Kannada

ವಿಜಯಲಕ್ಷ್ಮಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಮೈನಾ' ಮೂಲಕ ಮನೆಮಾತಾಗಿರುವ ನಟಿ ವಿಜಯಲಕ್ಷ್ಮಿ ಮತ್ತೊಮ್ಮೆ ತಮ್ಮ ಸ್ಟೈಲಿಷ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾರೆ.

Kannada

ಸ್ಟೈಲಿಶ್ ಲುಕ್ ನಲ್ಲಿ ವಿಜಯಲಕ್ಷ್ಮೀ

ನಟಿಯ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿಜಯಲಕ್ಷ್ಮೀ ಮಾಡರ್ನ್ ಹಾಗೂ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Image credits: Instagram
Kannada

ಕ್ರಾಪ್ ಟಾಪ್ ಜೀನ್ಸ್ ನಲ್ಲಿ ಬೋಲ್ಡ್ ಲುಕ್

ಬಿಳಿ ಬಣ್ಣದ ಸ್ಲೀವ್‌ಲೆಸ್ ಟಾಪ್, ಡೆನಿಮ್ ಜೀನ್ಸ್, ಕಪ್ಪು ಸನ್‌ಗ್ಲಾಸ್ ಮತ್ತು ಸ್ಟೈಲಿಷ್ ಬ್ಯಾಗ್‌ನೊಂದಿಗೆ ವಿಜಯಲಕ್ಷ್ಮಿ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.

Image credits: Instagram
Kannada

Dare to Swipe ಕ್ಯಾಪ್ಶನ್

ತಮ್ಮ ಫೋಟೋಶೂಟ್‌ಗೆ ನಟಿ "Dare to Swipe???" ಎಂಬ ಕ್ಯಾಪ್ಷನ್ ನೀಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Image credits: Instagram
Kannada

ಕಾಮೆಂಟ್ ಗಳ ಸುರಿಮಳೆ

ಈ ಪೋಸ್ಟ್‌ಗೆ ಸಾವಿರಾರು ಲೈಕ್ಸ್ ಹಾಗೂ ನೂರಾರು ಕಾಮೆಂಟ್‌ಗಳು ಬಂದಿವೆ. ಸೂಪರ್ ಲುಕ್, ಸ್ಟನ್ನಿಂಗ್, ಸ್ಟೈಲ್ ಐಕಾನ್, ಉಫ್, ಫ್ಯಾಷನಿಸ್ಟಾ ಎಂದು ಅಭಿಮಾನಿಗಳು ಪ್ರಶಂಸಿಸುತ್ತಿದ್ದಾರೆ.

Image credits: Instagram
Kannada

ಹಳ್ಳಿ ಹುಡುಗಿಯಿಂದ ಸ್ಟೈಲಿಶ್ ಲುಕ್

ಸೀರಿಯಲ್ ಗಳಲ್ಲಿ ವಿಜಯಲಕ್ಷ್ಮೀ ಹೆಚ್ಚಾಗಿ ಗ್ರಾಮೀಣ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಇದೀಗ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Image credits: Instagram
Kannada

ಟ್ರೆಂಡಿಂಗ್ ನಲ್ಲಿ ನಟಿಯ ಫೋಟೊಗಳು

ಈ ಹೊಸ ಫೋಟೋಶೂಟ್‌ನಲ್ಲಿ ವಿಜಯಲಕ್ಷ್ಮಿಯ ವಿಭಿನ್ನ ಫ್ಯಾಷನ್ ಸೆನ್ಸ್ ಮತ್ತು ಬೋಲ್ಡ್ ಲುಕ್ ಅಭಿಮಾನಿಗಳ ಮನಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

Image credits: Instagram
Kannada

ಲಕ್ಷಣ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ

'ಲಕ್ಷಣ' ಧಾರಾವಾಹಿಯಲ್ಲಿ ನಕ್ಷತ್ರಾ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ನಟಿ ಎಂಟ್ರಿ ಕೊಟ್ಟರು. ಈ ಸೀರಿಯಲ್ ಮೂಲಕ ವಿಜಯಲಕ್ಷ್ಮಿ ಜನಮನ ಗೆದ್ದು ಜನಪ್ರಿಯತೆಯನ್ನು ಗಳಿಸಿದ್ದರು.

Image credits: Instagram
Kannada

ಮೈನಾ ಧಾರಾವಾಹಿಯಲ್ಲಿ ವಿಜಯಲಕ್ಷ್ಮೀ

ಸದ್ಯ 'ಮೈನಾ' ಧಾರಾವಾಹಿಯಲ್ಲಿ ಟೈಟಲ್ ಪಾತ್ರದಲ್ಲಿ ವಿಜಯಲಕ್ಷ್ಮೀ ಅಭಿನಯಿಸುತ್ತಿದ್ದಾರೆ. ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುವ ಹುಡುಗಿ ಅನುಭವಿಸುವ ಕಷ್ಟದ ಕಥೆ ಇದಾಗಿದೆ.

Image credits: Instagram

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ‘ಕಮಲಿ’ ಜೋಡಿ… ಗುಡ್ ನ್ಯೂಸ್ ಯಾವಾಗ?

ಜೋಡಿ ನಂ 1 ಆಗೋದು ಬಿಟ್ಟು ಥೈಲ್ಯಾಂಡಲ್ಲಿ ಏನ್ ಮಾಡ್ತಿದ್ದಾರೆ ರಜಿನಿ-ಅರುಣ್

ನೆದರ್ಲೆಂಡ್ಸ್‌ ಚಳಿಯಲಿ ನಲಿದಾಡಿದ 'ಕಳ್ಳಪುಟ್ಟಿ' ಸ್ಪಂದನಾ ಸೋಮಣ್ಣ

ಟರ್ಕಿ ಸಮುದ್ರ ತೀರದಲ್ಲಿ ಮತ್ಸ್ಯಕನ್ಯೆಯಾದ 'ಪವಿತ್ರ ಬಂಧನ' ನಟಿ ಅಮೂಲ್ಯ