ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸುಪ್ರೀತಾ ಪಾತ್ರದ ಮೂಲಕ ಮಿಂಚಿದ ನಟಿ ರಜನಿ ಪ್ರವೀಣ್.
ಸೀರಿಯಲ್ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ರಜನಿ ಕಪ್ಪು ಬಣ್ಣದ ಸ್ಲೀವ್ ಲೆಸ್ ಬ್ಯಾಕ್ ಲೆಸ್ ಗೌನ್ ಧರಿಸಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ರಜನಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕರ್ಲಿ ಹೇರ್ ನಲ್ಲಿ ಕಾಣಿಸಿಕೊಂಡಿದ್ದರು ಈಗ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ.
ರಜನಿ ಸ್ಟ್ರೈಟ್ ಹೇರ್ ಸ್ಟೈಲ್ ಮಾಡಿಸಿದ್ದು, ಈ ಲುಕ್ ನಲ್ಲಿ ನಟಿ ಸಖತ್ ಮುದ್ದಾಗಿ ಕಾಣಿಸ್ತಿದ್ದಾರೆ.
ರಜನಿ ತಮ್ಮ ಕ್ಯೂಟ್ ಕ್ಯೂಟ್ ಪೋಸ್ ಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ರಜನಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸುಪ್ರೀತಾ ಅತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ವಿಲನ್ ಬಳಿಕ ಒಳ್ಳೆಯವರಾಗಿದ್ದರು.
ಲಕ್ಷ್ಮೀ ಅನುಭವಿಸುತ್ತಿರುವ ನೋವನ್ನು ನೋಡಿ, ಆಕೆಯ ಬೆಂಬಲಕ್ಕೆ ನಿಂತಿದ್ದವರು ಅಂದ್ರೆ ಸುಪ್ರೀತಾ ಒಬ್ಬರೇ, ಅದಕ್ಕಾಗಿಯೇ ಆಕೆ ಜನರ ಫೇವರಿಟ್ ಆಗಿದ್ದಾರೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ ಬಳಿಕ ಸದ್ಯ ರಜನಿ ಬ್ರೇಕ್ ತೆಗೆದುಕೊಂಡಿದ್ದು, ಮುಂದಿನ ಸೀರಿಯಲ್ ಗೆ ಕಾಯುತ್ತಿದ್ದಾರೆ.
ವಿದೇಶದಲ್ಲಿ HR ಆಗಿರೋ ಪುನೀತ್ ರಾಜ್‌ಕುಮಾರ್ ಸೀರಿಯಲ್ ಹೀರೋಯಿನ್ ಅರ್ಚನಾ!
ದುಬೈನಲ್ಲಿ ಮೇಘಾ ಶೆಟ್ಟಿ….ಪೆಂಗ್ವಿನ್ , ಮತ್ಸ್ಯ ಲೋಕದಲ್ಲಿ ಕಳೆದೋದ ಸುಂದ್ರಿ
ಹೆಂಗಳೆಯರ ಮನಗೆದ್ದ ಗುಳಿಗೆನ್ನೆ ಚೆಲುವನ ಹೊಸ ಫೋಟೊ ಶೂಟ್
ತಾಯಿಯಾದ್ಮೇಲೆ ನಟನೆಯಿಂದ ದೂರ ಇರುವ ಕನ್ನಡ ಕಿರುತೆರೆ ನಟಿಯರಿವರು!