Kannada

ಜೋಡಿ ನಂ 1

ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಜೋಡಿ ನಂ 1 ಶುರುವಾಗಲಿದೆ. ಈ ಬಾರಿಯೂ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆ ಮಾಡಲಿದ್ದಾರೆ. ಭಾಗವಹಿಸುವ ಜೋಡಿಗಳ ವಿವರ ಇಲ್ಲಿದೆ.

Kannada

ಧನರಾಜ್ ಆಚಾರ್ -ಪ್ರಜ್ಞಾ

ತಮ್ಮ ರೀಲ್ಸ್, ಯೂಟ್ಯೂಬ್ ವಿಡಿಯೋಗಳಿಂದಲೇ ಜನಪ್ರಿಯತೆ ಪಡೆದು, ಬಿಗ್ ಬಾಸ್ ಸೇರಿ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಂತಹ ಧನರಾಜ್ ಆಚಾರ್ ಮತ್ತು ಪ್ರಜ್ಞಾ ಭಾಗವಹಿಸಲಿದ್ದಾರೆ.

Image credits: instagram
Kannada

ರುದ್ರ ಮಾಸ್ಟರ್ -ನಿರೀಕ್ಷಾ

ಕನ್ನಡ ಕಿರುತೆರೆಯ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಾಫರ್ ರುದ್ರಾ ಮಾಸ್ಟರ್ ತಮ್ಮ ಪತ್ನಿ ನಿರೀಕ್ಷಾ ಜೊತೆ ಭಾಗವಹಿಸಲಿದ್ದಾರೆ.

Image credits: instagram
Kannada

ಗೀತಾ ಭಾರತಿ - ಜಯರಾಮ್

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ನಟಿ ಗೀತಾ ಭಾರತಿ ಮತ್ತು ಜಯರಾಮ್ ಕೂಡ ಈ ಬಾರಿ ಜೋಡಿ ನಂ 1ರಲ್ಲಿ ಭಾಗಿಯಾಗಲಿದ್ದಾರೆ.

Image credits: instagram
Kannada

ಬಾಳು ಬೆಳಗುಂದಿ-ಮಾಲಾಶ್ರೀ

ಉತ್ತರ ಕರ್ನಾಟಕದ ಜನಪದ ಸೊಗಡಿನ ಮೂಲಕ ಜನಗೆದ್ದ ಬಾಳು ಬೆಳಗುಂದಿ ಪತ್ನಿ ಮಾಲಾಶ್ರಿ ಜೊತೆ ಸ್ಪರ್ಧಿಸಲಿದ್ದಾರೆ.

Image credits: instagram
Kannada

ಅಭಿಲಾಷ್- ಅಪೂರ್ವ

ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ್ದ ನಟ ಅಭಿಲಾಷ್ ಮತ್ತು ಪತ್ನಿ ಅಪೂರ್ವ ಕೂಡ ಭಾಗವಹಿಸಲಿದ್ದಾರೆ.

Image credits: instagram
Kannada

ಮಿಮಿಕ್ರಿ ಗೋಪಿ- ಉಷಾ ರಾಣಿ

ತಮ್ಮ ಕಾಮಿಡಿಯಿಂದಲೇ ಜನಪ್ರಿಯತೆ ಪಡೆದಿರುವ ಮಿಮಿಕ್ರಿ ಗೋಇ ಮತ್ತು ಉಷಾ ರಾಣಿ ಕೂಡ ಇದ್ದಾರೆ.

Image credits: instagram
Kannada

ಕೋಟೆ ಪ್ರಭಾಕರ್ -ಮಾಲತಿ

ಕನ್ನಡ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿರುವ ಕೋಟೆ ಪ್ರಭಾಕರ್ -ಮಾಲತಿ ದಂಪತಿಗಳು ಸಹ ಈ ರಿಯಾಲಿಟಿ ಶೋದ ಪ್ರಮುಖ ಆಕರ್ಷಣೆ.

Image credits: instagram
Kannada

ನಯನಾ ನಾಗರಾಜ್ -ಸುಹಾಸ್

ಇನ್ನು ಗಾಯನ ಮತ್ತು ನಟನೆ ಮೂಲಕ ಸದ್ದು ಮಾಡಿದ ನಟಿ ನಯನಾ ನಾಗರಾಜ್ ತಮ್ಮ ಪತಿ ಸುಹಾಸ್ ಜೊತೆ ಸ್ಪರ್ಧಿಸಲಿದ್ದಾರೆ.

Image credits: Instagram
Kannada

ರಜಿನಿ -ಅರುಣ್ ಗೌಡ

ಅಮೃತವರ್ಷಿಣಿಯಲ್ಲಿ ನಾಯಕಿಯಾಗಿ ನಟಿಸಿ, ಇತ್ತೀಚೆಗೆ ಮದುವೆಯಾಗಿರುವ ನಟಿ ರಜಿನಿ ಮತ್ತು ಅರುಣ್ ಗೌಡ ದಂಪತಿಗಳು ಸಹ ಭಾಗವಹಿಸಲಿದ್ದಾರೆ. ಇವರಿಬ್ಬರು ರೀಲ್ಸ್ ಮೂಲಕ ಫೇಮಸ್ ಆಗಿದ್ದರು.

Image credits: Instagram
Kannada

ಜಗ್ಗಪ್ಪ -ಸುಷ್ಮಿತಾ

ಕಾಮಿಡಿ ರಿಯಾಲಿಟಿ ಶೋಗಳ ಮೂಲಕವೇ ಜನಮನಗೆದ್ದ ಜೋಡಿಗಳಾದ ಜಗ್ಗಪ್ಪ ಮತ್ತು ಸುಷ್ಮಿತಾ ಕೂಡ ಜೋಡಿ ನಂ 1 ಸ್ಪರ್ಧಿಗಳು.

Image credits: our own

ಚಾಮುಂಡೇಶ್ವರಿ ದರ್ಶನ ಪಡೆದ ಜೋಡಿ ನಂ 1 ಟೀಮ್… ಈ ಸ್ನೇಹಕ್ಕೆ ಇರಲಿ ದೇವಿ ಕೃಪೆ

ಜೀವನದಲ್ಲಿ ಫೋಕಸ್ಡ್ ಆಗಿರಬೇಕು ಅಂದ್ರೆ ಈ ಪುಸ್ತಕಗಳನ್ನ ಓದಿ

Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?

ಒಬ್ಬಂಟಿಯಾಗಿ ಥೈಲ್ಯಾಂಡ್ ಹೊರಟ ಭವ್ಯಾ ಗೌಡಾಗೆ Indigo ಸಿಬ್ಬಂದಿಯಿಂದ ಸರ್ಪ್ರೈಸ್