Kannada

ಜೋಹಾನ್ ಹ್ಯಾರಿ - ‘ಸ್ಟೋಲನ್ ಫೋಕಸ್’

ಜೋಹಾನ್ ಹ್ಯಾರಿ ಅವರ ಈ ಪುಸ್ತಕ ಆಧುನಿಕ ಜೀವನವು ನಮ್ಮ ಗಮನ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಏಕೆ ಕ್ಷೀಣಿಸುತ್ತಿದೆ ಎಂಬುದನ್ನು ತಿಳಿಸಿದೆ. ಮನಸ್ಸನ್ನು ಮತ್ತೆ ಕೇಂದ್ರೀಕರಿಸುವುದು ಹೇಗೆ ಎನ್ನುವುದನ್ನು ತಿಳಿಸುತ್ತದೆ.

Kannada

‘ಸೈಲೆನ್ಸ್’ - ಎರ್ಲಿಂಗ್ ಕಾಗ್ಗೆ

ಎರ್ಲಿಂಗ್ ಕಾಗ್ಗೆ ಗದ್ದಲದ ಜಗತ್ತಿನಲ್ಲಿ ಮೌನದ ಮೌಲ್ಯವನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಅಂಟಾರ್ಕ್ಟಿಕಾವನ್ನು ಏಕಾಂಗಿಯಾಗಿ ದಾಟಿದ ಅನುಭವಗಳು ಮತ್ತು ಆಧುನಿಕ ನಗರ ಜೀವನದ ಶಾಂತ ಕ್ಷಣಗಳ ವಿವರಣೆ ಇಲ್ಲಿದೆ.

Image credits: social media
Kannada

ಫರ್ನಾಂಡೊ ಪೆಸ್ಸೋವಾ - ‘ದಿ ಬುಕ್ ಆಫ್ ಡಿಸ್ಕ್ವಿಯೆಟ್’

ಪೆಸ್ಸೋವಾ ಅವರ ಈ ಕೃತಿಯು ನಿಧಾನ, ಚಿಂತನಶೀಲ ಓದುವಿಕೆಯನ್ನು ಆಹ್ವಾನಿಸುತ್ತದೆ. ಪ್ರತಿಯೊಂದು ಭಾಗವು ಏಕಾಂತತೆ, ಗುರುತು ಮತ್ತು ದೈನಂದಿನ ಅಸ್ತಿತ್ವದ ಜೀವನದ ಬಗ್ಗೆ ತಿಳಿಸುತ್ತೆ.

Image credits: social media
Kannada

ನಿಕೋಲಸ್ ಕಾರ್ -’ದಿ ಶಲೋಸ್’

ನಿಕೋಲಸ್ ಕಾರ್ ಅವರು ಇಂಟರ್ನೆಟ್, ಡಿಜಿಟಲ್ ಅಭ್ಯಾಸಗಳು ಹೇಗೆ ಆಳವಾದ ಏಕಾಗ್ರತೆಯನ್ನು ದುರ್ಬಲಗೊಳಿಸಬಹುದು ಎಂದು ಹೇಳಿದ್ದಾರೆ.

Image credits: social media
Kannada

ಜೆ ಎ ಬೇಕರ್ - ‘ದಿ ಪೆರೆಗ್ರಿನ್’

ಈ ಪುಸ್ತಕವು ಪೆರೆಗ್ರಿನ್ ಫಾಲ್ಕನ್‌ಗಳ ಜೀವನವನ್ನು ತಿಳಿಸಿತ್ತದೆ. ಬೇಕರ್ ಅವರ ವಿವರಣೆಗಳು ಕಾವ್ಯಾತ್ಮಕ ಮತ್ತು ಸುಂದರವಾಗಿದ್ದು, ಓದುಗರನ್ನು ನಿಧಾನಗೊಳಿಸಲು ಮತ್ತು ನೈಸರ್ಗಿಕ ಜಗತ್ತನ್ನು ಆನಂದಿಸಲು ಸಹಾಯ ಮಾಡುತ್ತದೆ.

Image credits: social media
Kannada

ಡೆನಿಸ್ ಜಾನ್ಸನ್ - ‘ಟ್ರೈನ್ ಡ್ರೀಮ್ಸ್’

ಈ ಚಿಕ್ಕ ಆದರೆ ಶಕ್ತಿಯುತ ಕಾದಂಬರಿಯು ಅಮೆರಿಕದ ಪಶ್ಚಿಮದಲ್ಲಿ ಒಬ್ಬ ಒಂಟಿ ಕಾರ್ಮಿಕನ ಜೀವನದ ಬಗ್ಗೆ ತಿಳಿಸಿದೆ. ಈ ಕಥೆಯಲ್ಲಿ ಸುಂದರವಾದ ಪ್ರಕೃತಿ, ನೆನಪುಗಳು ಮತ್ತು ಕ್ಷಣಿಕ ಕ್ಷಣಗಳು ತೆರೆದುಕೊಳ್ಳುತ್ತವೆ.

