Kannada

ಕೌಸ್ತುಭ ಮಣಿ

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಕೌಸ್ತುಭ ಮಣಿ

Kannada

ನನ್ನರಸಿ ರಾಧೆ

ನನ್ನರಸಿ ರಾಧೆ ಸೀರಿಯಲ್ ನಲ್ಲಿ ಇಂಚರಾ ಪಾತ್ರದ ಮೂಲಕ ಜನಮನ ಗೆದ್ದ ನಟಿ ಕೌಸ್ತುಭ.

Image credits: Instagram
Kannada

ಗೌರಿ ಶಂಕರ ಧಾರಾವಾಹಿಯಲ್ಲೂ ನಟನೆ

ಕೌಸ್ತುಭ ಮಣಿ ಗೌರಿ ಶಂಕರ ಧಾರಾವಾಹಿಯಲ್ಲೂ ಕೂಡ ಗೌರಿ ಪಾತ್ರದಲ್ಲಿ ನಟಿಸಿದ್ದರು.

Image credits: Instagram
Kannada

ಮದುವೆ ನಿಶ್ಚಿತಾರ್ಥ

ಮದುವೆ ನಿಶ್ಚಿತಾರ್ಥ ಆದ ಹಿನ್ನೆಲೆಯಲ್ಲಿ ನಟ ಅರ್ಧದಲ್ಲೇ ಗೌರಿ ಶಂಕರ ಧಾರಾವಾಹಿಯಿಂದ ಹೊರ ನಡೆದಿದ್ದರು.

Image credits: Instagram
Kannada

ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

ಕಳೆದ ವರ್ಷ ಏಪ್ರಿಲ್ ತಿಂಗಲಲ್ಲಿ ಕೌಸ್ತುಭ ಮಣಿಯವರು ಸಿದ್ಧಾಂತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Image credits: Instagram
Kannada

ಸಿಂಪಲ್ ಆಗಿ ಮದುವೆ

ತಮ್ಮ ಗುರು ಹಿರಿಯರು, ಕುಟುಂಬದವರ ಮಧ್ಯೆ ನಟಿ ಸಿಂಪಲ್ ಆಗಿ ಸಂಪ್ರದಾಯಬದ್ಧವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Image credits: Instagram
Kannada

ಚೊಚ್ಚಲ ಗರ್ಭಿಣಿ

ಇದೀಗ ಚೊಚ್ಚಲ ಗರ್ಭಿಣಿಯಾಗಿರುವ ಕೌಸ್ತುಭ, ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಬಂಬ್ ಫೋಟೊ ಶೂಟ್ ಹಂಚಿಕೊಂಡಿದ್ದಾರೆ.

Image credits: Instagram
Kannada

ಕ್ಯೂಟ್ ಬೇಬಿ ಬಂಪ್ ಲುಕ್

ಕೌಸ್ತುಭ ಪಿಂಕ್ ಬಣ್ಣದ ಲಾಂಗ್ ಗೌನ್ ಧರಿಸಿ, ಫೋಟೊ ಶೂಟಲ್ಲಿ ಮಿಂಚಿದ್ದಾರೆ.

Image credits: Instagram
Kannada

ಗರ್ಭಿಣಿ ಕಳೆ

ಕೌಸ್ತುಭ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿದೆ. ತುಂಬಾನೆ ಮುದ್ದಾಣಿ ಕಾಣಿಸುತ್ತಿದ್ದಾರೆ ನಟಿ.

Image credits: Instagram
Kannada

ಶುಭ ಹಾರೈಸಿದ ಫ್ಯಾನ್ಸ್

ನಟಿಯ ಅಭಿಮಾನಿಗಳು ಶುಭ ಕೋರಿದ್ದು, ಸುರಕ್ಷಿತ ಹೆರಿಗೆಯಾಗಲು, ಆರೋಗ್ಯಯುತ ಮಗು ಜನಿಸಲಿ ಎಂದು ಹಾರೈಸಿದ್ದಾರೆ.

Image credits: Instagram
Kannada

ಶಿವಣ್ಣ ಜೊತೆ ನಟನೆ

ಕೌಸ್ತುಭ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 15ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

Image credits: Instagram

ಟೆಲಿಫೋನ್ ಗೆಳತಿ ನಾನಲ್ಲ ಎನ್ನುತ್ತಾ ಬೂತ್ ಮುಂದೆ ಪೋಸ್ ಕೊಟ್ಟ ಅನುಶ್ರೀ

ಹಲವು ದಿನಗಳ ಬಳಿಕ ಕಾಣಿಸಿಕೊಂಡ ಭವ್ಯಾ ಗೌಡ… ಅಭಿಮಾನಿಗಳು ಖುಶ್

ಸ್ಟೈಲಿಶ್ ಅವತಾರದಲ್ಲಿ ನಿರೂಪಕಿ ಜಾಹ್ನವಿ…. ರಾಕ್ ಸ್ಟಾರ್ ಲುಕ್ ಸೂಪರ್

ಈ ಕನ್ನಡ ಧಾರಾವಾಹಿ ನಟಿಯರ Real Age ಎಷ್ಟು? ನೀವು ಊಹಿಸಿದ್ದೆಲ್ಲ ನಿಜವಲ್ಲ!