Kannada

ಭವ್ಯಾ ಗೌಡ

ಕನ್ನಡ ಕಿರುತೆರೆಯ ನಟರೆಲ್ಲಾ ಥೈಲ್ಯಾಂಡ್, ಫುಕೇಟ್ ಗೆ ತೆರಳಿ ಸಮ್ಮರ್ ವೇಕೇಶನ್ ಎಂಜಾಯ್ ಮಾಡ್ತಿದ್ದಾರೆ. ನಟಿ ಭವ್ಯಾ ಗೌಡ ಕೂಡ ಮಸ್ತ್ ಮಜಾ ಮಾಡ್ತಿದ್ದಾರೆ,

Kannada

ಥೈಲ್ಯಾಂಡಲ್ಲಿ ನಿಧಿ

ಕರ್ಣ ಸೀರಿಯಲ್ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿರುವ ಭವ್ಯಾ ಗೌಡ, ಕೆಲವು ದಿನಗಳ ಹಿಂದೆ ಒಂಟಿಯಾಗಿ ಥೈಲ್ಯಾಂಡ್ ಗೆ ತೆರಳಿದ್ದರು.

Image credits: Instagram
Kannada

ಕರ್ಣ-ನಿಧಿ ಇಬ್ರೂ ಥೈಲ್ಯಾಂಡಲ್ಲಿ

ಅಂದ ಹಾಗೆ ಕಿರಣ್ ರಾಜ್ ಕೂಡ ತಾವು ಥೈಲ್ಯಾಂಡಲ್ಲಿ ಇರುವಂತೆ ಪೋಸ್ಟ್ ಹಂಚಿಕೊಂಡಿದ್ದರು. ಹಾಗಾಗಿ ಕರ್ಣ ನಿಧಿ ಎಲ್ಲರೂ ಅಲ್ಲೆ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ.

Image credits: Instagram
Kannada

ಫುಕೇಟ್ ಸಮುದ್ರ ತೀರದಲ್ಲಿ ನಟಿ

ಅಂದ ಹಾಗೆ ಭವ್ಯ ಗೌಡ ಫುಕೇಟ್ ಸಮುದ್ರ ತೀರದಲ್ಲಿ ಈ ಬಿರು ಬೇಸಿಗೆಯಲ್ಲೂ ಬೋಟಿಂಗ್ ಮಾಡುತ್ತಾ, ಬೋಟ್ ಕ್ಲಬ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.

Image credits: Instagram
Kannada

ಯಾರ್ ಜೊತೆ ಹೋದ್ರು ಭವ್ಯಾ ಗೌಡ

ಭವ್ಯಾ ಗೌಡ ಹಲವು ದಿನಗಳಲ್ಲಿ ವಿದೇಶದಲ್ಲಿ ಸಮಯ ಕಳೆಯುತ್ತಿದ್ದು, ಒಬ್ಬಳೆ ಇರುವ ಫೋಟೊಗಳನ್ನಷ್ಟೇ ಶೇರ್ ಮಾಡ್ತಿದ್ದಾರೆ, ಇದು ಸೋಲೋ ಟ್ರಾವೆಲ್ ಆಗಿರಲೂ ಬಹುದು.

Image credits: Instagram
Kannada

ಹ್ಲೈ ಸ್ಲಿಟ್ ಸ್ಕರ್ಟ್- ಕ್ರಾಪ್ ಟಾಪ್

ಭವ್ಯಾ ಗೌಡ ಪೋಲ್ಕಾ ಡಾಟ್ ಇರುವ ಹ್ಲೈ ಸ್ಲಿಟ್ ಸ್ಕರ್ಟ್- ಕ್ರಾಪ್ ಟಾಪ್ ಧರಿಸಿ, ಕುತ್ತಿಗೆಗೆ ಮುತ್ತಿನ ಮಾಲೆ ಹಾಕಿ, ತಲೆಯಲ್ಲೊಂದು ಟೋಪಿ, ಗಾಗಲ್ಸ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ.

Image credits: Instagram
Kannada

ಡ್ರೀಮ್ ಗರ್ಲ್ ಎಂದ ಫ್ಯಾನ್ಸ್

ನಟಿಯ ಈ ಸ್ಟೈಲಿಶ್ ಬೀಚ್ ಲುಕ್ ನೋಡಿ ಅಭಿಮಾನಿಗಳು ಡ್ರೀಮ್ ಗರ್ಲ್, ಬ್ಯೂಟಿ, ಸುಂದ್ರಿ, ಶೋ ಸ್ಟಾಪರ್, ತುಂಬಾನೆ ಮುದ್ದಾಗಿ ಕಾಣಿಸ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.

Image credits: Instagram
Kannada

ತೆಲುಗಲ್ಲಿ ಡಬ್ ಆಗ್ತಿದೆ ಕರ್ಣ ಸೀರಿಯಲ್

ಅಂದ ಹಾಗೇ ಕನ್ನಡದ ಜನಪ್ರಿಯ ಕರ್ಣ ಸೀರಿಯಲ್ ತೆಲುಗಿನಲ್ಲೂ ಕೂಡ ಡಬ್ ಆಗುತ್ತಿದೆ. ಕನ್ನಡಿಗರು ನಿಧಿಯನ್ನು ಮೆಚ್ಚಿಕೊಂಡಂತೆ, ತೆಲುಗು ಜನರು ಮೆಚ್ಚಿಕೊಳ್ಳುತ್ತಾರಾ ಕಾದು ನೋಡಬೇಕು.

Image credits: Instagram

ಹೇರ್ ಕಟ್ ಮಾಡಿಸಲು ವಿದೇಶಕ್ಕೆ ಹಾರಿದ ಕಿರಣ್ ರಾಜ್… ಹೊಸ ಸ್ಟೈಲ್ ಹೇಗಿದೆ?

ಲಕ್ಷ್ಮೀಯ ಮಾಡರ್ನ್ ಅವತಾರ ನೋಡಿ… ಸ್ವಲ್ಪ ಫೇಮಸ್ ಆಗಿದ್ದೆ ತಡ ಶುರು ಹಚ್ಕೊಂಡ್ರು ಎನ್ನೋದ ಜನ

ಕಾಡಿನ ಟೆಂಪ್ರೇಚರ್ ಹೆಚ್ಚಿಸಿದ ಬೋಲ್ಡ್ ಬ್ಯೂಟಿ ಜ್ಯೋತಿ ರೈ… Photos Viral

ಮನೆ ಜಗಳದ ಮಧ್ಯೆ ಗಂಡನ ಜೊತೆ ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ನಟಿ ಕಾವ್ಯಾ ಗೌಡ