Image credits: social media
Kannada

ಜೆನ್ನಿ ಓಡೆಲ್ - ‘ಹೌ ಟು ಡು ನಥಿಂಗ್’

ಪುಸ್ತಕವು ವೀಕ್ಷಣೆ, ಉಪಸ್ಥಿತಿ ಮತ್ತು ಭೌತಿಕ ಪ್ರಪಂಚದೊಂದಿಗೆ ಆಳವಾಗಿ ತೊಡಗಿಸಿಕೊಳ್ಳುವುದರ ಬಗ್ಗೆ ತಿಳಿಸಿದೆ. ಇದು ಕ್ರಮೇಣ ಗಮನ ಮತ್ತು ತಾಳ್ಮೆಯನ್ನು ಪುನರ್ನಿರ್ಮಿಸುವ ಅಭ್ಯಾಸಗಳಾಗಿವೆ.

Image credits: social media
Kannada

ಡಬ್ಲ್ಯೂ ಜಿ ಸೆಬಾಲ್ಡ್ - ‘ದಿ ರಿಂಗ್ಸ್ ಆಫ್ ಸ್ಯಾಟರ್ನ್’

ಇದು ಸ್ವಲ್ಪ ಪ್ರವಾಸ ಕಥನ, ಸ್ವಲ್ಪ ಇತಿಹಾಸ, ಈ ಚಿಂತನಶೀಲ ನಿರೂಪಣೆಯು ಇಂಗ್ಲೆಂಡ್‌ನ ಸಫೊಲ್ಕ್ ಕರಾವಳಿಯ ಮೂಲಕ ನಡೆಯುವ ಪ್ರಯಾಣದ ಕುರಿತಾಗಿದೆ.

Image credits: social media
Kannada

ನಿಕೋಲ್ಸನ್ ಬೇಕರ್ - ‘ದಿ ಮೆಜ್ಜನೈನ್’

ಈ ಅಸಾಮಾನ್ಯ ಕಾದಂಬರಿಯು ಊಟದ ವಿರಾಮದ ಸಮಯದಲ್ಲಿ ಮನುಷ್ಯನ ಎಸ್ಕಲೇಟರ್ ರೈಡ್ ಸಮಯದ ಕುರಿತಾಗಿದೆ. ಪುಸ್ತಕವು ಓದುಗರಿಗೆ ಸಾಮಾನ್ಯ ಜಗತ್ತನ್ನು ತಾಳ್ಮೆ ಮತ್ತು ಕುತೂಹಲದಿಂದ ಗಮನಿಸಲು ಹೇಳುತ್ತದೆ.

Image credits: social media
Kannada

ಆಲಿವರ್ ಬರ್ಕ್‌ಮನ್ - ‘ಫೋರ್ ಥೌಸಂಡ್ ವೀಕ್ಸ್’

ಆಲಿವರ್ ಬರ್ಕ್‌ಮನ್ ಮಾನವ ಜೀವನವು ಸೀಮಿತವಾಗಿದೆ, ಕೇವಲ ನಾಲ್ಕು ಸಾವಿರ ವಾರಗಳು ಮಾತ್ರ ಆತ ಬದುಕುತ್ತಿದ್ದು, ವೇಗದ ಜೀವನ ನಡೆಸುವ ಬದಲು, ನಿಧಾನ ಗತಿಯ ಜೀವನ ಆಯ್ಕೆ ಮಾಡಲು ತಿಳಿಸಿದ್ದಾರೆ.

Image credits: social media

Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?

ಒಬ್ಬಂಟಿಯಾಗಿ ಥೈಲ್ಯಾಂಡ್ ಹೊರಟ ಭವ್ಯಾ ಗೌಡಾಗೆ Indigo ಸಿಬ್ಬಂದಿಯಿಂದ ಸರ್ಪ್ರೈಸ್

ಸೀರೆಯಲ್ಲಿ ಕೊಂಚ ಹೆಚ್ಚೇ ಬೋಲ್ಡ್ ಆಗಿ ಕಾಣಿಸಿಕೊಂಡ ಇಶಿತಾ ವರ್ಷ

ಕನ್ನಡ ಕಿರುತೆರೆಯ ಈ ತಾರೆಯರು ಸೌಂದರ್ಯ ಸ್ಪರ್ಧೆ ವಿಜೇತರು…