಿ ಶ್ವೇತಾ ಪ್ರಸಾದ್.
ರಾಧಾ ರಮಣ ಬಳಿಕ ಶ್ವೇತಾ ಯಾವುದೇ ಸೀರಿಯಲ್ ಗಳಲ್ಲಿ ಫುಲ್ ಟೈಮ್ ನಟಿಯಾಗಿ ಅಭಿನಯಿಸಿಲ್ಲ. ಆದರೆ ಹಲವು ಸೀರಿಯಲ್ ಗಳಲ್ಲಿ ಕಾಮಿಯೋ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಶ್ವೇತಾ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಒಂದಲ್ಲ ಒಂದು ಪೋಸ್ಟ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.
ಇದೀಗ ನಟಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹಾಟ್ ಅವತಾರದಿಂದ ಈ ಚಳಿಗಾಲದಲ್ಲೂ ಟೆಂಪ್ರೇಚರ್ ಹೆಚ್ಚಿಸಿದ್ದಾರೆ ಶ್ವೇತಾ.
ಶ್ವೇತಾ ಪ್ರಸಾದ್ ನೆಟೆಡ್ ಕ್ರಾಪ್ ಟಾಪ್ ಹಾಗೂ ಲೆದರ್ ಪ್ಯಾಂಟ್ ಧರಿಸಿ, ಹೀಲ್ಸ್ ಧರಿಸಿದ್ದಾರೆ. ಬ್ಲ್ಯಾಕ್ ಬಣ್ಣದ ಔಟ್ ಫಿಟ್ ನಲ್ಲಿ ನಟಿ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.
ಶ್ವೇತಾ ತಮ್ಮ ಕಿಲ್ಲರ್ ಫೋಟೊಗಳಿಗೆ If they want to paint you as the villain, then pose ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.
ನಟಿಯ ಫೋಟೊಗಳ ಕಾಮೆಂಟ್ ಸೆಕ್ಸನ್ ಪೂರ್ತಿಯಾಗಿ ಫೈರ್ ಇಮೋಜಿಗಳಿಂದ ತುಂಬಿದೆ. ಶ್ವೇತಾ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಶ್ವೇತಾ ಪ್ರಸಾದ್ ಅವರು ನಟನೆಗೆ ಕಾಲಿಟ್ಟಾಗ ಹೇಗಿದ್ದರೂ, ಈಗಾಗಲೇ ಹತ್ತು ವರ್ಷದ ಬಳಿಕ ಕೂಡ ಅದೇ ಫಿಟ್ನೆಸ್ ಕಾಯ್ಡುಕೊಂಡಿದ್ದಾರೆ. ಫಿಟ್ ಆಗಿರಲು ಯೋಗ, ವರ್ಕೌಟ್ ಮಾಡ್ತಾರೆ ಶ್ವೇತಾ.
ಮೇಘಾ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ... ಅಜ್ಜಿ ಜೊತೆ ಪೂಜೆಯಲ್ಲಿ ಭಾಗಿ
Bigg Boss: ಕರಿಮಣಿ ನಾಯಕಿ ಸ್ಪಂದನಾಗೆ ಸುದೀಪ್ ನೀಡಿದ್ರು ಬಿರುದು
ಟೀಕೆಗಳನ್ನು ಎದುರಿಸಿದ ಗಟ್ಟಿಗಿತ್ತಿ ಸುಹಾನಾ ಸೈಯದ್ ಎಲ್ಲಿಯವರು? ಓದಿದ್ದೇನು?
ಮೊದಲ ರಾತ್ರಿಯಲ್ಲಿ ಬೆವರಿದ ಸುಬ್ಬು; ನೋಡ ನೋಡ್ತಿದ್ದಂತೆ ಕರೆಂಟ್ ಹೋಗಿ ಬಿಡ್ತು!