Small Screen

ಬಿಗ್ ಬಾಸ್ ಗೆದ್ದ ನಾರಿಯರಿವರು!

ಹಿಂದಿ ಬಿಗ್ ಬಾಸ್‌ನಲ್ಲಿ ಹವರು ಹೆಣ್ಣು ಮಕ್ಕಳು ಪಾಲ್ಕೊಂಡು, ತಮ್ಮ ಚಮಕ್ ತೋರಿಸಿ ಟ್ರೋಫಿ ಗೆದ್ದಿದ್ದಾರೆ. 

1. ಶ್ವೇತಾ ತಿವಾರಿ

ಬಿಗ್ ಬಾಸ್‌ನ ಮೊದಲ ಮಹಿಳಾ ವಿಜೇತ ಸ್ಪರ್ಧಿ ಶ್ವೇತಾ ತಿವಾರಿ. ಅವರು 2011ರಲ್ಲಿ ಪ್ರಸಾರವಾದ ಸೀಸನ್ 4ರ ವಿಜೇತೆ. ಇವರಿಗೆ 1 ಕೋಟಿ ನಗದು ಸಿಕ್ಕಿತ್ತು. 

2. ಜೂಹಿ ಪರ್ಮಾರ್

ಬಿಗ್ ಬಾಸ್‌ನ ಎರಡನೇ ಮಹಿಳಾ ವಿಜೇತೆ ಜೂಹಿ ಪರ್ಮಾರ್. ಜೂಹಿ 2012 ರ ಬಿಗ್ ಬಾಸ್ ಸೀಸನ್ 5 ಗೆದ್ದರು. ಟ್ರೋಫಿಯೊಂದಿಗೆ ಅವರಿಗೆ 1 ಕೋಟಿ ರೂಪಾಯಿ ಸಿಕ್ಕಿತು.

3. ಊರ್ವಶಿ ಧೋಲಕಿಯಾ

2012ರಲ್ಲಿ ಬಿಗ್ ಬಾಸ್ ಸೀಸನ್ 6 ರ ಟ್ರೋಫಿಯನ್ನು ಸಹ ಮಹಿಳಾ ಸ್ಪರ್ಧಿ ಊರ್ವಶಿ ಧೋಲಕಿಯಾ ಗೆದ್ದರು. ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತು. 

4. ಗೌಹರ್ ಖಾನ್

2013ರಲ್ಲಿ ಗೌಹರ್ ಖಾನ್ ಬಿಗ್ ಬಾಸ್ ಸೀಸನ್ 7 ರ ವಿಜೇತೆ. ಬಿಗ್ ಬಾಸ್ ವಿಜೇತರ ಟ್ರೋಫಿಯೊಂದಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿತು.

5. ಶಿಲ್ಪಾ ಶಿಂಧೆ

2017 ರ ಬಿಗ್ ಬಾಸ್ 11 ರ ವಿಜೇತೆ ಶಿಲ್ಪಾ ಶಿಂಧೆ. ಶಿಲ್ಪಾಗೆ ಬಹುಮಾನ ಮೊತ್ತವಾಗಿ 44 ಲಕ್ಷ ರೂಪಾಯಿ ಸಿಕ್ಕಿತು.

6. ದೀಪಿಕಾ ಕಕ್ಕರ್

ದೀಪಿಕಾ ಕಕ್ಕರ್ 2018 ರ ಬಿಗ್ ಬಾಸ್ ಸೀಸನ್ 12 ರ ವಿಜೇತೆ. ಬಿಗ್ ಬಾಸ್ ಟ್ರೋಫಿಯೊಂದಿಗೆ ಅವರಿಗೆ 30 ಲಕ್ಷ ನಗದು ಬಹುಮಾನ ಸಿಕ್ಕಿತ್ತು.

7. ರೂಬಿನಾ ದಿಲೈಕ್

2020 ರ ಬಿಗ್ ಬಾಸ್ ಸೀಸನ್ 14 ರ ವಿಜೇತೆ ರೂಬಿನಾ ದಿಲೈಕ್. ರೂಬಿನಾಗೆ ಶೋನ ವಿಜೇತರ ಟ್ರೋಫಿಯೊಂದಿಗೆ 36 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿತು.

8. ತೇಜಸ್ವಿ ಪ್ರಕಾಶ್

2021 ರ ಬಿಗ್ ಬಾಸ್ 15 ರ ವಿಜೇತೆ ತೇಜಸ್ವಿ ಪ್ರಕಾಶ್. ಬಿಗ್ ಬಾಸ್ ವಿಜೇತರ ಟ್ರೋಫಿಯೊಂದಿಗೆ ಅವರಿಗೆ 40 ಲಕ್ಷ ರೂಪಾಯಿ ನಗದು ಸಿಕ್ಕಿತು.

Find Next One