Kannada

ಕಾವ್ಯಾ ಸೋಮಶೇಖರ್

ಕನ್ನಡ ಕಿರುತೆರೆ ನಟಿ ಕಾವ್ಯಾ ಸೋಮಶೇಖರ್ ಇತ್ತೀಚಿನ ದಿನಗಳಲ್ಲಿ ತಮ್ಮ ಮನೆ ಜಗಳ ಬೀದಿಗೆ ಬಂದು ಅದರಿಂದಲೇ ಸುದ್ದಿಯಲ್ಲಿದ್ದರು.

Kannada

ಉಜ್ಜಯಿನಿಯಲ್ಲಿ ನಟಿ

ಇದೀಗ ಅದೆಲ್ಲರ ಮಧ್ಯೆ ನಟಿ ಕಾವ್ಯ ತಮ್ಮ ಪತಿ ಸೋಮಶೇಖರ್ ಜೊತೆ ಉಜ್ಜಯಿನಿಗೆ ತೆರಳಿ ಮಾಹಾಕಾಳೇಶ್ವರನ ದರ್ಶನ ಪಡೆದು ಬಂದಿದ್ದಾರೆ.

Image credits: Instagram
Kannada

ಐ ಲವ್ ಮ್ಯಾನಿಫೆಸ್ಟೇಶನ್

ಹೋದ ಜಾಗದಲ್ಲೂ ಕುಳಿತು ನಟಿ ಕಾವ್ಯಾ ಗೌಡ ಮ್ಯಾನಿಫೆಸ್ಟೇಶನ್ ಆನ್ ಕ್ಲಾಸ್ ಮಾಡುತ್ತಾ ಐ ಲವ್ ಮ್ಯಾನಿಫೆಸ್ಟೇಶನ್ ಎಂದಿದ್ದಾರೆ.

Image credits: Instagram
Kannada

ಹಣೆಯಲ್ಲಿ ಮಹಾಕಾಳೇಶ್ವರ ನಾಮ

ಇನ್ನು ತಮ್ಮ ಹಣೆಯ ಮೇಲೆ ನಟಿ ಮಹಾಕಾಳೇಶ್ವರ ನಮಃ ಎನ್ನುವ ಕುಂಕುಮದ ನಾಮವನ್ನು ಕೂಡ ಬಳೆದುಕೊಂಡಿದ್ದಾರೆ.

Image credits: Instagram
Kannada

ಕೇಳಿಸಿಕೊಂಡಿದ್ದಕ್ಕೆ ಥ್ಯಾಂಕ್ಯೂ

ಕಲ್ಲಿನ ಬಸವನ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೊ ಶೇರ್ ಮಾಡಿರುವ ಕಾವ್ಯಾ ಕೇಳಿಸಿಕೊಂಡಿದ್ದಕ್ಕೆ ಥ್ಯಾಂಕ್ಯೂ, ಖಂಡಿತಾ ಮತ್ತೆ ಬರುವೆ ಎಂದಿದ್ದಾರೆ.

Image credits: Instagram
Kannada

ಯೂನಿವರ್ಸ್ ನ ಉತ್ತರ

ಇನ್ನು ಚಿಟ್ಟೆಯ ಫೋಟೊ ಶೇರ್ ಮಾಡಿ ಈ ದೇಗುಲಕ್ಕೆ ನನ್ನ ನಂಬಿಕೆಯ ಅರಿವಾಗಲಿ, ಆ ಚಿಟ್ಟೆಯು ಯೂನಿವರ್ಸ್ ನ ಉತ್ತರವಾಗಲಿ ಎಂದು ಸಹ ಬರೆದುಕೊಂಡಿದ್ದಾರೆ.

Image credits: Instagram
Kannada

ಲಕ್ಸುರಿ ಕಾರ್ ಬಿಟ್ಟು ಆಟೋ ಸವಾರಿ

ಇನ್ನು ಕಾವ್ಯಾ ಗೌಡ ತಮ್ಮ ಲಕ್ಷುರಿ ಕಾರ್ ಬಿಟ್ಟು ಪತಿ ಜೊತೆ ಆಟೋದಲ್ಲಿ ಉಜ್ಜಯಿನಿ ಸವಾರಿ ಮಾಡಿದ್ದಾರೆ.

Image credits: Instagram
Kannada

ನನ್ನ ಹೃದಯ

ಇನ್ನು ಪತಿ ಸೋಮಶೇಖರ್ ಅವರ ಫೋಟೊ ಹಾಕಿ, ಕೈಯಲ್ಲಿ ತಾವರೆಯ ಮೊಗ್ಗುಗಳನ್ನು ಹಿಡಿದು ಮೈ ಹಾರ್ಟ್ ಎಂದು ಹೇಳಿದ್ದಾರೆ.

Image credits: Instagram
Kannada

ಗಂಡನ ಜೊತೆಗೆ ಸೆಲ್ಫಿ

ಇನ್ನು ತಮ್ಮ ಪತಿ ಸೋಮಶೇಖರ್ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿರುವ ನಟಿ, ಗಲಭೆಯ ಬಳಿಕ ಪತಿ ಜೊತೆ ಆಧ್ಯಾತ್ಮಿಕ ಸಮಯವನ್ನು ಕಳೆದಿದ್ದಾರೆ.

Image credits: Instagram
Kannada

ಮತ್ತೆ ಬೆಂಗಳೂರಿಗೆ ವಾಪಾಸ್

ಅಂದ ಹಾಗೆ ಕಾವ್ಯಾ ಗೌಡ ಮಗುವನ್ನು ದೇಗುಲಕ್ಕೆ ಕರೆದುಕೊಂಡು ಹೋಗಿಲ್ಲ, ಒಂದೇ ದಿನದಲ್ಲಿ ಉಜ್ಜಯಿನಿಗೆ ಭೇಟಿ ಕೊಟ್ಟು ಬಂದಂತೆ, ವಿಮಾನದಲ್ಲಿ ಪೋಸ್ ಕೊಟ್ಟಿದ್ದಾರೆ.

Image credits: Instagram

ಜೋಡಿ ನಂ 1 ಶೋನಲ್ಲಿ ಯಾರ್ಯಾರಿದ್ದಾರೆ? ಟ್ರೆಂಡಲ್ಲಿ ಇರೋರಿಗೆ ಅವಕಾಶ!

ಚಾಮುಂಡೇಶ್ವರಿ ದರ್ಶನ ಪಡೆದ ಜೋಡಿ ನಂ 1 ಟೀಮ್… ಈ ಸ್ನೇಹಕ್ಕೆ ಇರಲಿ ದೇವಿ ಕೃಪೆ

ಜೀವನದಲ್ಲಿ ಫೋಕಸ್ಡ್ ಆಗಿರಬೇಕು ಅಂದ್ರೆ ಈ ಪುಸ್ತಕಗಳನ್ನ ಓದಿ

Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?