ಪತಿ ಅನಿಲ್‌ಕುಮಾರ್ ಜೊತೆ ನಟಿ ನಿರೂಪಕಿ ಶಾಲಿನಿ ಫೋಸ್ ಕೊಟ್ಟಿದ್ದು ಹೀಗೆ
tv-talk Oct 03 2024
Author: Anusha Kb Image Credits:insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ನವರಾತ್ರಿಯ 9 ದಿನಗಳನ್ನು 9 ಬಣ್ಣಗಳ ಬಟ್ಟೆಯನ್ನು ಧರಿಸಿ ಆಚರಿಸಲಾಗುತ್ತದೆ. ಅದೇ ರೀತಿ ಇಂದು ಮೊದಲ ದಿನ ಶೈಲಪುತ್ರಿಯ ಆರಾಧನೆಯಾಗಿದ್ದು, ಬಹುತೇಕರು ಇಂದು ಹಳದಿ ಬಣ್ಣದ ಧಿರಿಸು ಧರಿಸಿ ಕಂಗೊಳಿಸುತ್ತಿದ್ದಾರೆ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ಬೆಂಗಳೂರಿನಲ್ಲಂತೂ ವಿವಿಧ ಕಾಲೇಜು ಸಂಘ ಸಂಸ್ಥೆ ಕಚೇರಿಗಳಲ್ಲಿ ಬಣ್ಣದ ಡ್ರೆಸ್‌ಕೋಡ್ ಧರಿಸಿ ನವರಾತ್ರಿಯನ್ನು ಸಂಭ್ರಮಿಸುತ್ತಾರೆ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ಅದೇ ರೀತಿ ನಿರೂಪಕಿ ಶಾಲಿನಿ ಅವರು ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಸೀರೆಯುಟ್ಟು ಕಂಗೊಳಿಸಿದ್ದಾರೆ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ತಮ್ಮ ಹಾಗೂ ತಮ್ಮ ಪತಿಯೊಂದಿಗಿನ ಹಲವು ಥ್ರೋ ಬ್ಯಾಕ್ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ಮನೆ ಮನೆಯ ಹೆಣ್ಣು ಮಕ್ಕಳ ಪಾಲಿನ ಫೇವರೇಟ್ ಆಗಿರುವ ಶಾಲಿನಿ ಅವರ ಸುಂದರ ಫೋಟೋಗಳು ಇಲ್ಲಿವೆ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ಸುವರ್ಣ ಸೂಪರ್‌ಸ್ಟಾರ್ ಕಾರ್ಯಕ್ರಮವೂ ಸಾಮಾನ್ಯ ಹೆಣ್ಣು ಮಕ್ಕಳ ಕಾರ್ಯಕ್ರಮವಾಗಿದ್ದು, ಇದನ್ನು ನಿರೂಪಕಿ ಶಾಲಿನಿಯವರು ನಡೆಸಿಕೊಡುವುದನ್ನು ನೋಡುವುದೇ ಒಂದು ಚಂದ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ತುಂಬಾ ನವಿರಾದ ಹಾಸ್ಯದ ಜೊತೆ ಜೊತೆಗೆ ಕೆಲವೊಮ್ಮೆ ಸ್ಪರ್ಧಿಗಳನ್ನು ರೋಸ್ಟ್ ಮಾಡುವ ಹಾಗೂ ತಿಳಿಹೇಳುವ ಶಾಲಿನಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ಸಮಾಜದ ಡೊಂಕುಗಳನ್ನು ಓರೆಕೊರೆಗಳನ್ನು ಮೆಟ್ಟಿ ನಿಂತ ನಮ್ಮೊಳಗಿರುವ ಸಾಧಕಿಯರನ್ನು ಈ ಕಾರ್ಯಕ್ರಮ ಗುರುತಿಸುತ್ತದೆ.
Image credits: Insta
Kannada
ಹಳದಿ ಸೀರೆಯಲ್ಲಿ ನಟಿ ಶಾಲಿನಿ
ಆದರೆ ಶಾಲಿನಿಯವರ ನಿರೂಪಣೆ ಈ ಕಾರ್ಯಕ್ರಮದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಅವರ ಸುಂದರ ಫೋಟೋಗಳು ಇಲ್ಲಿವೆ.