ಮೈಸೂರಿನ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮಿಸ್ ಕರ್ನಾಟಕ 2013ರ ಕಿರೀಟ ಸಿಕ್ಕ ಬಳಿಕ ಅವರಿಗೆ ಧಾರಾವಾಹಿ ಆಫರ್‌ಹುಡುಕಿಕೊಂಡು ಬಂತು.
ಸ್ಟಾರ್‌ಸುವರ್ಣ ವಾಹಿನಿಯ ʼಮಧು ಬಾಲʼ ಧಾರಾವಾಹಿಯಲ್ಲಿ ಅವರು ನೆಗೆಟಿವ್‌ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.
ಪುನೀತ್ ರಾಜ್‌ಕುಮಾರ್‌ನಿರ್ಮಾಣದ ʼಮನೆ ದೇವ್ರುʼ ಧಾರಾವಾಹಿಯಲ್ಲಿ ಅರ್ಚನಾ ಅವರು ಟ್ರೆಡಿಷನಲ್‌ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ತಮಿಳಿನಲ್ಲಿಯೂ ಅವರು ಧಾರಾವಾಹಿಯಲ್ಲಿ ನಟಿಸಿದ್ದರು. ಹೀಗಿರುವಾಗ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ವಿಘ್ನೇಶ್ ಎನ್ನುವವರ ಜೊತೆ ಮದುವೆಯಾದ ಅರ್ಚನಾ ಅವರು ವಿದೇಶಕ್ಕೆ ಹಾರಿದರು. ವಿಘ್ನೇಶ್ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿದೇಶದಲ್ಲಿ ಖಾಲಿ ಕೂರುವ ಬದಲು ಅವರು ಕೋರ್ಸ್‌ಮಾಡಿ, ಒಂದು ಕಂಪೆನಿಯಲ್ಲಿ HR ಆಗುವ ಕೆಲಸ ಹುಡುಕಿಕೊಂಡರು.
ಈಗ ಅವರು ವಿಯಾರಾ ಎನ್ನುವ ಮುದ್ದಾದ ಮಗುವಿನ ತಾಯಿಯಾಗಿದ್ದಾರೆ. ಮಗಳು, ವೃತ್ತಿ ಎಂದು ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ದುಬೈನಲ್ಲಿ ಮೇಘಾ ಶೆಟ್ಟಿ….ಪೆಂಗ್ವಿನ್ , ಮತ್ಸ್ಯ ಲೋಕದಲ್ಲಿ ಕಳೆದೋದ ಸುಂದ್ರಿ
ಹೆಂಗಳೆಯರ ಮನಗೆದ್ದ ಗುಳಿಗೆನ್ನೆ ಚೆಲುವನ ಹೊಸ ಫೋಟೊ ಶೂಟ್
ತಾಯಿಯಾದ್ಮೇಲೆ ನಟನೆಯಿಂದ ದೂರ ಇರುವ ಕನ್ನಡ ಕಿರುತೆರೆ ನಟಿಯರಿವರು!
ಪ್ರತಿಷ್ಠಿತ ಉದ್ಯೋಗ ತೊರೆದಿರೋ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸ್ನೇಹಾ ಪಾತ್ರಧಾರಿ!