ಸ್ಕ್ರೀನ್ ಪ್ಲೇ ನಿರ್ಮಾಣದಟಿಕ್ ಟಾಕ್ ಕಿರುಚಿತ್ರವನ್ನು ದರ್ಶನ್ ಶಿಂದೆ ನಿರ್ದೇಶಿಸಿದ್ದಾರೆ.
ಲೈಟರ್ ಬುದ್ಧ ನಿರ್ಮಾಣದ ಛಾಯೆ ಎನ್ನುವ ಕಿರುಚಿತ್ರವನ್ನು ಕೆ ಎಸ್ ಕಾರ್ತಿಕ್ ಕುಮಾರ್ ನಿರ್ದೇಶಿಸಿದ್ದಾರೆ.
ಪಿಆರ್ ಕೆ ಆಡಿಯೋ ನಿರ್ಮಾಣದ ಈಟರ್ ಈಟನ್ ಕಿರುಚಿತ್ರವನ್ನು ಉದಯ್ ಬ್ರಹ್ಮ ನಿರ್ದೇಶಿಸಿದ್ದಾರೆ.
ಪಿಆರ್ ಕೆ ಆಡಿಯೋ ನಿರ್ಮಾಣದ ಮಾರ್ಕ್ಸ್ ಕಾರ್ಡ್ ಎನ್ನುವ ಕಿರುಚಿತ್ರವನ್ನು ಸಂಜು ಸಭ್ಯಸ್ಥ ನಿರ್ದೇಶಿಸಿದ್ದಾರೆ.
ರಾಧ ಫಿಲಂಮ್ಸ್ ನಿರ್ಮಾಣದ ಎಕೋಸ್ ಆಫ್ ಲವ್ ಕಿರುಚಿತ್ರವನ್ನು ಶಿವರಾಜ್ ಎಚ್ ಆರ್ ನಿರ್ದೇಶಿಸಿದ್ದಾರೆ.
ರಿಷಭ್ ಶೆಟ್ಟಿ ಫಿಲಮ್ಸ್ ನಿರ್ಮಾಣದ ಕಲರ್ಸ್ ಕಿರುಚಿತ್ರವನ್ನು ಶ್ರೀಕರ ಭಟ್ ನಿರ್ದೇಶಿಸಿದ್ದಾರೆ.
ರಿಷಭ್ ಶೆಟ್ಟಿ ಫಿಲಂ ನಿರ್ಮಾಣದ ಮಾಧ ಪುರಾಣ ಕಿರುಚಿತ್ರವನ್ನು ರಾಕೇಶ್ ಬಿಜೆ ನಿರ್ದೇಶಿಸಿದ್ದಾರೆ.
ಚೌಕಿ ಫಿಲಮ್ಸ್ ನಿರ್ಮಾಣದ ರಣ ಕಿರುಚಿತ್ರವನ್ನು ಗೌರವ್ ರೈ ನಿರ್ದೇಶಿಸಿದ್ದಾರೆ.
ರಿಷಭ್ ಶೆಟ್ಟಿ ಫಿಲಮ್ಸ್ ನಿರ್ಮಾಣದ ಕುಮಾರನ ವಧೆ ಕಿರುಚಿತ್ರವನ್ನು ಪ್ರೀತಂ ಶಿವಕುಮಾರ್ ನಿರ್ದೇಶಿಸಿದ್ದಾರೆ.
ಸ್ಕ್ರೀನ್ ಪ್ಲೇ ನಿರ್ಮಾಣದ ಜಾಯಿಂಟ್ ಫ್ಯಾಮಿಲಿ ವೆಬ್ ಸೀರೀಸ್ ಅನ್ನು ಪೃಥ್ವಿ ಕಾಂತ ನಿರ್ದೇಶಿಸಿದ್ದಾರೆ.
ಪಿ ಆರ್ ಕೆ ಆಡಿಯೋ ನಿರ್ಮಾಣದ ಗ್ಲಿಸೆರಿನ್ ಕಿರುಚಿತ್ರವನ್ನು ಶ್ರೀಕರ ಭಟ್ ನಿರ್ದೇಶಿಸಿದ್ದಾರೆ.
ಪಿ ಆರ್ ಕೆ ಆಡಿಯೋ ನಿರ್ಮಾಣದ ನೀನೊಂದು ಶಾಯರಿ ಶಾರ್ಟ್ ಫಿಲಂ ಅನ್ನು ಭರತ ಕೆ ನಿರ್ದೇಶಿಸಿದ್ದಾರೆ.
ಶಕ್ತಿ ದೇವತೆ ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ನಟಿ ದೀಪಿಕಾ ದಾಸ್
ಬೇಬಿ ಬಂಪ್ ಲುಕ್ ನಲ್ಲಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಮಣಿ
ಟೆಲಿಫೋನ್ ಗೆಳತಿ ನಾನಲ್ಲ ಎನ್ನುತ್ತಾ ಬೂತ್ ಮುಂದೆ ಪೋಸ್ ಕೊಟ್ಟ ಅನುಶ್ರೀ
ಹಲವು ದಿನಗಳ ಬಳಿಕ ಕಾಣಿಸಿಕೊಂಡ ಭವ್ಯಾ ಗೌಡ… ಅಭಿಮಾನಿಗಳು ಖುಶ್