ಕನ್ನಡ ಕಿರುತೆರೆಯಲ್ಲಿ ಕೆಲವು ವರ್ಷಗಳಿಂದ ಗುರುತಿಸಿಕೊಂಡ ನಟಿ ಆಶಾ ಅಯ್ಯನಾರ್, ‘ಭಾಗ್ಯಲಕ್ಷ್ಮೀ’ ಸೇರಿ ಕೆಲವು ಸೀರಿಯಲ್ ಗಳಲ್ಲಿ ಸಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
tv-talk Mar 27 2026
Author: Pavna Das Image Credits:Isntagram
Kannada
ಆದಿಲಕ್ಷ್ಮೀ ಪುರಾಣದ ನಾಯಕಿ
ಇದೀಗ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ ಆಶಾ ಅಯ್ಯನಾರ್.
Image credits: Isntagram
Kannada
ಕಥೆ ಏನು?
ಚೆನ್ನಾಗಿ ಓದಬೇಕೆಂದು ಅಂದುಗೊಂಡ ಹಳ್ಳಿಯ ಸಿಂಪಲ್ ಹುಡುಗಿ ಲಕ್ಷ್ಮೀ, ಇಷ್ಟ ಇಲ್ಲದೆ ಮದುವೆಯಾಗಿ, ನಾಯಕನ ಮನೆ ಸೇರಿದ ಮೇಲೆ ಹೇಗೆ ತನ್ನ ಸಮಸ್ಯೆಯನ್ನು ಎದುರಿಸಿ, ಗೆಲ್ಲುತ್ತಾಳೆ ಅನ್ನೋದು ಕಥೆ.
Image credits: Isntagram
Kannada
ಮಾಡರ್ನ್ ಅವತಾರದಲ್ಲಿ ಆಶಾ
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಶಾ ಅಯ್ಯನಾರ್ ಮಾಡರ್ನ್ ಡ್ರೆಸ್ ಧರಿಸಿ, ಫೋಟೊಗೆ ಪೋಸ್ ಕೊಟ್ಟಿದ್ದು, ಲಕ್ಷ್ಮೀಯ ಹೊಸ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.
Image credits: Isntagram
Kannada
ಪಿಂಕ್ ಶಾರ್ಟ್ ಡ್ರೆಸ್ಸಲ್ಲಿ ಆಶಾ
ಆಶಾ ಪಿಂಕ್ ಬಣ್ಣದ ಸ್ಯಾಟಿನ್ ಸ್ಲೀವ್ ಲೆಸ್ ಡೀಪ್ ನೆಕ್, ಬ್ಯಾಕ್ ಲೆಸ್ ಟಾಪ್ ಧರಿಸಿ, ಅದಕ್ಕೆ ಅದೇ ಬಣ್ಣದ ಶಾರ್ಟ್ಸ್ ಧರಿಸಿ ಚೇರ್ ಮೇಲೆ ಕೂತು ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ.
Image credits: Isntagram
Kannada
ಫೇಮಸ್ ಆಗ್ತಿದ್ದಂಗೆ ಶುರುವಾಯ್ತು
ಇದನ್ನ ನೋಡಿ ಜನ ಇಷ್ಟ ಪಡೋದು ನಿಮ್ಮ ನಟನೆ ಮತ್ತು ಕಲೆಯನ್ನೇ ಹೊರತು, ಅರ್ಧಂಬರ್ಧ ಮೈ ತೋರಿಸುವ ಒಣ ಶೋಕಿಯನ್ನಲ್ಲ... ಸ್ವಲ್ಪ ಫೇಮಸ್ ಆದ್ರೆ ಸಾಕು ಈ ತರ ಶುರು ಹಚ್ಕೋತೀರ.. ಎಂದು ಕಾಮೆಂಟ್ ಮಾಡಿದ್ದಾರೆ.
Image credits: Isntagram
Kannada
ಹೊಸ ಲುಕ್ ಮೆಚ್ಚಿಕೊಂಡು ಅಭಿಮಾನಿಗಳು
ಇನ್ನು ಹಲವಾರು ಜನ ಅಭಿಮಾನಿಗಳು ನಟಿಯ ಈ ಹೊಸ ಲುಕ್ ಇಷ್ಟಪಟ್ಟಿದ್ದು, ನೀವು ಅದ್ಭುತವಾಗಿ ಕಾಣಿಸುತ್ತೀರಿ, ನಿಮಗೆ ಈ ಲುಕ್ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ.