ಕನ್ನಡ ಜನಪ್ರಿಯ ನಿರೂಪಕಿ ಅನುಶ್ರೀ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್.
ಅನುಶ್ರೀ ಕಪ್ಪು ಬಣ್ಣದ ಡ್ರೆಸಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಅದರಲ್ಲೂ ಅವರ ಮುದ್ದಾದ ನಗು ಮನ ಸೆಳೆಯುತ್ತಿದೆ.
ಅನುಶ್ರೀ ತಮ್ಮ ಫೋಟೊಗಳ ಹಿನ್ನೆಲೆಯಲ್ಲಿ ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ ಹಾಡನ್ನು ಹಾಕಿದ್ದು, ಇದರ ಜೊತೆಗೆ ಕೊಟ್ಟ ಕ್ಯಾಪ್ಶನ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅನುಶ್ರೀ ತಮ್ಮ ಫೋಟೊ ಕ್ಯಾಪ್ಶನ್ ನಲ್ಲಿ ಟೆಲಿಫೋನ್ ಗೆಳತಿ ನಾನಲ್ಲ ....ಯಾಕಂದ್ರೆ ಆ ಫೋನ್ ಬೂತಲ್ಲಿ ಫೋನೇ ಇರ್ಲಿಲ್ಲ ಎಂದಿದ್ದಾರೆ.
ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿರುವ ಅನುಶ್ರೀಯವರ ಫೋಟೊಗಳನ್ನು ಅಭಿಮಾನಿಗಲು ಮೆಚ್ಚಿಕೊಂಡು ಪ್ರೀತಿ ಸುರಿಸಿದರೆ, ಕೆಲವರು ಅಕ್ಕಾ ಮದುವೆ ಯಾವಾಗ ಅಂತಿದ್ದಾರೆ.
ಝೀ ಕನ್ನಡದಲ್ಲಿ ಅನುಶ್ರೀ ಸದ್ಯಕ್ಕೆ ಬ್ಯುಸಿಯಾಗಿದ್ದು, ಸರಿಗಮಪ ಮುಗಿಯುತ್ತಿದ್ದಂತೆ ಮಹಾನಟಿ ನಿರೂಪಣೆ ಮಾಡುತ್ತಿದ್ದಾರೆ.
ಅನುಶ್ರೀಗೆ ಹೆಚ್ಚಾಗಿ ಕೇಳಿ ಬರುವ ಪ್ರಶ್ನೆ ಅಂದ್ರೆ ಮದುವೆ ಯಾವಾಗ ಅನ್ನೋದು? ಈ ವರ್ಷ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಯಾವಾಗ ಅನ್ನೋದು ಮಾತ್ರ ಗೊತ್ತಿಲ್ಲ.
ಅನುಶ್ರೀ ಜೊತೆ ಹಲವು ನಟರ ಹೆಸರು ಕೇಳಿ ಬಂದಿತ್ತು, ಆದರೆ ನಿಜವಾಗಿಯೂ ಅನುಶ್ರೀ ಯಾರನ್ನು ಮದುವೆಯಾಗುತ್ತಾರೆ ಎನ್ನುವ ವಿಷಯವನ್ನು ಇವತ್ತಿಗೂ ಅನುಶ್ರೀ ಹೇಳಿಲ್ಲ.
ಹಲವು ದಿನಗಳ ಬಳಿಕ ಕಾಣಿಸಿಕೊಂಡ ಭವ್ಯಾ ಗೌಡ… ಅಭಿಮಾನಿಗಳು ಖುಶ್
ಸ್ಟೈಲಿಶ್ ಅವತಾರದಲ್ಲಿ ನಿರೂಪಕಿ ಜಾಹ್ನವಿ…. ರಾಕ್ ಸ್ಟಾರ್ ಲುಕ್ ಸೂಪರ್
ಈ ಕನ್ನಡ ಧಾರಾವಾಹಿ ನಟಿಯರ Real Age ಎಷ್ಟು? ನೀವು ಊಹಿಸಿದ್ದೆಲ್ಲ ನಿಜವಲ್ಲ!
ಮೈಸೂರಿನ ಮೊಸರನ್ನ ಜೊತೆ ಶುಭಾಂಶು ಬಾಹ್ಯಾಕಾಶಕ್ಕೆ!