ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ವಿದೇಶದಲ್ಲಿ ಬೀಡು ಬಿಟ್ಟು ತುಂಬಾ ದಿನಾನೇ ಕಳೆದಿದೆ. ಇನ್ನೂ ಕೂಡ ವೆಕೇಶನ್ ಮೂಡ್ ನಿಂದ ನಟಿ ಹೊರಗೆ ಬಂದೆ ಇಲ್ಲ.
ಸದ್ಯ ನಿವೇದಿತಾ ಫ್ಲೊರಿಡಾದಲ್ಲಿದ್ದು, ಅಲ್ಲಿನ ಸುಂದರ ಕಡಲ ತೀರದಲ್ಲಿ ಮತ್ಸ್ಯ ಕನ್ಯೆಯಲ್ಲಿ ಕುಳಿತು ಏಕಾಂತವಾಗಿ ಕಡಲ ಮೌನವನ್ನು ಎಂಜಾಯ್ ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾ ಪ್ರಿಯೆಯಾಗಿರುವ ನಿವೇದಿತಾ ಕಡಲತಡಿಯ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಮತ್ಸ್ಯ ಕನ್ಯೆಯಂತೆ ಪೋಸ್ ಕೊಟ್ಟಿದ್ದಾರೆ.
ನಿವೇದಿತಾ ಫೋಟೊಗಳು ಕೊಂಚ ಬ್ಲರ್ ಆಗಿ ಬಂದಿದ್ದು, ಫೋಟೊ ನೋಡಿ ಜನ ಒಂದೊಳ್ಳೆ ಕ್ವಾಲಿಟಿ ಕ್ಯಾಮೆರಾ ತೆಗೊಳಿ ಎಂದು ಸಲಹೆ ನೀಡಿದ್ದಾರೆ.
ನಿವೇದಿತಾ ಗೌಡ ಡಿಸೆಂಬರ್ ಆರಂಭದಲ್ಲಿ ಫ್ಲೋರಿಡಾ ತೆರಳಿದ್ದಾಳೆ, ತಿಂಗಳಿಂದ ನಿವಿ ಅಲ್ಲೇ ಇದ್ದಾರೆಯೇ? ಅಥವಾ ಫೋಟೋಸ್ ಮಾತ್ರ ಶೇರ್ ಮಾಡ್ತಿದ್ದಾರ ಗೊತ್ತಿಲ್ಲ.
ನಿವೇದಿತಾ ಗೌಡ ಹಳೆಯ ಯೂಟ್ಯೂಬ್ ಖಾತೆ ಡಿಲೀಟ್ ಮಾಡಿದ್ದು, ಇದೀಗ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಆ ಮೂಲಕ ತಮ್ಮ ರೀಲ್ಸ್, ಟ್ರಾವೆಲ್ ವಿಡಿಯೋ ಶೇರ್ ಮಾಡಲಿದ್ದಾರೆ ನಿವಿ.
ಈ ಚಾನೆಲ್‌ನಲ್ಲಿ ಮೇಕಪ್, ಬ್ಯೂಟಿ ಪ್ರೊಡಕ್ಟ್, ತಾವೇ ಅಡುಗೆ ಮಾಡುವ ಅಡುಗೆ ವಿಡಿಯೋಗಳನ್ನು ಶೇರ್ ಮಾಡ್ತಾರಂತೆ ನಿವೇದಿತಾ ಗೌಡ.
ನಟನೆ ಜೊತೆ MNC ಕಂಪೆನಿಯಲ್ಲಿ ಕೆಲಸ ಮಾಡ್ತಿರುವ ಕನ್ನಡ ಕಿರುತೆರೆ ಸೆಲೆಬ್ರಿಟಿಗಳು
- 2 ಡಿಗ್ರಿ ಚಳಿಯಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ಕನ್ನಡ ಕಿರುತೆರೆಯ ದೆವ್ವ
Bigg Boss ಈಡೇರಿಸದ ಗಿಲ್ಲಿ ನಟನ ಆಸೆಯನ್ನು ಯುನಿವರ್ಸ್ ಈಡೇರಿಸಿತು!
ಸ್ಪಂದನಾ ಸೋಮಣ್ಣಗೆ ಬಾಡಿಗೆ ಮನೆ ಇಲ್ವಾ? ಕಳ್ಳಪುಟ್ಟಿ ಸತ್ಯ ಬಿಚ್ಚಿಟ್ಟ ಗಿಲ್ಲಿ ನಟ