ಕೆಲ ನಟ, ನಟಿಯರು ನಟನೆ ಜೊತೆಗೆ ಬೇರೆ ಬೇರೆ ವೃತ್ತಿಯಲ್ಲಿ ಬ್ಯುಸಿ ಇರುತ್ತಾರೆ.
ಕನ್ನಡ ಕಿರುತೆರೆಯ ಕೆಲ ಸೆಲೆಬ್ರಿಟಿಗಳು ಎಂಎನ್‌ಸಿ ಕಂಪೆನಿಯಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ.
ಸೀತಾರಾಮ ಧಾರಾವಾಹಿ ನಟಿ ಚಂದನಾ ಮಹಾಲಿಂಗಯ್ಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.
ರಾಣಿ ಧಾರಾವಾಹಿ ನಟಿ ಚಂದನಾ ಎಂ ರಾವ್ ಕೂಡ ಎಂಎನ್‌ಸಿ ಉದ್ಯೋಗ ಮಾಡುತ್ತಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಗೌತಮಿ ಗೌಡ ಅವರು ಎಂಬಿಎ ಓದಿದ್ದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿ ತಾಂಡವ್ ಪಾತ್ರಧಾರಿ ನಟ ಸುದರ್ಶನ್ ರಂಗಪ್ರಸಾದ್ ಕೂಡ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ದೀಪಾ ಕಟ್ಟೆ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
- 2 ಡಿಗ್ರಿ ಚಳಿಯಲ್ಲಿ ಗಂಡನ ಜೊತೆ ಜಾಲಿ ಮೂಡಲ್ಲಿ ಕನ್ನಡ ಕಿರುತೆರೆಯ ದೆವ್ವ
Bigg Boss ಈಡೇರಿಸದ ಗಿಲ್ಲಿ ನಟನ ಆಸೆಯನ್ನು ಯುನಿವರ್ಸ್ ಈಡೇರಿಸಿತು!
ಸ್ಪಂದನಾ ಸೋಮಣ್ಣಗೆ ಬಾಡಿಗೆ ಮನೆ ಇಲ್ವಾ? ಕಳ್ಳಪುಟ್ಟಿ ಸತ್ಯ ಬಿಚ್ಚಿಟ್ಟ ಗಿಲ್ಲಿ ನಟ
ನಿಸರ್ಗದ ಮಡಿಲಿನಲ್ಲಿ ಅನುಶ್ರೀ…ಗಂಡನ ಜೊತೆ ಕ್ಯಾತನಮಕ್ಕಿ ಟ್ರೆಕ್ಕಿಂಗ್