ಕನ್ನಡ ಕಿರುತೆರೆಯಲ್ಲಿ ‘ಕಮಲಿ’ ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಅಮೂಲ್ಯ ಓಂಕಾರ್. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿಯ ಹೊಸ ಫೋಟೊ ವೈರಲ್ ಆಗುತ್ತಿದೆ.
tv-talk Jun 30 2026
Author: Pavna Das Image Credits:Instagram
Kannada
ರಿಷಿ ಜೊತೆ ಕಮಲಿ
ಕಮಲಿ ಧಾರಾವಾಹಿಯಲ್ಲಿ ಕಮಲಿ ಮತ್ತು ರಿಷಿ ಸರ್ ಜೋಡಿ ಸಿಕ್ಕಾಪಟ್ಟೆ ಫೇಮಸ್, ಇಬ್ಬರೂ ಲವ್ ಮಾಡ್ತಿದ್ದಾರೆ ಎನ್ನುವ ಗಾಸಿಪ್ ಕೂಡ ಇದೆ. ಇದೀಗ ಈ ಜೋಡಿ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
Image credits: Instagram
Kannada
ಮುದ್ದಾದ ಫೋಟೊಗಳನ್ನು ಹಂಚಿಕೊಂಡ ಅಮೂಲ್ಯ
ನಟಿ ಅಮೂಲ್ಯ ಸೋಶಿಯಲ್ ಮೀಡಿಯಾದಲ್ಲಿ ಜೂನ್ ತಿಂಗಳ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ನಿರಂಜನ್ ಜೊತೆಗಿನ ಮುದ್ದಾದ ಫೋಟೊ ಕೂಡ ಇದೆ.
Image credits: Instagram
Kannada
ಮದುವೆ ಯಾವಾಗ?
ಕನ್ನಡ ಹಾಗೂ ತೆಲುಗು ವೇದಿಕೆಗಳಲ್ಲಿ ಇವರಿಬ್ಬರ ಪ್ರೀತಿ ಬಗ್ಗೆ ಚರ್ಚೆ ನಡೆದಿದೆ. ಆದರೆ ಎಲ್ಲೂ ಕೂಡ ಈ ಜೋಡಿ ತಮ್ಮ ಪ್ರೀತಿ ಬಗ್ಗೆ ಬಿಟ್ಟು ಕೊಟ್ಟಿಲ್ಲ. ಈಗ ಫ್ಯಾನ್ಸ್ ಮದ್ವೆ ಯಾವಾಗ ಕೇಳ್ತಿದ್ದಾರೆ.
Image credits: Instagram
Kannada
ಮಹಾಲಕ್ಷ್ಮಿ ಮದುವೆಯದಲ್ಲಿ ಅಮೂಲ್ಯ
ನಟಿ ಅಮೂಲ್ಯ ಉದಯ ಟಿವ್ಯಲ್ಲಿ ಪ್ರಸಾರವಾಗುತ್ತಿರುವ ‘ಮಹಾಲಕ್ಷ್ಮಿ ಮದುವೆ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
Image credits: Instagram
Kannada
ಧಾರಾವಾಹಿ ಕಥೆ ಏನು?
ಮದುವೆಯಾದರೂ ದುಡಿದ ಹಣ ಅಮ್ಮನ ಕೈಗೆ ಕೊಡುತ್ತೇನೆ ಎನ್ನುವ ಹುಡುಗಿ, ಮನೆಗೆ ಬರುವ ಸೊಸೆ ಹಣ ಎಲ್ಲಾ ನನ್ನ ಕೈಯಲ್ಲೆ ಕೊಡಬೇಕು ಎನ್ನುವ ಅತ್ತೆ ಮನೆ ಸೇರಿದಾಗ ಏನಾಗುತ್ತೆ ಎನ್ನುವುದು ಕತೆ.
Image credits: Instagram
Kannada
ನಿರಂಜನ್ ಕೂಡ ಬ್ಯುಸಿ
ಅಂದಹಾಗೆ ನಿರಂಜನ್ ಕೂಡ ಸ್ಟಾರ್ ಸುವರ್ಣ ವಾಹಿನಿಯ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ನಾಯಕ ಅಜಿತ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.